Hooveradu Aralidavu Lyrics

ಹೂವೆರಡೂ ಅರಳಿದವೂ Lyrics

in Ondu Hennina Kathe

in ಒಂದು ಹೆಣ್ಣಿನ ಕಥೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂವೆರಡು ಅರಳಿದವು ಒಂದು ಲತೆಯಲಿ
ತಾಯಿ ಮಡಿಲಲೊಂದು ಇನ್ನೊಂದು ಧೂಳಲಿ
 
ಹೂವೆರಡು ಅರಳಿದವು ಒಂದು ಲತೆಯಲಿ
ತಾಯಿ ಮಡಿಲಲೊಂದು ಇನ್ನೊಂದು ಧೂಳಲಿ
ಹೂವೆರಡು ಅರಳಿದವು ಒಂದು ಲತೆಯಲಿ
ತಾಯಿ ಮಡಿಲಲೊಂದು ಇನ್ನೊಂದು ಧೂಳಲಿ
 
ಕಣ್ಣೀರಲಿ ಮೈತೊಳೆದು ನಲಿಯಿತು ಒಂದು
ಕಣ್ಣೀರಲಿ ಮಿಂದು ಬಾಳ ಕಳೆಯಿತು ಒಂದು
ಕಣ್ಣೀರಲಿ ಮೈತೊಳೆದು ನಲಿಯಿತು ಒಂದು
ಕಣ್ಣೀರಲಿ ಮಿಂದು ಬಾಳ ಕಳೆಯಿತು ಒಂದು
ಮನೆಯ ಹೂವು ಬೀದಿ ಹೂವ ಅಳಲ ತಿಳಿಯದು
ಮನೆಯ ಹೂವು ಬೀದಿ ಹೂವ ಅಳಲ ತಿಳಿಯದು
ಅದನು ಕಂಡು ತಾಯಿ ಕರುಳು ನೊಂದು ಮಿಡಿವುದು....
 
|| ಹೂವೆರಡು ಅರಳಿದವು ಒಂದು ಲತೆಯಲಿ
ತಾಯಿ ಮಡಿಲಲೊಂದು ಇನ್ನೊಂದು ಧೂಳಲಿ…||
 
ಹೂವು ಮುಸಿ ಬಿಸುಡಿದ ಕೈ ಕರುಣೆಯ ಅರಿಯದೆ
ಕಾಲಡಿಯಲಿ ನಲುಗಿದ ಹೂವು ಬೆಳಕ ಕಾಣದೆ
ತಾಯಿ ಹೃದಯ ಮಗಳ ಬಾಳು ಬೆಳಗ ಬಯಸಿದೆ
ತಾಯಿ ಹೃದಯ ಮಗಳ ಬಾಳು ಬೆಳಗ ಬಯಸಿದೆ
ಊರ ಬಾಯನಿಂದೇ ಗಂಗೆ ಮೌನ ತಾಳಿದೇ...
 
|| ಹೂವೆರಡು ಅರಳಿದವು ಒಂದು ಲತೆಯಲಿ
ತಾಯಿ ಮಡಿಲಲೊಂದು ಇನ್ನೊಂದು ಧೂಳಲಿ
ಇನ್ನೊಂದು ಧೂಳಲಿ……||

ಹೂವೆರಡು ಅರಳಿದವು ಒಂದು ಲತೆಯಲಿ
ತಾಯಿ ಮಡಿಲಲೊಂದು ಇನ್ನೊಂದು ಧೂಳಲಿ
 
ಹೂವೆರಡು ಅರಳಿದವು ಒಂದು ಲತೆಯಲಿ
ತಾಯಿ ಮಡಿಲಲೊಂದು ಇನ್ನೊಂದು ಧೂಳಲಿ
ಹೂವೆರಡು ಅರಳಿದವು ಒಂದು ಲತೆಯಲಿ
ತಾಯಿ ಮಡಿಲಲೊಂದು ಇನ್ನೊಂದು ಧೂಳಲಿ
 
ಕಣ್ಣೀರಲಿ ಮೈತೊಳೆದು ನಲಿಯಿತು ಒಂದು
ಕಣ್ಣೀರಲಿ ಮಿಂದು ಬಾಳ ಕಳೆಯಿತು ಒಂದು
ಕಣ್ಣೀರಲಿ ಮೈತೊಳೆದು ನಲಿಯಿತು ಒಂದು
ಕಣ್ಣೀರಲಿ ಮಿಂದು ಬಾಳ ಕಳೆಯಿತು ಒಂದು
ಮನೆಯ ಹೂವು ಬೀದಿ ಹೂವ ಅಳಲ ತಿಳಿಯದು
ಮನೆಯ ಹೂವು ಬೀದಿ ಹೂವ ಅಳಲ ತಿಳಿಯದು
ಅದನು ಕಂಡು ತಾಯಿ ಕರುಳು ನೊಂದು ಮಿಡಿವುದು....
 
|| ಹೂವೆರಡು ಅರಳಿದವು ಒಂದು ಲತೆಯಲಿ
ತಾಯಿ ಮಡಿಲಲೊಂದು ಇನ್ನೊಂದು ಧೂಳಲಿ…||
 
ಹೂವು ಮುಸಿ ಬಿಸುಡಿದ ಕೈ ಕರುಣೆಯ ಅರಿಯದೆ
ಕಾಲಡಿಯಲಿ ನಲುಗಿದ ಹೂವು ಬೆಳಕ ಕಾಣದೆ
ತಾಯಿ ಹೃದಯ ಮಗಳ ಬಾಳು ಬೆಳಗ ಬಯಸಿದೆ
ತಾಯಿ ಹೃದಯ ಮಗಳ ಬಾಳು ಬೆಳಗ ಬಯಸಿದೆ
ಊರ ಬಾಯನಿಂದೇ ಗಂಗೆ ಮೌನ ತಾಳಿದೇ...
 
|| ಹೂವೆರಡು ಅರಳಿದವು ಒಂದು ಲತೆಯಲಿ
ತಾಯಿ ಮಡಿಲಲೊಂದು ಇನ್ನೊಂದು ಧೂಳಲಿ
ಇನ್ನೊಂದು ಧೂಳಲಿ……||

Hooveradu Aralidavu song lyrics from Kannada Movie Ondu Hennina Kathe starring M V Rajamma, Jayanthi, B V Radha, Lyrics penned by R N Jayagopal Sung by P B Srinivas, Music Composed by T G Lingappa, film is Directed by B R Panthulu and film is released on 1972

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ