ಅವಳೇ ಗುಣವತಿ ಕುಲನಾರಿ ಶ್ರೀಮತಿ
ಅವಳೇ ಗುಣವತಿ ಕುಲನಾರಿ ಶ್ರೀಮತಿ
ಬಾಳಿನ ಭಾಗ್ಯವ ತರುವಳು ಯಾರೋ
ಬಾಳಿನ ಭಾಗ್ಯವ ತರುವಳು ಯಾರೋ
ಅವಳೇ ಗುಣವತಿ ಕುಲನಾರಿ ಶ್ರೀಮತಿ
ಪ್ರಣಯದ ಮೋಹಿನಿ ಅಂದದ
ಅರಗಿಣಿ ಆಗಿಹ ಅವಳೇ ಕಾಮಿನಿ
ಪ್ರಣಯದ ಮೋಹಿನಿ ಅಂದದ
ಅರಗಿಣಿ ಆಗಿಹ ಅವಳೇ ಕಾಮಿನಿ
ಯೌವ್ವನವನ್ನೇ ಬಲಿಯಾಗಿಸುವುಳು
ಮೋಸದ ಮೋಜಿಗೆ ವಿಲಾಸಿನಿ
ಶೀಲವು ತನ್ನ ಪ್ರಾಣಕು ಮಿಗಿಲು
ಎನ್ನುವ ಅವಳೇ ಮಾನಿನಿ
ಶೀಲವು ತನ್ನ ಪ್ರಾಣಕು ಮಿಗಿಲು
ಎನ್ನುವ ಅವಳೇ ಮಾನಿನಿ
ದೇಶದ ಭಾಗ್ಯವಿಧಾತರ ನೀಡುವ
ದೇಶದ ಭಾಗ್ಯವಿಧಾತರ ನೀಡುವ
ತನ್ನವ ನಾಡಿನ ನಾಯಕಿ ಯಾರೋ
ತನ್ನವ ನಾಡಿನ ನಾಯಕಿ ಯಾರೋ
|| ಅವಳೇ ಗುಣವತಿ ಕುಲನಾರಿ ಶ್ರೀಮತಿ…||
ಅವಳೇ ಗುಣವತಿ ಕುಲನಾರಿ ಶ್ರೀಮತಿ
ಅವಳೇ ಗುಣವತಿ ಕುಲನಾರಿ ಶ್ರೀಮತಿ
ಬಾಳಿನ ಭಾಗ್ಯವ ತರುವಳು ಯಾರೋ
ಬಾಳಿನ ಭಾಗ್ಯವ ತರುವಳು ಯಾರೋ
ಅವಳೇ ಗುಣವತಿ ಕುಲನಾರಿ ಶ್ರೀಮತಿ
ಪ್ರಣಯದ ಮೋಹಿನಿ ಅಂದದ
ಅರಗಿಣಿ ಆಗಿಹ ಅವಳೇ ಕಾಮಿನಿ
ಪ್ರಣಯದ ಮೋಹಿನಿ ಅಂದದ
ಅರಗಿಣಿ ಆಗಿಹ ಅವಳೇ ಕಾಮಿನಿ
ಯೌವ್ವನವನ್ನೇ ಬಲಿಯಾಗಿಸುವುಳು
ಮೋಸದ ಮೋಜಿಗೆ ವಿಲಾಸಿನಿ
ಶೀಲವು ತನ್ನ ಪ್ರಾಣಕು ಮಿಗಿಲು
ಎನ್ನುವ ಅವಳೇ ಮಾನಿನಿ
ಶೀಲವು ತನ್ನ ಪ್ರಾಣಕು ಮಿಗಿಲು
ಎನ್ನುವ ಅವಳೇ ಮಾನಿನಿ
ದೇಶದ ಭಾಗ್ಯವಿಧಾತರ ನೀಡುವ
ದೇಶದ ಭಾಗ್ಯವಿಧಾತರ ನೀಡುವ
ತನ್ನವ ನಾಡಿನ ನಾಯಕಿ ಯಾರೋ
ತನ್ನವ ನಾಡಿನ ನಾಯಕಿ ಯಾರೋ
|| ಅವಳೇ ಗುಣವತಿ ಕುಲನಾರಿ ಶ್ರೀಮತಿ…||
Avale Gunavathi song lyrics from Kannada Movie Ondu Hennina Kathe starring M V Rajamma, Jayanthi, B V Radha, Lyrics penned by Vijaya Narasimha Sung by P B Srinivas, S Janaki, Music Composed by T G Lingappa, film is Directed by B R Panthulu and film is released on 1972