ಹಾಡಲೇ ಪಲ್ಲವಿ ಬಾಳಿನ ಕವಿತೆಗೆ
ಆಸರೆ ದೊರಕಿದೆ ಆಸೆಯ ಬಳ್ಳಿಗೆ
ಹಾಡಲೇ ಪಲ್ಲವಿ ಬಾಳಿನ ಕವಿತೆಗೆ
ಆಸರೆ ದೊರಕಿದೆ ಆಸೆಯ ಬಳ್ಳಿಗೆ
|| ಹಾಡಲೇ ಬಾಳಿನ ಪಲ್ಲವಿ....||
ನೀ ಯಾರೋ ನಾ ಯಾರೋ ನಿನ್ನೆವರೆಗೆ
ನಾವಿಂದು ಒಂದಂತೆ ಕೊನೆವರೆಗೆ
ನೀ ಯಾರೋ ನಾ ಯಾರೋ ನಿನ್ನೆವರೆಗೆ
ನಾವಿಂದು ಒಂದಂತೆ ಕೊನೆವರೆಗೆ
ದೈವಿಕ ಸಂಬಂಧ ಹೃದಯದ ಬೆಸುಗೆ
ದೈವಿಕ ಸಂಬಂಧ ಹೃದಯದ ಬೆಸುಗೆ
ನಡೆಯುವೆ ನೆರಳಾಗಿ ನಿನ್ನೊಂದಿಗೆ..
ಆ..ಆ..ಆಆಆ….
|| ಹಾಡಲೇ ಪಲ್ಲವಿ ಬಾಳಿನ ಕವಿತೆಗೆ
ಆಸರೆ ದೊರಕಿದೆ ಆಸೆಯ ಬಳ್ಳಿಗೆ
ಹಾಡಲೇ ಬಾಳಿನ ಪಲ್ಲವಿ....||
ರಾಮನಿಗೆ ಸೀತೆಯಂತೆ ನಾನಿರುವೇ
ರುಕ್ಮಿಣಿಗೆ ಶ್ಯಾಮನಂತೆ ನೀನಿರುವೇ
ರಾಮನಿಗೆ ಸೀತೆಯಂತೆ ನಾನಿರುವೇ
ರುಕ್ಮಿಣಿಗೆ ಶ್ಯಾಮನಂತೆ ನೀನಿರುವೇ
ಮಾಂಗಲ್ಯ ಸೌಭಾಗ್ಯ ಎನಗೆ ನೀ ತರುವೇ
ಮಾಂಗಲ್ಯ ಸೌಭಾಗ್ಯ ಎನಗೆ ನೀ ತರುವೇ
ಚರಣದೆ ಸ್ವರ್ಗವ ನಾ ಕಾಣುವೇ ...
ಆ..ಆ..ಆಆಆ…..
|| ಹಾಡಲೇ ಪಲ್ಲವಿ ಬಾಳಿನ ಕವಿತೆಗೆ
ಆಸರೆ ದೊರಕಿದೆ ಆಸೆಯ ಬಳ್ಳಿಗೆ
ಹಾಡಲೇ ಬಾಳಿನ ಪಲ್ಲವಿ....||
ಹಾಡಲೇ ಪಲ್ಲವಿ ಬಾಳಿನ ಕವಿತೆಗೆ
ಆಸರೆ ದೊರಕಿದೆ ಆಸೆಯ ಬಳ್ಳಿಗೆ
ಹಾಡಲೇ ಪಲ್ಲವಿ ಬಾಳಿನ ಕವಿತೆಗೆ
ಆಸರೆ ದೊರಕಿದೆ ಆಸೆಯ ಬಳ್ಳಿಗೆ
|| ಹಾಡಲೇ ಬಾಳಿನ ಪಲ್ಲವಿ....||
ನೀ ಯಾರೋ ನಾ ಯಾರೋ ನಿನ್ನೆವರೆಗೆ
ನಾವಿಂದು ಒಂದಂತೆ ಕೊನೆವರೆಗೆ
ನೀ ಯಾರೋ ನಾ ಯಾರೋ ನಿನ್ನೆವರೆಗೆ
ನಾವಿಂದು ಒಂದಂತೆ ಕೊನೆವರೆಗೆ
ದೈವಿಕ ಸಂಬಂಧ ಹೃದಯದ ಬೆಸುಗೆ
ದೈವಿಕ ಸಂಬಂಧ ಹೃದಯದ ಬೆಸುಗೆ
ನಡೆಯುವೆ ನೆರಳಾಗಿ ನಿನ್ನೊಂದಿಗೆ..
ಆ..ಆ..ಆಆಆ….
|| ಹಾಡಲೇ ಪಲ್ಲವಿ ಬಾಳಿನ ಕವಿತೆಗೆ
ಆಸರೆ ದೊರಕಿದೆ ಆಸೆಯ ಬಳ್ಳಿಗೆ
ಹಾಡಲೇ ಬಾಳಿನ ಪಲ್ಲವಿ....||
ರಾಮನಿಗೆ ಸೀತೆಯಂತೆ ನಾನಿರುವೇ
ರುಕ್ಮಿಣಿಗೆ ಶ್ಯಾಮನಂತೆ ನೀನಿರುವೇ
ರಾಮನಿಗೆ ಸೀತೆಯಂತೆ ನಾನಿರುವೇ
ರುಕ್ಮಿಣಿಗೆ ಶ್ಯಾಮನಂತೆ ನೀನಿರುವೇ
ಮಾಂಗಲ್ಯ ಸೌಭಾಗ್ಯ ಎನಗೆ ನೀ ತರುವೇ
ಮಾಂಗಲ್ಯ ಸೌಭಾಗ್ಯ ಎನಗೆ ನೀ ತರುವೇ
ಚರಣದೆ ಸ್ವರ್ಗವ ನಾ ಕಾಣುವೇ ...
ಆ..ಆ..ಆಆಆ…..
|| ಹಾಡಲೇ ಪಲ್ಲವಿ ಬಾಳಿನ ಕವಿತೆಗೆ
ಆಸರೆ ದೊರಕಿದೆ ಆಸೆಯ ಬಳ್ಳಿಗೆ
ಹಾಡಲೇ ಬಾಳಿನ ಪಲ್ಲವಿ....||
Haadale Pallavi song lyrics from Kannada Movie Ondu Hennina Kathe starring M V Rajamma, Jayanthi, B V Radha, Lyrics penned by R N Jayagopal Sung by S Janaki, Music Composed by T G Lingappa, film is Directed by B R Panthulu and film is released on 1972