Pa Pamagarisa Nee Nagalu Lyrics

ಪಾ ಪಮಗರೀಸ ನೀ ನಗಲು Lyrics

in Onde Roopa Eradu Guna

in ಒಂದೇ ರೂಪ ಎರಡು ಗುಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹುಂಹುಂಹುಂ ಆ ಆ..ಆಹಾ..
ಲಾಲಾಲಲಲಲ ಲಾಲ
ಪಾ ಪಮಗರಿಸಾ..
ಆಹಾ... ಅಹ್ಹಹ
 
ಪಾ ಪಮಗರಿಸ 
ನೀ ನಗಲು ಉಲಿದ ಗಾನ
ದಾ.. ದಪಮಗರಿ 
ಎದೆಯಲಿ ಮಿಡಿತ ತಾನ
ಸಾ ಮಪದನಿಸ ಸಾ
ಅದೇ ಮಧುರ ಕವನಾ
 
|| ಪಾ ಪಮಗರಿಸ 
ನೀ ನಗಲು ಉಲಿದ ಗಾನ
ದಾ.. ದಪಮಗರಿ 
ಎದೆಯಲಿ ಮಿಡಿದ ತಾನ
ಸಾ ಮಪದನಿಸ ಸಾ
ಅದೇ ಮಧುರ ಕವನಾ….||
 
ರಿ ಸನಿದನಿ ಮಪದಾ
ನುಡಿದರೆ ಸವಿ ನಾದ....
ರಿ ಸನಿದನಿ ಮಪಗಾ 
ನಡೆದರೆ ಹೊಸ ಮೋದ
ಅನುರಾಗದ ಸಂಗೀತವು
ಜೀವಗಳ ಮಿಲನ
ರಿ ಸನಿದನಿ ಮಪದಾ
ಎನ್ನುತಿದೆ ನಿನ್ನ ಕಣ್ಣು
ರಿ ಸನಿದನಿ ಮಪಗಾ 
ಸೋತಿದೆ ಇದೋ ಹೆಣ್ಣು
ಒಲವೆನ್ನುವಾ ಹೊಸಗೀತೆಯ
ಪಲ್ಲವಿಯ ಜನನ
 
|| ಪಾ ಪಮಗರಿಸ 
ನೀ ನಗಲು ಉಲಿದ ಗಾನ
ದಾ.. ದಪಮಗರಿ 
ಎದೆಯಲಿ ಮಿಡಿದ ತಾನ
ಸಾ ಮಪದನಿಸ ಸಾ
ಅದೇ ಮಧುರ ಕವನಾ….||
 
ದನಿಸ ನಿಸರಿ ಸರಿಗಾ 
ಕೈ ಬಳೆಯ ಝಣನರಾಗ
ದನಿಸ ನಿಸರಿ ಸರಿಗಾ 
ಮೈಯೊಳಗೆ ಆಸೆ ವೇಗ
ಶ್ರುತಿಯಲಿ... ಸ್ವರ ಸೇರಿರಲು...
ಉಸಿರುಸಿರು.. ಕಲೆತಿರಲು
ಹಾಡುವಾ ಸರಿಗಮಪಸ ಪಗಸಾ
ನಲಿಯುವಾ ಮಪದನಿಸಾಮಾ ಸದಮ
ಬೆರೆಯುವಾ ಪ್ರೇಮಿಗಳ
ಲೋಕದಲಿ ವಿಹರಿಸುವಾ
ಹಾಡುತಾ ನಿನಿಪಗ ಮಮಗರಿಸಾ
ಹಾಡುವಾ ಸರಿಗಮಪ  ಸಪಗಸಾ
ನಲಿಯುವಾ ಮಪದನಿಸಾಮಾ ಸದಮ
ಬೆರೆಯುವಾ ಪ್ರೇಮಿಗಳ
ಲೋಕದಲಿ ವಿಹರಿಸುವಾ
ಹಾಡುತಾ ನಿನಿಪಗ ಮಮಗರಿಸಾ
 
|| ಪಾ ಪಮಗರಿಸ 
ನೀ ನಗಲು ಉಲಿದ ಗಾನ
ದಾ.. ದಪಮಗರಿ 
ಎದೆಯಲಿ ಮಿಡಿದ ತಾನ
ಸಾ ಮಪದನಿಸ ಸಾ
ಅದೇ ಮಧುರ ಕವನಾ….||

ಹುಂಹುಂಹುಂ ಆ ಆ..ಆಹಾ..
ಲಾಲಾಲಲಲಲ ಲಾಲ
ಪಾ ಪಮಗರಿಸಾ..
ಆಹಾ... ಅಹ್ಹಹ
 
ಪಾ ಪಮಗರಿಸ 
ನೀ ನಗಲು ಉಲಿದ ಗಾನ
ದಾ.. ದಪಮಗರಿ 
ಎದೆಯಲಿ ಮಿಡಿತ ತಾನ
ಸಾ ಮಪದನಿಸ ಸಾ
ಅದೇ ಮಧುರ ಕವನಾ
 
|| ಪಾ ಪಮಗರಿಸ 
ನೀ ನಗಲು ಉಲಿದ ಗಾನ
ದಾ.. ದಪಮಗರಿ 
ಎದೆಯಲಿ ಮಿಡಿದ ತಾನ
ಸಾ ಮಪದನಿಸ ಸಾ
ಅದೇ ಮಧುರ ಕವನಾ….||
 
ರಿ ಸನಿದನಿ ಮಪದಾ
ನುಡಿದರೆ ಸವಿ ನಾದ....
ರಿ ಸನಿದನಿ ಮಪಗಾ 
ನಡೆದರೆ ಹೊಸ ಮೋದ
ಅನುರಾಗದ ಸಂಗೀತವು
ಜೀವಗಳ ಮಿಲನ
ರಿ ಸನಿದನಿ ಮಪದಾ
ಎನ್ನುತಿದೆ ನಿನ್ನ ಕಣ್ಣು
ರಿ ಸನಿದನಿ ಮಪಗಾ 
ಸೋತಿದೆ ಇದೋ ಹೆಣ್ಣು
ಒಲವೆನ್ನುವಾ ಹೊಸಗೀತೆಯ
ಪಲ್ಲವಿಯ ಜನನ
 
|| ಪಾ ಪಮಗರಿಸ 
ನೀ ನಗಲು ಉಲಿದ ಗಾನ
ದಾ.. ದಪಮಗರಿ 
ಎದೆಯಲಿ ಮಿಡಿದ ತಾನ
ಸಾ ಮಪದನಿಸ ಸಾ
ಅದೇ ಮಧುರ ಕವನಾ….||
 
ದನಿಸ ನಿಸರಿ ಸರಿಗಾ 
ಕೈ ಬಳೆಯ ಝಣನರಾಗ
ದನಿಸ ನಿಸರಿ ಸರಿಗಾ 
ಮೈಯೊಳಗೆ ಆಸೆ ವೇಗ
ಶ್ರುತಿಯಲಿ... ಸ್ವರ ಸೇರಿರಲು...
ಉಸಿರುಸಿರು.. ಕಲೆತಿರಲು
ಹಾಡುವಾ ಸರಿಗಮಪಸ ಪಗಸಾ
ನಲಿಯುವಾ ಮಪದನಿಸಾಮಾ ಸದಮ
ಬೆರೆಯುವಾ ಪ್ರೇಮಿಗಳ
ಲೋಕದಲಿ ವಿಹರಿಸುವಾ
ಹಾಡುತಾ ನಿನಿಪಗ ಮಮಗರಿಸಾ
ಹಾಡುವಾ ಸರಿಗಮಪ  ಸಪಗಸಾ
ನಲಿಯುವಾ ಮಪದನಿಸಾಮಾ ಸದಮ
ಬೆರೆಯುವಾ ಪ್ರೇಮಿಗಳ
ಲೋಕದಲಿ ವಿಹರಿಸುವಾ
ಹಾಡುತಾ ನಿನಿಪಗ ಮಮಗರಿಸಾ
 
|| ಪಾ ಪಮಗರಿಸ 
ನೀ ನಗಲು ಉಲಿದ ಗಾನ
ದಾ.. ದಪಮಗರಿ 
ಎದೆಯಲಿ ಮಿಡಿದ ತಾನ
ಸಾ ಮಪದನಿಸ ಸಾ
ಅದೇ ಮಧುರ ಕವನಾ….||

Pa Pamagarisa Nee Nagalu song lyrics from Kannada Movie Onde Roopa Eradu Guna starring Vishnuvardhan, Balakrishna, Narasimharaju, Lyrics penned by R N Jayagopal Sung by S P Balasubrahmanyam, P Susheela, Music Composed by Saleel Chowdhary, film is Directed by A M Sameevulla and film is released on 1975

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ