ಬಾ ಬಳಿಯಲಿ ಸುಡುತಿದೆ ವಿರಹ
ಆಸರೆಯ ನೀ ತಾ
ಅಪ್ಪಿಕೋ ನನ್ನ ತುಟಿ ತುಟಿ
ಜೊತೆ ಜೊತೆ ಬೆರೆಸುವ ಬಾ
ನೀ... ಇರುಳ ಸೆರಗಲಿ ಮೆರೆಯಲು ಬಾ...
ಲಜ್ಜೆ ತೆರೆಯನು ಸರಿಸುತ ಬಾ
ಇರುವುದಿಲ್ಲೇ ವಿನೋದ
ಈ.. ಹರೆಯ ಕರೆದಿದೆ ಬಾ
ಮಿಲನದಲ್ಲೇ ಆನಂದ
ಬಾ.. ಬಳಿಯಲಿ ಸುಡುತಿದೆ ವಿರಹವು
ತರತರ ನನ್ನ ಎದೆಯೊಳಗೆ
ಪ್ರಿಯಾ.. ಆಸರೆಯ ನೀ ತಾ ಅಪ್ಪಿಕೋ ನನ್ನ
ತುಟಿ ತುಟಿ ಜೋತೆ ಜೋತೆ ಬೆರೆಸುವ ಬಾ
ನೀ ಕುಡಿವ ಮಧುವನು ಸವಿಯಲು ಬಾ...
ಹಾಲ ಕೊಳದಲಿ ಮೀಯಲು ಬಾ
ಸುಖದ ಸೀಮೆ ಇದೇನೇ
ಬಾ.. ಬಳಿಯಲಿ ಸುಡುತಿದೆ ವಿರಹವು
ತರತರ ನನ್ನ ಎದೆಯೊಳಗೆ
ತೋಳಿನ ಆಸರೆಯ ನೀ ತಾ ಅಪ್ಪಿಕೋ ನನ್ನ
ತುಟಿ ತುಟಿ ಜೋತೆ ಜೋತೆ ಬೆರೆಸುವ ಬಾ
ಬಾ ಬಳಿಯಲಿ ಸುಡುತಿದೆ ವಿರಹ
ಆಸರೆಯ ನೀ ತಾ
ಅಪ್ಪಿಕೋ ನನ್ನ ತುಟಿ ತುಟಿ
ಜೊತೆ ಜೊತೆ ಬೆರೆಸುವ ಬಾ
ನೀ... ಇರುಳ ಸೆರಗಲಿ ಮೆರೆಯಲು ಬಾ...
ಲಜ್ಜೆ ತೆರೆಯನು ಸರಿಸುತ ಬಾ
ಇರುವುದಿಲ್ಲೇ ವಿನೋದ
ಈ.. ಹರೆಯ ಕರೆದಿದೆ ಬಾ
ಮಿಲನದಲ್ಲೇ ಆನಂದ
ಬಾ.. ಬಳಿಯಲಿ ಸುಡುತಿದೆ ವಿರಹವು
ತರತರ ನನ್ನ ಎದೆಯೊಳಗೆ
ಪ್ರಿಯಾ.. ಆಸರೆಯ ನೀ ತಾ ಅಪ್ಪಿಕೋ ನನ್ನ
ತುಟಿ ತುಟಿ ಜೋತೆ ಜೋತೆ ಬೆರೆಸುವ ಬಾ
ನೀ ಕುಡಿವ ಮಧುವನು ಸವಿಯಲು ಬಾ...
ಹಾಲ ಕೊಳದಲಿ ಮೀಯಲು ಬಾ
ಸುಖದ ಸೀಮೆ ಇದೇನೇ
ಬಾ.. ಬಳಿಯಲಿ ಸುಡುತಿದೆ ವಿರಹವು
ತರತರ ನನ್ನ ಎದೆಯೊಳಗೆ
ತೋಳಿನ ಆಸರೆಯ ನೀ ತಾ ಅಪ್ಪಿಕೋ ನನ್ನ
ತುಟಿ ತುಟಿ ಜೋತೆ ಜೋತೆ ಬೆರೆಸುವ ಬಾ