ಆ.. ಆಹಾ...ಆ...ಆಹಾ..
ಲಲಲ.. ಲಾ...ಆಹಾ..ಒಹೋ...
ಓ.. ಉಡಾಳಾ ಸರಾಳಾ,
ಆಡಿಸಿ, ಕಾಡಿಸಿ, ಕಂಗೆಡಿಸಿ
ಭ್ರಮಿಸಿ, ಕ್ಷಮಿಸಿ, ಮೈ ಕೈ ಸೋಕಿಸಿ,
ರಮಿಸಿ ಕದ್ದೆಯ ನನ್ನೆದೆಯಾ...
|| ಓ.. ಉಡಾಳಾ ಸರಾಳಾ,
ಆಡಿಸಿ, ಕಾಡಿಸಿ, ಕಂಗೆಡಿಸಿ
ಭ್ರಮಿಸಿ, ಕ್ಷಮಿಸಿ, ಮೈ ಕೈ ಸೋಕಿಸಿ,
ರಮಿಸಿ ಕದ್ದೆಯ ನನ್ನೆದೆಯಾ...||
ಸಪೂರ ಮನಸನು ದೋಚಿದ ಚೋರ
ಅಪಾರ ಮೋಡಿಯ ಹೂಡಿದ ಪೋರ,
ಸಪೂರ ಮನಸನು ದೋಚಿದ ಚೋರ
ಅಪಾರ ಮೋಡಿಯ ಹೂಡಿದ ಪೋರ,
ನೀ ತೋಳನಂತೆ ಹಾರಿದರೆ
ಕುರಿಯ ಮರಿಯು ನಾನು
ಗಂಟಲೊಣಗಿ ಸೊಂಟ ನಡುಗಿ
ತುಂಟ ನಿನ್ನ ಚೇಷ್ಟೆಗೆ.. ಆದರಿ ಬೆದರಿದೆ
|| ಓ.. ಉಡಾಳಾ ಸರಾಳಾ,
ಆಡಿಸಿ, ಕಾಡಿಸಿ, ಕಂಗೆಡಿಸಿ
ಭ್ರಮಿಸಿ, ಕ್ಷಮಿಸಿ, ಮೈ ಕೈ ಸೋಕಿಸಿ,
ರಮಿಸಿ ಕದ್ದೆಯ ನನ್ನೆದೆಯಾ...||
ಅದಾವ ಅಚ್ಚರಿಯ ಹುಚ್ಚಳಾದೆ ಮೆಚ್ಚಿ
ಅದೇಕೋ ಬೆಪ್ಪಳಂತೆ ಅಪ್ಪಿಕೊಂಡೆ ಒಪ್ಪಿ
ಅದಾವ ಅಚ್ಚರಿಯ ಹುಚ್ಚಳಾದೆ ಮೆಚ್ಚಿ
ಅದೇಕೋ ಬೆಪ್ಪಳಂತೆ ಅಪ್ಪಿಕೊಂಡೆ ಒಪ್ಪಿ
ಆಮೇಲೆ ಆದುದೆಲ್ಲ ನಾ ಬಲ್ಲೆ ನೀ ಬಲ್ಲೆ
ಅದರ ಗುಟ್ಟು ಯಾರಿಗೂ ಹೇಳ
ಕೇಳಲೊಲ್ಲೆ ಎಂದಿಗಾದರೂ ..
|| ಓ.. ಉಡಾಳಾ ಸರಾಳಾ,
ಆಡಿಸಿ, ಕಾಡಿಸಿ, ಕಂಗೆಡಿಸಿ
ಭ್ರಮಿಸಿ, ಕ್ಷಮಿಸಿ, ಮೈ ಕೈ ಸೋಕಿಸಿ,
ರಮಿಸಿ ಕದ್ದೆಯ ನನ್ನೆದೆಯಾ...||
ಇದೆಲ್ಲಾ ಏರಿ ಬಂದ ಯವ್ವನದ ಸೊಂಪು
ಅದೇಕೆ ಮುಪ್ಪಿನೆದೆಗೂ ತಪ್ಪದಂತ ಕಂಪು
ಇದೆಲ್ಲಾ ಏರಿ ಬಂದ ಯವ್ವನದ ಸೊಂಪು
ಅದೇಕೆ ಮುಪ್ಪಿನೆದೆಗೂ ತಪ್ಪದಂತ ಕಂಪು
ಬರಿ ಒಣ ಚಪಲದಿಂದ ಏನೂ ಸಾಗದು
ಹುಣಸೇ ಮರಕೆ ಮುಪ್ಪು ಬಂದರೇನು
ಹುಳಿಯು ಹೋಗದು
ತಕಿಟ ಧಿಕಿಟ ತೊಂ
|| ಓ.. ಉಡಾಳಾ ಸರಾಳಾ,
ಆಡಿಸಿ, ಕಾಡಿಸಿ, ಕಂಗೆಡಿಸಿ
ಭ್ರಮಿಸಿ, ಕ್ಷಮಿಸಿ, ಮೈ ಕೈ ಸೋಕಿಸಿ,
ರಮಿಸಿ ಕದ್ದೆಯ ನನ್ನೆದೆಯಾ
ಓ.. ಉಡಾಳಾ ಸರಾಳಾ,
ಆಡಿಸಿ, ಕಾಡಿಸಿ, ಕಂಗೆಡಿಸಿ
ಭ್ರಮಿಸಿ, ಕ್ಷಮಿಸಿ, ಮೈ ಕೈ ಸೋಕಿಸಿ,
ರಮಿಸಿ ಕದ್ದೆಯ ನನ್ನೆದೆಯಾ…||
ಆ.. ಆಹಾ...ಆ...ಆಹಾ..
ಲಲಲ.. ಲಾ...ಆಹಾ..ಒಹೋ...
ಓ.. ಉಡಾಳಾ ಸರಾಳಾ,
ಆಡಿಸಿ, ಕಾಡಿಸಿ, ಕಂಗೆಡಿಸಿ
ಭ್ರಮಿಸಿ, ಕ್ಷಮಿಸಿ, ಮೈ ಕೈ ಸೋಕಿಸಿ,
ರಮಿಸಿ ಕದ್ದೆಯ ನನ್ನೆದೆಯಾ...
|| ಓ.. ಉಡಾಳಾ ಸರಾಳಾ,
ಆಡಿಸಿ, ಕಾಡಿಸಿ, ಕಂಗೆಡಿಸಿ
ಭ್ರಮಿಸಿ, ಕ್ಷಮಿಸಿ, ಮೈ ಕೈ ಸೋಕಿಸಿ,
ರಮಿಸಿ ಕದ್ದೆಯ ನನ್ನೆದೆಯಾ...||
ಸಪೂರ ಮನಸನು ದೋಚಿದ ಚೋರ
ಅಪಾರ ಮೋಡಿಯ ಹೂಡಿದ ಪೋರ,
ಸಪೂರ ಮನಸನು ದೋಚಿದ ಚೋರ
ಅಪಾರ ಮೋಡಿಯ ಹೂಡಿದ ಪೋರ,
ನೀ ತೋಳನಂತೆ ಹಾರಿದರೆ
ಕುರಿಯ ಮರಿಯು ನಾನು
ಗಂಟಲೊಣಗಿ ಸೊಂಟ ನಡುಗಿ
ತುಂಟ ನಿನ್ನ ಚೇಷ್ಟೆಗೆ.. ಆದರಿ ಬೆದರಿದೆ
|| ಓ.. ಉಡಾಳಾ ಸರಾಳಾ,
ಆಡಿಸಿ, ಕಾಡಿಸಿ, ಕಂಗೆಡಿಸಿ
ಭ್ರಮಿಸಿ, ಕ್ಷಮಿಸಿ, ಮೈ ಕೈ ಸೋಕಿಸಿ,
ರಮಿಸಿ ಕದ್ದೆಯ ನನ್ನೆದೆಯಾ...||
ಅದಾವ ಅಚ್ಚರಿಯ ಹುಚ್ಚಳಾದೆ ಮೆಚ್ಚಿ
ಅದೇಕೋ ಬೆಪ್ಪಳಂತೆ ಅಪ್ಪಿಕೊಂಡೆ ಒಪ್ಪಿ
ಅದಾವ ಅಚ್ಚರಿಯ ಹುಚ್ಚಳಾದೆ ಮೆಚ್ಚಿ
ಅದೇಕೋ ಬೆಪ್ಪಳಂತೆ ಅಪ್ಪಿಕೊಂಡೆ ಒಪ್ಪಿ
ಆಮೇಲೆ ಆದುದೆಲ್ಲ ನಾ ಬಲ್ಲೆ ನೀ ಬಲ್ಲೆ
ಅದರ ಗುಟ್ಟು ಯಾರಿಗೂ ಹೇಳ
ಕೇಳಲೊಲ್ಲೆ ಎಂದಿಗಾದರೂ ..
|| ಓ.. ಉಡಾಳಾ ಸರಾಳಾ,
ಆಡಿಸಿ, ಕಾಡಿಸಿ, ಕಂಗೆಡಿಸಿ
ಭ್ರಮಿಸಿ, ಕ್ಷಮಿಸಿ, ಮೈ ಕೈ ಸೋಕಿಸಿ,
ರಮಿಸಿ ಕದ್ದೆಯ ನನ್ನೆದೆಯಾ...||
ಇದೆಲ್ಲಾ ಏರಿ ಬಂದ ಯವ್ವನದ ಸೊಂಪು
ಅದೇಕೆ ಮುಪ್ಪಿನೆದೆಗೂ ತಪ್ಪದಂತ ಕಂಪು
ಇದೆಲ್ಲಾ ಏರಿ ಬಂದ ಯವ್ವನದ ಸೊಂಪು
ಅದೇಕೆ ಮುಪ್ಪಿನೆದೆಗೂ ತಪ್ಪದಂತ ಕಂಪು
ಬರಿ ಒಣ ಚಪಲದಿಂದ ಏನೂ ಸಾಗದು
ಹುಣಸೇ ಮರಕೆ ಮುಪ್ಪು ಬಂದರೇನು
ಹುಳಿಯು ಹೋಗದು
ತಕಿಟ ಧಿಕಿಟ ತೊಂ
|| ಓ.. ಉಡಾಳಾ ಸರಾಳಾ,
ಆಡಿಸಿ, ಕಾಡಿಸಿ, ಕಂಗೆಡಿಸಿ
ಭ್ರಮಿಸಿ, ಕ್ಷಮಿಸಿ, ಮೈ ಕೈ ಸೋಕಿಸಿ,
ರಮಿಸಿ ಕದ್ದೆಯ ನನ್ನೆದೆಯಾ
ಓ.. ಉಡಾಳಾ ಸರಾಳಾ,
ಆಡಿಸಿ, ಕಾಡಿಸಿ, ಕಂಗೆಡಿಸಿ
ಭ್ರಮಿಸಿ, ಕ್ಷಮಿಸಿ, ಮೈ ಕೈ ಸೋಕಿಸಿ,
ರಮಿಸಿ ಕದ್ದೆಯ ನನ್ನೆದೆಯಾ…||