ಝಿಲಝಿಲನೆಂದು...
ಝಿಲಝಿಲನೆಂದು
ಚಲಿಸುತ ಮುಂದು
ನದಿಯಿದು ಎಂದು
ಹರಿಯುತಿದೆ ಎಲ್ಲಿಗೆ
|| ಝಿಲಝಿಲನೆಂದು...
ಚಲಿಸುತ ಮುಂದು
ನದಿಯಿದು ಎಂದು
ಹರಿಯುತಿದೆ ಎಲ್ಲಿಗೆ…||
ಗಿರಿಯನು ಇಳಿದು
ಬಯಲಲಿ ನಡೆದು
ಇನಿಯನ ಅರಸಿ
ಸಾಗರದಾ ಕಡೆಗೆ
ನದಿಯಲ್ಲಿ ನೀರಾಡಿ ಓಡಿದೆ
ತಂಗಾಳಿಯು ತಾನೆಲ್ಲಿಗೆ
ನದಿಯಲ್ಲಿ ನೀರಾಡಿ ಓಡಿದೆ
ತಂಗಾಳಿಯು ತಾನೆಲ್ಲಿಗೆ
ಕರಿಮೋಡ ಬಾನಿಂದ ಭೂಮಿಗೆ
ಬಿತ್ತೆನ್ನುತ ಬಂತಿಲ್ಲಿಗೆ
ನಿನ್ನಯ ಕೂದಲಿನ ಈ ಮೋಡಿಗೆ
|| ಝಿಲಝಿಲನೆಂದು...
ಚಲಿಸುತ ಮುಂದು
ನದಿಯಿದು ಎಂದು
ಸಾಗರದಾ ಕಡೆಗೆ…||
ಮರದಿಂದ ಅದೇಕೆ ಉದುರಿದೆ
ಹೂವೆಲ್ಲವು ಭೂಮಿಗಿಂದು?
ಮರದಿಂದ ಅದೇಕೆ ಉದುರಿದೆ
ಹೂವೆಲ್ಲವು ಭೂಮಿಗಿಂದು?
ನಡೆದು ನೀ ಬಂದಾಗ,
ಚೆಲುವೆ ನಿನ್ನೀ ಪಾದ ನೊಂದೀತೆಂದು
ಹೂವಿನ ಹಾಸಿಗೆಯ ತಾ ಹಾಸಿದೆ
|| ಝಿಲಝಿಲನೆಂದು...
ಚಲಿಸುತ ಮುಂದು
ನದಿಯಿದು ಎಂದು
ಸಾಗರದಾ ಕಡೆಗೆ…||
ಇರುಳಂತೆ ನಮಗೆಲ್ಲ
ಬೆಳಕಿನ ಸ್ವರೂಪವು ತಾನೇನಂತೆ
ಇರುಳಂತೆ ನಮಗೆಲ್ಲ
ಬೆಳಕಿನ ಸ್ವರೂಪವು ತಾನೇನಂತೆ
ಕಂಗಳಿಗೆ ಬೆಳಕು ರವಿ ಶಶಿ
ಹೊಂದಾರೆಯು ದೀಪವಂತೆ
ಹೃದಯಕೆ ಪ್ರೇಮವದೇ ಹೊಂಬೆಳಕು
|| ಝಿಲಝಿಲನೆಂದು
ಚಲಿಸುತ ಮುಂದು
ನದಿಯಿದು ಎಂದು
ಹರಿಯುತಿದೆ ಎಲ್ಲಿಗೆ?
ಗಿರಿಯನು ಇಳಿದು
ಬಯಲಲಿ ನಡೆದು
ಇನಿಯನ ಅರಸಿ
ಸಾಗರದ ಕಡೆಗೆ…..||
ಝಿಲಝಿಲನೆಂದು...
ಝಿಲಝಿಲನೆಂದು
ಚಲಿಸುತ ಮುಂದು
ನದಿಯಿದು ಎಂದು
ಹರಿಯುತಿದೆ ಎಲ್ಲಿಗೆ
|| ಝಿಲಝಿಲನೆಂದು...
ಚಲಿಸುತ ಮುಂದು
ನದಿಯಿದು ಎಂದು
ಹರಿಯುತಿದೆ ಎಲ್ಲಿಗೆ…||
ಗಿರಿಯನು ಇಳಿದು
ಬಯಲಲಿ ನಡೆದು
ಇನಿಯನ ಅರಸಿ
ಸಾಗರದಾ ಕಡೆಗೆ
ನದಿಯಲ್ಲಿ ನೀರಾಡಿ ಓಡಿದೆ
ತಂಗಾಳಿಯು ತಾನೆಲ್ಲಿಗೆ
ನದಿಯಲ್ಲಿ ನೀರಾಡಿ ಓಡಿದೆ
ತಂಗಾಳಿಯು ತಾನೆಲ್ಲಿಗೆ
ಕರಿಮೋಡ ಬಾನಿಂದ ಭೂಮಿಗೆ
ಬಿತ್ತೆನ್ನುತ ಬಂತಿಲ್ಲಿಗೆ
ನಿನ್ನಯ ಕೂದಲಿನ ಈ ಮೋಡಿಗೆ
|| ಝಿಲಝಿಲನೆಂದು...
ಚಲಿಸುತ ಮುಂದು
ನದಿಯಿದು ಎಂದು
ಸಾಗರದಾ ಕಡೆಗೆ…||
ಮರದಿಂದ ಅದೇಕೆ ಉದುರಿದೆ
ಹೂವೆಲ್ಲವು ಭೂಮಿಗಿಂದು?
ಮರದಿಂದ ಅದೇಕೆ ಉದುರಿದೆ
ಹೂವೆಲ್ಲವು ಭೂಮಿಗಿಂದು?
ನಡೆದು ನೀ ಬಂದಾಗ,
ಚೆಲುವೆ ನಿನ್ನೀ ಪಾದ ನೊಂದೀತೆಂದು
ಹೂವಿನ ಹಾಸಿಗೆಯ ತಾ ಹಾಸಿದೆ
|| ಝಿಲಝಿಲನೆಂದು...
ಚಲಿಸುತ ಮುಂದು
ನದಿಯಿದು ಎಂದು
ಸಾಗರದಾ ಕಡೆಗೆ…||
ಇರುಳಂತೆ ನಮಗೆಲ್ಲ
ಬೆಳಕಿನ ಸ್ವರೂಪವು ತಾನೇನಂತೆ
ಇರುಳಂತೆ ನಮಗೆಲ್ಲ
ಬೆಳಕಿನ ಸ್ವರೂಪವು ತಾನೇನಂತೆ
ಕಂಗಳಿಗೆ ಬೆಳಕು ರವಿ ಶಶಿ
ಹೊಂದಾರೆಯು ದೀಪವಂತೆ
ಹೃದಯಕೆ ಪ್ರೇಮವದೇ ಹೊಂಬೆಳಕು
|| ಝಿಲಝಿಲನೆಂದು
ಚಲಿಸುತ ಮುಂದು
ನದಿಯಿದು ಎಂದು
ಹರಿಯುತಿದೆ ಎಲ್ಲಿಗೆ?
ಗಿರಿಯನು ಇಳಿದು
ಬಯಲಲಿ ನಡೆದು
ಇನಿಯನ ಅರಸಿ
ಸಾಗರದ ಕಡೆಗೆ…..||
Jila Jila Nendu song lyrics from Kannada Movie Onde Roopa Eradu Guna starring Vishnuvardhan, Balakrishna, Narasimharaju, Lyrics penned by R N Jayagopal Sung by S P Balasubrahmanyam, P Susheela, Music Composed by Saleel Chowdhary, film is Directed by A M Sameevulla and film is released on 1975