ಗುಮ್ ಗುಮ್ ಗುಂಗೇರುವಂತೇ...
ಹಾಕೋಣ ಗುಂಡು
ಬಾರೋ ಮರಿ ಬಾರೋ.. ಆಂ...
ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ
ಹೇ.. ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ
|| ಗುಮ್ ಗುಮ್ ಗುಂಗೇರುವಂತೇ...
ಹಾಕೋಣ ಗುಂಡು ಗುಂಡು
ಬಾರೋ ಮರಿ ಬಾರೋ.. ಆಂ...
ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ
ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ…||
ಅಂಜಿಕೆ ನಾಚಿಕೆ ಬೇಡಾ
ಪ್ರೀತಿಯ ಚಿಂತೆಯೇ ಬೇಡಾ
ಅಂಜಿಕೆ ನಾಚಿಕೆ ಬೇಡಾ
ಪ್ರೀತಿಯ ಚಿಂತೆಯೇ ಬೇಡಾ
ಲೋಕವನೇ ಆಳುವನು
ಹಿಡಿಸಿದನೀಗಲೇ ಈ ಪಾನವನು
|| ಗುಮ್ ಗುಮ್ ಗುಂಗೇರುವಂತೇ...
ಹಾಕೋಣ ಗುಂಡು
ಬಾರೋ ಮರಿ ಬಾರೋ.. ಆಂ...
ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ
ಹೇ.. ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ…||
ಒಣಗಿದ ಬಾಯಿಗೆ ನೀರು
ದಣಿದಿಹ ಬಾಡಿಗೆ ಬೀರು ಅಹ್ಹಹ್ಹ...
ಒಣಗಿದ ಬಾಯಿಗೆ ನೀರು
ದಣಿದಿಹ ಬಾಡಿಗೆ ಬೀರು
ಬೀರು ಸಿಹಿ ನೀರು ಕಹಿ
ಆ... ಹಾ ಓ…..ಈ……
|| ಗುಮ್ ಗುಮ್ ಗುಂಗೇರುವಂತೇ...
ಹಾಕೋಣ ಗುಂಡು
ಬಾರೋ ಮರಿ ಬಾರೋ.. ಆಂ...
ಹಾ….ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ
ಹೇ.. ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ…||
ಕುಡಿದರೆ ಸೀಸೆಯ ವಿಸ್ಕಿ
ಹೊಡೆಯುವೆ ಸಾವಿರ ಬಸ್ಕಿ...
ಕುಡಿದರೆ ಸೀಸೆಯ ವಿಸ್ಕಿ
ಪಡೆಯುವೆ ಸಾವಿರ ಬಸ್ಕಿ
ಕೈಯ ಸಖಿ ಕಣ್ಣು ಸುಖಿ
ಚಕಮುಖಿ ಚಕಮುಖಿ ಬೈ ಬೈಟಲು
|| ಗುಮ್ ಗುಮ್ ಗುಂಗೇರುವಂತೇ...
ಹಾಕೋಣ ಗುಂಡು
ಬಾರೋ ಮರಿ ಬಾರೋ.. ಆಂ...
ಹೇ…ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ
ಹಾ.. ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ…||
ಗುಮ್ ಗುಮ್ ಗುಂಗೇರುವಂತೇ...
ಹಾಕೋಣ ಗುಂಡು
ಬಾರೋ ಮರಿ ಬಾರೋ.. ಆಂ...
ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ
ಹೇ.. ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ
|| ಗುಮ್ ಗುಮ್ ಗುಂಗೇರುವಂತೇ...
ಹಾಕೋಣ ಗುಂಡು ಗುಂಡು
ಬಾರೋ ಮರಿ ಬಾರೋ.. ಆಂ...
ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ
ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ…||
ಅಂಜಿಕೆ ನಾಚಿಕೆ ಬೇಡಾ
ಪ್ರೀತಿಯ ಚಿಂತೆಯೇ ಬೇಡಾ
ಅಂಜಿಕೆ ನಾಚಿಕೆ ಬೇಡಾ
ಪ್ರೀತಿಯ ಚಿಂತೆಯೇ ಬೇಡಾ
ಲೋಕವನೇ ಆಳುವನು
ಹಿಡಿಸಿದನೀಗಲೇ ಈ ಪಾನವನು
|| ಗುಮ್ ಗುಮ್ ಗುಂಗೇರುವಂತೇ...
ಹಾಕೋಣ ಗುಂಡು
ಬಾರೋ ಮರಿ ಬಾರೋ.. ಆಂ...
ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ
ಹೇ.. ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ…||
ಒಣಗಿದ ಬಾಯಿಗೆ ನೀರು
ದಣಿದಿಹ ಬಾಡಿಗೆ ಬೀರು ಅಹ್ಹಹ್ಹ...
ಒಣಗಿದ ಬಾಯಿಗೆ ನೀರು
ದಣಿದಿಹ ಬಾಡಿಗೆ ಬೀರು
ಬೀರು ಸಿಹಿ ನೀರು ಕಹಿ
ಆ... ಹಾ ಓ…..ಈ……
|| ಗುಮ್ ಗುಮ್ ಗುಂಗೇರುವಂತೇ...
ಹಾಕೋಣ ಗುಂಡು
ಬಾರೋ ಮರಿ ಬಾರೋ.. ಆಂ...
ಹಾ….ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ
ಹೇ.. ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ…||
ಕುಡಿದರೆ ಸೀಸೆಯ ವಿಸ್ಕಿ
ಹೊಡೆಯುವೆ ಸಾವಿರ ಬಸ್ಕಿ...
ಕುಡಿದರೆ ಸೀಸೆಯ ವಿಸ್ಕಿ
ಪಡೆಯುವೆ ಸಾವಿರ ಬಸ್ಕಿ
ಕೈಯ ಸಖಿ ಕಣ್ಣು ಸುಖಿ
ಚಕಮುಖಿ ಚಕಮುಖಿ ಬೈ ಬೈಟಲು
|| ಗುಮ್ ಗುಮ್ ಗುಂಗೇರುವಂತೇ...
ಹಾಕೋಣ ಗುಂಡು
ಬಾರೋ ಮರಿ ಬಾರೋ.. ಆಂ...
ಹೇ…ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ
ಹಾ.. ಗಳಗಳನೆ ಗಟಗಟನೆ
ಕುಡಿಯುತ ಕುಣಿಯುತ ಬಾ ಬಾ…||
Gum Gum Gungeruvanthe song lyrics from Kannada Movie Onde Roopa Eradu Guna starring Vishnuvardhan, Balakrishna, Narasimharaju, Lyrics penned by Ku Ra Seetharama Shastry Sung by S P Balasubrahmanyam, Mohan, Music Composed by Saleel Chowdhary, film is Directed by A M Sameevulla and film is released on 1975