ಆಆಆ.. (ಆಆಆ).. ಆಆಆ..
(ಆಆಆ).. ಆಆಆ.. (ಆಆಆ)..
ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗುಣವಾ ಹೊಂದಿರಲು
ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗುಣವಾ ಹೊಂದಿರಲು
ಹಾರಲು ರೆಕ್ಕೆ ಬಂದರೇ ಸಾಕು
ತನ್ನವರನ್ನೇ ಮರೆಯುವುದೂ
ಹಾರಲು ರೆಕ್ಕೆ ಬಂದರೇ ಸಾಕು
ತನ್ನವರನ್ನೇ ಮರೆಯುವುದೂ
|| ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗುಣವಾ ಹೊಂದಿರಲು..||
ಜನ್ಮ ನೀಡಿದ ದೇವರನ್ನೇ
ಕೇಳೋದು ಉಂಟೇ
ಜೀವ ತಂದ ತಂದೆಯನ್ನೇ ಹ್ಹ..
ಸಾಲ ತೀರಿಸು ಎನ್ನೋರು ಉಂಟೇ
ತಾಯಿಯ ಹಾಲೇ.. ವಿಷವಾಯಿತೇನೋ
ತಾಯಿಯ ಹಾಲೇ.. ವಿಷವಾಯಿತೇನೋ
ಇವರ ಗತಿಯೇನು, ಇವರ ಗತಿಯೇನು
|| ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗುಣವಾ ಹೊಂದಿರಲು..
ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗುಣವಾ ಹೊಂದಿರಲು..
ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗುಣವಾ ಹೊಂದಿರಲು..||
ಉರಿವ ಸೂರ್ಯನೂ ತಂಪಾದರೇನೂ
ಚಂದ್ರ ಬೆಂಕಿಯ ಉರಿಯಾದರೇನೂ
ತಾಯಿ ದೇವರ ಮನಸೆಂದೂ ಒಂದೇ
ಪ್ರೇಮ ತುಂಬಿದ ಸವಿಯಾದ ಜೇನೂ
ತಾಯಿಯ ಪ್ರೀತಿಯ... ಕಾಣದೇ
ಏನೋ ವಯಸ್ಸು ಏನೋ ಕನಸೂ
ಏನೇ ನೋಡೂ ಅಹ್ಹ ಎಲ್ಲಾ ಸೊಗಸೂ
ಹೇಳಲಾರ ತಾಳಲಾರ
ನೂರು ಆಸೇ ಬಾನಿಗೇ
ಏಣಿ ಹಾಕುವ ಚಪಲ
ಬಾನಿಗೇ ಏಣಿ ಹಾಕುವ
ಚಪಲ ಏಕೋ ನಾ ಕಾಣೇ
|| ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗುಣವಾ ಹೊಂದಿರಲು
ಹಾರಲು ರೆಕ್ಕೆ ಬಂದರೇ ಸಾಕು
ತನ್ನವರನ್ನೇ ಮರೆಯುವುದೂ
ಹಾರಲು ರೆಕ್ಕೆ ಬಂದರೇ ಸಾಕು
ತನ್ನವರನ್ನೇ ಮರೆಯುವುದೂ
ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗುಣವಾ ಹೊಂದಿರಲು..||
ಆಆಆ.. (ಆಆಆ).. ಆಆಆ..
(ಆಆಆ).. ಆಆಆ.. (ಆಆಆ)..
ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗುಣವಾ ಹೊಂದಿರಲು
ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗುಣವಾ ಹೊಂದಿರಲು
ಹಾರಲು ರೆಕ್ಕೆ ಬಂದರೇ ಸಾಕು
ತನ್ನವರನ್ನೇ ಮರೆಯುವುದೂ
ಹಾರಲು ರೆಕ್ಕೆ ಬಂದರೇ ಸಾಕು
ತನ್ನವರನ್ನೇ ಮರೆಯುವುದೂ
|| ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗುಣವಾ ಹೊಂದಿರಲು..||
ಜನ್ಮ ನೀಡಿದ ದೇವರನ್ನೇ
ಕೇಳೋದು ಉಂಟೇ
ಜೀವ ತಂದ ತಂದೆಯನ್ನೇ ಹ್ಹ..
ಸಾಲ ತೀರಿಸು ಎನ್ನೋರು ಉಂಟೇ
ತಾಯಿಯ ಹಾಲೇ.. ವಿಷವಾಯಿತೇನೋ
ತಾಯಿಯ ಹಾಲೇ.. ವಿಷವಾಯಿತೇನೋ
ಇವರ ಗತಿಯೇನು, ಇವರ ಗತಿಯೇನು
|| ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗುಣವಾ ಹೊಂದಿರಲು..
ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗುಣವಾ ಹೊಂದಿರಲು..
ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗುಣವಾ ಹೊಂದಿರಲು..||
ಉರಿವ ಸೂರ್ಯನೂ ತಂಪಾದರೇನೂ
ಚಂದ್ರ ಬೆಂಕಿಯ ಉರಿಯಾದರೇನೂ
ತಾಯಿ ದೇವರ ಮನಸೆಂದೂ ಒಂದೇ
ಪ್ರೇಮ ತುಂಬಿದ ಸವಿಯಾದ ಜೇನೂ
ತಾಯಿಯ ಪ್ರೀತಿಯ... ಕಾಣದೇ
ಏನೋ ವಯಸ್ಸು ಏನೋ ಕನಸೂ
ಏನೇ ನೋಡೂ ಅಹ್ಹ ಎಲ್ಲಾ ಸೊಗಸೂ
ಹೇಳಲಾರ ತಾಳಲಾರ
ನೂರು ಆಸೇ ಬಾನಿಗೇ
ಏಣಿ ಹಾಕುವ ಚಪಲ
ಬಾನಿಗೇ ಏಣಿ ಹಾಕುವ
ಚಪಲ ಏಕೋ ನಾ ಕಾಣೇ
|| ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗುಣವಾ ಹೊಂದಿರಲು
ಹಾರಲು ರೆಕ್ಕೆ ಬಂದರೇ ಸಾಕು
ತನ್ನವರನ್ನೇ ಮರೆಯುವುದೂ
ಹಾರಲು ರೆಕ್ಕೆ ಬಂದರೇ ಸಾಕು
ತನ್ನವರನ್ನೇ ಮರೆಯುವುದೂ
ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗುಣವಾ ಹೊಂದಿರಲು..||
Onde Goodina Hakkigalella song lyrics from Kannada Movie Onde Goodina Hakkigalu starring Tiger Prabhakar, Lakshmi, Vikram, Lyrics penned by Chi Udayashankar Sung by S P Balasubrahmanyam, Music Composed by Vijayanand, film is Directed by Rajachandra and film is released on 1987