Nanna Kanda Aladiru Lyrics

ನನ್ನ ಕಂದ ಅಳದಿರೂ Lyrics

in Onde Goodina Hakkigalu

in ಒಂದೇ ಗೂಡಿನ ಹಕ್ಕಿಗಳು

LYRIC

Song Details Page after Lyrice

ಆಆಆ.. ಆ ಆ ಆ…
ನನ್ನ ಕಂದ ಅಳದಿರು
ಬದುಕಲ್ಲಿ ಏನೇ ಬಂದರೂ
ನನ್ನ ಕಂದ ಅಳದಿರು
ಬದುಕಲ್ಲಿ ಏನೇ ಬಂದರೂ
ಕಂದ ನೀಡು ಬಂದ ಬೇಡು
ಬಂಧು ಬಳಗ ಎಲ್ಲರೂ
ನಮ್ಮ ಪ್ರೀತಿ ಬೇಡ ಎಂದು
ದೂರ ತಳ್ಳಿ ಹೋದರು

|| ನನ್ನ ಕಂದ ಅಳದಿರು
ಬದುಕಲ್ಲಿ ಏನೇ ಬಂದರೂ..||
 
ಹೂಂಹೂಂಹೂಂಹೂಂ..
ಓ ಓ ಓ ಓ ಓ ಓ ಓ.. 
 
ಅಪ್ಪ ಅಮ್ಮ ಎನ್ನುವಾ  
ಮುದ್ದು ಮಾತೇ ಸಾಕು ಆಡಲು 
ಅಜ್ಜಿ ತಾತ ಎಂದು ನೀನು
ಹೇಳಬೇಡ ಎಂದಿಗೂ 
ಅಪ್ಪ ಅಮ್ಮ ಎನ್ನುವಾ  
ಮುದ್ದು ಮಾತೇ ಸಾಕು ಆಡಲು 
ಅಜ್ಜಿ ತಾತ ಎಂದು ನೀನು
ಹೇಳಬೇಡ ಎಂದಿಗೂ 
ತಾತ ಬೇಕು ಎಂದರೇ ....
ಆಆಆಅ …
 
|| ನನ್ನ ಕಂದ ಅಳದಿರು
ಬದುಕಲ್ಲಿ ಏನೇ ಬಂದರೂ..||
 
ನನ್ನ ನೀನು ಕೆಣಕಲಿ
ನೂರು ತಪ್ಪೇ ನೀನು ಮಾಡಲಿ 
ಎಂದೂ ನಿಮ್ಮ ದೂರ ತಳ್ಳಿ
ಬಾಳಲಾರೆ ಕಂದನೇ 
ನನ್ನ ನೀನು ಕೆಣಕಲಿ
ನೂರು ತಪ್ಪೇ ನೀನು ಮಾಡಲಿ 
ಎಂದೂ ನಿಮ್ಮ ದೂರ ತಳ್ಳಿ
ಬಾಳಲಾರೆ ಕಂದನೇ 
ಜನ್ಮ ಕೊಟ್ಟ ತಾಯಿಗೆ
ತನ್ನ ಮಗುವೇ ತಾನೇ ಪ್ರಾಣವು
ಆಆಆ... ಆಆಆ... 
 
|| ನನ್ನ ಕಂದ ಅಳದಿರು
ಬದುಕಲ್ಲಿ ಏನೇ ಬಂದರೂ
ನನ್ನ ಕಂದ ಅಳದಿರು
ಬದುಕಲ್ಲಿ ಏನೇ ಬಂದರೂ
ಕಂದ ನೀಡು ಬಂದ ಬೇಡು
ಬಂಧು ಬಳಗ ಎಲ್ಲರೂ
ನಮ್ಮ ಪ್ರೀತಿ ಬೇಡ ಎಂದು
ದೂರ ತಳ್ಳಿ ಹೋದರು
 
ನನ್ನ ಕಂದ ಅಳದಿರು
ಬದುಕಲ್ಲಿ ಏನೇ ...
ಜೋ.. ಲಾಲಿ ಜೋ ಜೋ ಲಾಲಿ
ಜೋ.. ಲಾಲಿ ಜೋ ಜೋ ಲಾಲಿ …||

ಆಆಆ.. ಆ ಆ ಆ…
ನನ್ನ ಕಂದ ಅಳದಿರು
ಬದುಕಲ್ಲಿ ಏನೇ ಬಂದರೂ
ನನ್ನ ಕಂದ ಅಳದಿರು
ಬದುಕಲ್ಲಿ ಏನೇ ಬಂದರೂ
ಕಂದ ನೀಡು ಬಂದ ಬೇಡು
ಬಂಧು ಬಳಗ ಎಲ್ಲರೂ
ನಮ್ಮ ಪ್ರೀತಿ ಬೇಡ ಎಂದು
ದೂರ ತಳ್ಳಿ ಹೋದರು

|| ನನ್ನ ಕಂದ ಅಳದಿರು
ಬದುಕಲ್ಲಿ ಏನೇ ಬಂದರೂ..||
 
ಹೂಂಹೂಂಹೂಂಹೂಂ..
ಓ ಓ ಓ ಓ ಓ ಓ ಓ.. 
 
ಅಪ್ಪ ಅಮ್ಮ ಎನ್ನುವಾ  
ಮುದ್ದು ಮಾತೇ ಸಾಕು ಆಡಲು 
ಅಜ್ಜಿ ತಾತ ಎಂದು ನೀನು
ಹೇಳಬೇಡ ಎಂದಿಗೂ 
ಅಪ್ಪ ಅಮ್ಮ ಎನ್ನುವಾ  
ಮುದ್ದು ಮಾತೇ ಸಾಕು ಆಡಲು 
ಅಜ್ಜಿ ತಾತ ಎಂದು ನೀನು
ಹೇಳಬೇಡ ಎಂದಿಗೂ 
ತಾತ ಬೇಕು ಎಂದರೇ ....
ಆಆಆಅ …
 
|| ನನ್ನ ಕಂದ ಅಳದಿರು
ಬದುಕಲ್ಲಿ ಏನೇ ಬಂದರೂ..||
 
ನನ್ನ ನೀನು ಕೆಣಕಲಿ
ನೂರು ತಪ್ಪೇ ನೀನು ಮಾಡಲಿ 
ಎಂದೂ ನಿಮ್ಮ ದೂರ ತಳ್ಳಿ
ಬಾಳಲಾರೆ ಕಂದನೇ 
ನನ್ನ ನೀನು ಕೆಣಕಲಿ
ನೂರು ತಪ್ಪೇ ನೀನು ಮಾಡಲಿ 
ಎಂದೂ ನಿಮ್ಮ ದೂರ ತಳ್ಳಿ
ಬಾಳಲಾರೆ ಕಂದನೇ 
ಜನ್ಮ ಕೊಟ್ಟ ತಾಯಿಗೆ
ತನ್ನ ಮಗುವೇ ತಾನೇ ಪ್ರಾಣವು
ಆಆಆ... ಆಆಆ... 
 
|| ನನ್ನ ಕಂದ ಅಳದಿರು
ಬದುಕಲ್ಲಿ ಏನೇ ಬಂದರೂ
ನನ್ನ ಕಂದ ಅಳದಿರು
ಬದುಕಲ್ಲಿ ಏನೇ ಬಂದರೂ
ಕಂದ ನೀಡು ಬಂದ ಬೇಡು
ಬಂಧು ಬಳಗ ಎಲ್ಲರೂ
ನಮ್ಮ ಪ್ರೀತಿ ಬೇಡ ಎಂದು
ದೂರ ತಳ್ಳಿ ಹೋದರು
 
ನನ್ನ ಕಂದ ಅಳದಿರು
ಬದುಕಲ್ಲಿ ಏನೇ ...
ಜೋ.. ಲಾಲಿ ಜೋ ಜೋ ಲಾಲಿ
ಜೋ.. ಲಾಲಿ ಜೋ ಜೋ ಲಾಲಿ …||

Nanna Kanda Aladiru song lyrics from Kannada Movie Onde Goodina Hakkigalu starring Tiger Prabhakar, Lakshmi, Vikram, Lyrics penned by Chi Udayashankar Sung by Manjula Gururaj, Music Composed by Vijayanand, film is Directed by Rajachandra and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ