ಮನಸು ಮನಸು ಬೆರೆತಾ ಮೇಲೆ
ಏಕೋ ನಾಚಿಕೆ ನಾ ಕಾಣೇ
ಮನಸು ಮನಸು ಬೆರೆತಾ ಮೇಲೆ
ಏಕೋ ನಾಚಿಕೆ ನಾ ಕಾಣೇ
ಕೇಳದ ರಾಗ ಹಾಡಿದೆ ಈಗ
ನನ್ನ ಎದೆಯಾ ವೀಣೆ
ನನ್ನ ಎದೆಯಾ ವೀಣೆ
|| ಮನಸು ಮನಸು ಬೆರೆತಾ ಮೇಲೆ
ಏಕೋ ನಾಚಿಕೆ ನಾ ಕಾಣೇ…||
ರಾಮನು ಕಂಡ ಸೀತೆಯ ಹಾಗೆ
ನಿನ್ನನು ನಾ ಕಂಡೆ
ಕೃಷ್ಣನು ಕಂಡ ರಾಧೆಯ ಹಾಗೆ
ಇನಿಯಾ ಬೆರಗಾದೆ
ನಿನ್ನನು ಇನ್ನು ನೋಡಿದ ಮೇಲೆ
ನನ್ನೇ ಮರೆತಿರುವೇ
ನನ್ನಾ ಕಣ್ಣಲ್ಲಿ ನನ್ನಾ ಮನದಲಿ
ನೀನೇ ತುಂಬಿರುವೇ
ನೀನೇ ತುಂಬಿರುವೇ…
|| ಮನಸು ಮನಸು ಬೆರೆತಾ ಮೇಲೆ
ಏಕೋ ನಾಚಿಕೆ ನಾ ಕಾಣೇ…||
ಹಗಲೋ ಇರುಳೋ
ಒಂದೂ ಅರಿಯೇ ನಿನ್ನ ನೋಡಲು
ಆಡೋ ಮಾತೂ ಹಾಡೇ ಆಯಿತು
ಎದಿರು ನೀನಿರಲೂ
ಒಲವಿನ ಮಹಿಮೆ ಏನೋ ಎಂದು
ಇಂದೇ ನಾ ಅರಿತೇ
ಸರಸದ ನುಡಿಗಳ ಆಡುವ ರೀತಿ
ಈಗ ನಾ ಕಲಿತೇ
ಈಗ ನಾ ಕಲಿತೇ..
|| ಮನಸು ಮನಸು ಬೆರೆತಾ ಮೇಲೆ
ಏಕೋ ನಾಚಿಕೆ ನಾ ಕಾಣೇ
ಮನಸು ಮನಸು ಬೆರೆತಾ ಮೇಲೆ
ಏಕೋ ನಾಚಿಕೆ ನಾ ಕಾಣೇ
ಕೇಳದ ರಾಗ ಹಾಡಿದೆ ಈಗ
ನನ್ನ ಎದೆಯಾ ವೀಣೆ
ನನ್ನ ಎದೆಯಾ ವೀಣೆ…
ಮನಸು ಮನಸು ಬೆರೆತಾ ಮೇಲೆ
ಏಕೋ ನಾಚಿಕೆ ನಾ ಕಾಣೇ…||
ಮನಸು ಮನಸು ಬೆರೆತಾ ಮೇಲೆ
ಏಕೋ ನಾಚಿಕೆ ನಾ ಕಾಣೇ
ಮನಸು ಮನಸು ಬೆರೆತಾ ಮೇಲೆ
ಏಕೋ ನಾಚಿಕೆ ನಾ ಕಾಣೇ
ಕೇಳದ ರಾಗ ಹಾಡಿದೆ ಈಗ
ನನ್ನ ಎದೆಯಾ ವೀಣೆ
ನನ್ನ ಎದೆಯಾ ವೀಣೆ
|| ಮನಸು ಮನಸು ಬೆರೆತಾ ಮೇಲೆ
ಏಕೋ ನಾಚಿಕೆ ನಾ ಕಾಣೇ…||
ರಾಮನು ಕಂಡ ಸೀತೆಯ ಹಾಗೆ
ನಿನ್ನನು ನಾ ಕಂಡೆ
ಕೃಷ್ಣನು ಕಂಡ ರಾಧೆಯ ಹಾಗೆ
ಇನಿಯಾ ಬೆರಗಾದೆ
ನಿನ್ನನು ಇನ್ನು ನೋಡಿದ ಮೇಲೆ
ನನ್ನೇ ಮರೆತಿರುವೇ
ನನ್ನಾ ಕಣ್ಣಲ್ಲಿ ನನ್ನಾ ಮನದಲಿ
ನೀನೇ ತುಂಬಿರುವೇ
ನೀನೇ ತುಂಬಿರುವೇ…
|| ಮನಸು ಮನಸು ಬೆರೆತಾ ಮೇಲೆ
ಏಕೋ ನಾಚಿಕೆ ನಾ ಕಾಣೇ…||
ಹಗಲೋ ಇರುಳೋ
ಒಂದೂ ಅರಿಯೇ ನಿನ್ನ ನೋಡಲು
ಆಡೋ ಮಾತೂ ಹಾಡೇ ಆಯಿತು
ಎದಿರು ನೀನಿರಲೂ
ಒಲವಿನ ಮಹಿಮೆ ಏನೋ ಎಂದು
ಇಂದೇ ನಾ ಅರಿತೇ
ಸರಸದ ನುಡಿಗಳ ಆಡುವ ರೀತಿ
ಈಗ ನಾ ಕಲಿತೇ
ಈಗ ನಾ ಕಲಿತೇ..
|| ಮನಸು ಮನಸು ಬೆರೆತಾ ಮೇಲೆ
ಏಕೋ ನಾಚಿಕೆ ನಾ ಕಾಣೇ
ಮನಸು ಮನಸು ಬೆರೆತಾ ಮೇಲೆ
ಏಕೋ ನಾಚಿಕೆ ನಾ ಕಾಣೇ
ಕೇಳದ ರಾಗ ಹಾಡಿದೆ ಈಗ
ನನ್ನ ಎದೆಯಾ ವೀಣೆ
ನನ್ನ ಎದೆಯಾ ವೀಣೆ…
ಮನಸು ಮನಸು ಬೆರೆತಾ ಮೇಲೆ
ಏಕೋ ನಾಚಿಕೆ ನಾ ಕಾಣೇ…||
Manasu Manasu song lyrics from Kannada Movie Onde Goodina Hakkigalu starring Tiger Prabhakar, Lakshmi, Vikram, Lyrics penned by Chi Udayashankar Sung by Chithra, Music Composed by Vijayanand, film is Directed by Rajachandra and film is released on 1987