ನ್ಯಾಯ ಎಲ್ಲಿದೇ ನ್ಯಾಯ ಎಲ್ಲಿದೇ ...
ಎಲ್ಲಿದೆಯೋ ನ್ಯಾಯಾ ಚಿನ್ನಮ್ಮಾ
ಎಲ್ಲಿದೇಯೇ ನ್ಯಾಯ ..ಅಹ್ಹಹ್ಹ ..
ಎಲ್ಲಿದೆಯೋ ನ್ಯಾಯಾ ಚಿನ್ನಮ್ಮಾ
ಎಲ್ಲಿದೇಯೇ ನ್ಯಾಯ ..
ಸಂಸಾರದಲಿ ನ್ಯಾಯ
ಅತೀ ನ್ಯಾಯ ಸಂಸಾರದಲಿ ನ್ಯಾಯ
ಕೇಳುವುದೂ ಅನ್ಯಾಯ
ನ್ಯಾಯ ಎಲ್ಲಿದೇ ...
ಅಪ್ಪನ ಮಾತ ಕೇಳದೇ ಹೋದೇ
ಗಂಡನ ಬಿಟ್ಟೂ ನೀ ಹಾಳದೇ
ಅಪ್ಪನ ಮಾತ ಕೇಳದೇ ಹೋದೇ
ಗಂಡನ ಬಿಟ್ಟೂ ನೀ ಹಾಳದೇ
ಗಂಡ ಹಾಕಿದ ಗೆರೆಯ ದಾಟಿದ ಹೆಂಡತಿ
ಸುಮನ್ನೇ ಏಕೇ ಪ್ರಾಣ ಹಿಂಡುತೀ
ಸೊಸೆಯಾಗಿ ಗೌರವ ತರದ ಹೆಣ್ಣೂ ನೀನೂ
ಸುಮ್ಮನೇ ಏತಕೆ ನನಗೀ ಮೋಹವೂ
ಎಲ್ಲಾ ಬ್ರಾಂತಿಯೂ ಅದಕ್ಕೆ ಬ್ರ್ಯಾಂದಿಯು
ಏ.. ಚೆನ್ನಮ್ಮಾ ನೀನೂ ಓಸಿ ಹಾಕೂ
ನ್ಯಾಯ ಎಲ್ಲಿದೇ ನ್ಯಾಯ ಎಲ್ಲಿದೇ ... ಹ್ಹಾ..
ಹೃದಯದ ಬೆಂಕಿ ಆರಲೀ
ಎಂದೇ ಗಟಗಟ ಎಂದೂ
ಗುಂಡನೂ ಕುಡಿದೇ
ಹೃದಯದ ಬೆಂಕಿ ಆರಲೀ
ಎಂದೇ ಗಟಗಟ ಎಂದೂ
ಗುಂಡನೂ ಕುಡಿದೇ
ಉಂಡಾಡಿ ಗುಂಡ ಇವನೂ
ಬರಿದಂಡ ಪಿಂಡ ಇವನೂ
ಅವನಂತೂ ಆಗಲೇ ಇಲ್ಲ ವೈರೀ ಕಣೇ
ಸತ್ತರೇ ನನ್ನ ತಿಥಿಯ ಮಾಡಲೂ
ನನ್ನೇ ಹಣವನೂ ಹ್ಹಹ್ಹಹ್ಹ
ಮಡಗೂ ಎನುವನೂ
ಚಿನ್ನಮ್ಮಾ.. ಇಲ್ಲಿದೇ
ನ್ಯಾಯಾ.. ಇಲ್ಲಿದೇ
ನ್ಯಾಯ ಎಲ್ಲಿದೇ ನ್ಯಾಯ ಎಲ್ಲಿದೇ ...
ಎಲ್ಲಿದೆಯೋ ನ್ಯಾಯಾ
ಚಿನ್ನಮ್ಮಾ ಎಲ್ಲಿದೆಯೇ ನ್ಯಾಯ ..ಅಹ್ಹಹ್ಹ ..
ಎಲ್ಲಿದೆಯೋ ನ್ಯಾಯಾ
ಚಿನ್ನಮ್ಮಾ ಎಲ್ಲಿದೇಯೇ ನ್ಯಾಯ ..
ಸಂಸಾರದಲಿ ನ್ಯಾಯ
ಅತೀ ನ್ಯಾಯ ಸಂಸಾರದಲಿ ನ್ಯಾಯ
ಕೇಳುವುದೂ ಅನ್ಯಾಯ
ನ್ಯಾಯ ಎಲ್ಲಿದೇ ...
ನ್ಯಾಯ ಎಲ್ಲಿದೇ ನ್ಯಾಯ ಎಲ್ಲಿದೇ ...
ಎಲ್ಲಿದೆಯೋ ನ್ಯಾಯಾ ಚಿನ್ನಮ್ಮಾ
ಎಲ್ಲಿದೇಯೇ ನ್ಯಾಯ ..ಅಹ್ಹಹ್ಹ ..
ಎಲ್ಲಿದೆಯೋ ನ್ಯಾಯಾ ಚಿನ್ನಮ್ಮಾ
ಎಲ್ಲಿದೇಯೇ ನ್ಯಾಯ ..
ಸಂಸಾರದಲಿ ನ್ಯಾಯ
ಅತೀ ನ್ಯಾಯ ಸಂಸಾರದಲಿ ನ್ಯಾಯ
ಕೇಳುವುದೂ ಅನ್ಯಾಯ
ನ್ಯಾಯ ಎಲ್ಲಿದೇ ...
ಅಪ್ಪನ ಮಾತ ಕೇಳದೇ ಹೋದೇ
ಗಂಡನ ಬಿಟ್ಟೂ ನೀ ಹಾಳದೇ
ಅಪ್ಪನ ಮಾತ ಕೇಳದೇ ಹೋದೇ
ಗಂಡನ ಬಿಟ್ಟೂ ನೀ ಹಾಳದೇ
ಗಂಡ ಹಾಕಿದ ಗೆರೆಯ ದಾಟಿದ ಹೆಂಡತಿ
ಸುಮನ್ನೇ ಏಕೇ ಪ್ರಾಣ ಹಿಂಡುತೀ
ಸೊಸೆಯಾಗಿ ಗೌರವ ತರದ ಹೆಣ್ಣೂ ನೀನೂ
ಸುಮ್ಮನೇ ಏತಕೆ ನನಗೀ ಮೋಹವೂ
ಎಲ್ಲಾ ಬ್ರಾಂತಿಯೂ ಅದಕ್ಕೆ ಬ್ರ್ಯಾಂದಿಯು
ಏ.. ಚೆನ್ನಮ್ಮಾ ನೀನೂ ಓಸಿ ಹಾಕೂ
ನ್ಯಾಯ ಎಲ್ಲಿದೇ ನ್ಯಾಯ ಎಲ್ಲಿದೇ ... ಹ್ಹಾ..
ಹೃದಯದ ಬೆಂಕಿ ಆರಲೀ
ಎಂದೇ ಗಟಗಟ ಎಂದೂ
ಗುಂಡನೂ ಕುಡಿದೇ
ಹೃದಯದ ಬೆಂಕಿ ಆರಲೀ
ಎಂದೇ ಗಟಗಟ ಎಂದೂ
ಗುಂಡನೂ ಕುಡಿದೇ
ಉಂಡಾಡಿ ಗುಂಡ ಇವನೂ
ಬರಿದಂಡ ಪಿಂಡ ಇವನೂ
ಅವನಂತೂ ಆಗಲೇ ಇಲ್ಲ ವೈರೀ ಕಣೇ
ಸತ್ತರೇ ನನ್ನ ತಿಥಿಯ ಮಾಡಲೂ
ನನ್ನೇ ಹಣವನೂ ಹ್ಹಹ್ಹಹ್ಹ
ಮಡಗೂ ಎನುವನೂ
ಚಿನ್ನಮ್ಮಾ.. ಇಲ್ಲಿದೇ
ನ್ಯಾಯಾ.. ಇಲ್ಲಿದೇ
ನ್ಯಾಯ ಎಲ್ಲಿದೇ ನ್ಯಾಯ ಎಲ್ಲಿದೇ ...
ಎಲ್ಲಿದೆಯೋ ನ್ಯಾಯಾ
ಚಿನ್ನಮ್ಮಾ ಎಲ್ಲಿದೆಯೇ ನ್ಯಾಯ ..ಅಹ್ಹಹ್ಹ ..
ಎಲ್ಲಿದೆಯೋ ನ್ಯಾಯಾ
ಚಿನ್ನಮ್ಮಾ ಎಲ್ಲಿದೇಯೇ ನ್ಯಾಯ ..
ಸಂಸಾರದಲಿ ನ್ಯಾಯ
ಅತೀ ನ್ಯಾಯ ಸಂಸಾರದಲಿ ನ್ಯಾಯ
ಕೇಳುವುದೂ ಅನ್ಯಾಯ
ನ್ಯಾಯ ಎಲ್ಲಿದೇ ...
Nyaya Yellide song lyrics from Kannada Movie Onde Goodina Hakkigalu starring Tiger Prabhakar, Lakshmi, Vikram, Lyrics penned by Chi Udayashankar Sung by S P Balasubrahmanyam, Music Composed by Vijayanand, film is Directed by Rajachandra and film is released on 1987