Anna Atthige Ibbara Lyrics

ಅಣ್ಣಾ ಅತ್ತಿಗೆ ಇಬ್ಬರ Lyrics

in Onde Goodina Hakkigalu

in ಒಂದೇ ಗೂಡಿನ ಹಕ್ಕಿಗಳು

LYRIC

Song Details Page after Lyrice

ಗಂಡು : ಅಣ್ಣ ಅತ್ತಿಗೆ ಇಬ್ಬರ ಗುಟ್ಟು
             ಈಗ ರಟ್ಟಾಯಿತು
               ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ
ಹೆಣ್ಣು : ಅಯ್ಯೋ ಅಮ್ಮಾ ನೋಡು
             ಕಾಲ ಹೇಗೆ ಕೆಟ್ಟೋಯ್ತು..
               ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ 
ಗಂಡು : ಬಿಡು ನಾಚಿಕೆ ಇನ್ನೇಕೆ ಈ ನಾಟಕ ನಿನಗೇಕೆ 
ಹೆಣ್ಣು : ಬಿಡು ನಾಚಿಕೆ ಇನ್ನೇಕೆ ಈ ನಾಟಕ ನಿನಗೇಕೆ 
 
|| ಗಂಡು : ಅಣ್ಣ ಅತ್ತಿಗೆ ಇಬ್ಬರ ಗುಟ್ಟು
             ಈಗ ರಟ್ಟಾಯಿತು
               ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ..||
 
ಹೆಣ್ಣು : ಒಲವಿಂದ ಗಂಡನ ಸೇರಿ
             ಹಾಡನು ಇಂದು ಹಾಡಿದೆಯೋ
ಗಂಡು : ದಿನವೆಲ್ಲಾ ಸಿಡುಕುವ ಗಂಡಿಗೆ
             ಮೋಡಿಯ ಹೇಗೆ ಮಾಡಿದೆಯೋ
ಹೆಣ್ಣು : ಒಲವಿಂದ ಗಂಡನ ಸೇರಿ
             ಹಾಡನು ಇಂದು ಹಾಡಿದೆಯೋ
ಗಂಡು : ದಿನವೆಲ್ಲಾ ಸಿಡುಕುವ ಗಂಡಿಗೆ
             ಮೋಡಿಯ ಹೇಗೆ ಮಾಡಿದೆಯೋ
ಹೆಣ್ಣು : ಇನ್ನೇಕೆ ಸುಳ್ಳನು ನೀನಾಡಬೇಕು 
ಗಂಡು : ನಿನ್ನಂಥ ಹೆಣ್ಣನು ನೀ ಕೊಡು ಸಾಕು
ಹೆಣ್ಣು : ಇನ್ನೇಕೆ ಸುಳ್ಳನು ನೀನಾಡಬೇಕು  
ಗಂಡು : ನಿನ್ನಂಥ ಹೆಣ್ಣನು ನೀ ಕೊಡು ಸಾಕು
             ಬೇರೇನೂ ನಿನ್ನ ಕೇಳೆನು ನಾನು… 
 
|| ಹೆಣ್ಣು : ಅಯ್ಯೋ ಅಮ್ಮಾ ನೋಡು
              ಕಾಲ ಹೇಗೆ ಕೆಟ್ಟೋಯ್ತು..
ಇಬ್ಬರು: ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ ..||

ಗಂಡು : ಹೇ...ತೌರಿಂದ ನೀ ಬಂದಾಗ
             ಭಾರಿ ಸ್ವಾಗತ ನಾ ಕೊಡುವೇ
ಹೆಣ್ಣು : ಹೊಸ ಕಂದ ಬಂದಾ
             ಎಂದು ಹಿಗ್ಗಿ ಕುಣಿದು ಹಾಡುವೇ
ಗಂಡು : ಹೇ...ತೌರಿಂದ ನೀ ಬಂದಾಗ
             ಭಾರಿ ಸ್ವಾಗತ ನಾ ಕೊಡುವೇ
ಹೆಣ್ಣು : ಹೊಸ ಕಂದ ಬಂದಾ
             ಎಂದು ಹಿಗ್ಗಿ ಕುಣಿದು ಹಾಡುವೇ
ಗಂಡು : ಮನೆಯಲ್ಲಿ ಸಂಭ್ರಮಾ ತುಂಬಿರುವಂತೆ 
ಹೆಣ್ಣು : ತೊಟ್ಟಿಲು ಆಡಿ ತೂಗಿರುವಂತೆ 
ಗಂಡು : ಮನೆಯಲ್ಲಿ ಸಂಭ್ರಮಾ ತುಂಬಿರುವಂತೆ 
ಹೆಣ್ಣು : ತೊಟ್ಟಿಲು ಆಡಿ ತೂಗಿರುವಂತೆ
             ಆನಂದದಿಂದ ಹಾಡುವೇ ಲಾಲಿ 
 
|| ಗಂಡು : ಅಣ್ಣ ಅತ್ತಿಗೆ ಇಬ್ಬರ ಗುಟ್ಟು
              ಈಗ ರಟ್ಟಾಯಿತು
               ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ
ಹೆಣ್ಣು : ಅಯ್ಯೋ ಅಮ್ಮಾ ನೋಡು
             ಕಾಲ ಹೇಗೆ ಕೆಟ್ಟೋಯ್ತು..
               ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ ..|| 
 

ಗಂಡು : ಅಣ್ಣ ಅತ್ತಿಗೆ ಇಬ್ಬರ ಗುಟ್ಟು
             ಈಗ ರಟ್ಟಾಯಿತು
               ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ
ಹೆಣ್ಣು : ಅಯ್ಯೋ ಅಮ್ಮಾ ನೋಡು
             ಕಾಲ ಹೇಗೆ ಕೆಟ್ಟೋಯ್ತು..
               ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ 
ಗಂಡು : ಬಿಡು ನಾಚಿಕೆ ಇನ್ನೇಕೆ ಈ ನಾಟಕ ನಿನಗೇಕೆ 
ಹೆಣ್ಣು : ಬಿಡು ನಾಚಿಕೆ ಇನ್ನೇಕೆ ಈ ನಾಟಕ ನಿನಗೇಕೆ 
 
|| ಗಂಡು : ಅಣ್ಣ ಅತ್ತಿಗೆ ಇಬ್ಬರ ಗುಟ್ಟು
             ಈಗ ರಟ್ಟಾಯಿತು
               ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ..||
 
ಹೆಣ್ಣು : ಒಲವಿಂದ ಗಂಡನ ಸೇರಿ
             ಹಾಡನು ಇಂದು ಹಾಡಿದೆಯೋ
ಗಂಡು : ದಿನವೆಲ್ಲಾ ಸಿಡುಕುವ ಗಂಡಿಗೆ
             ಮೋಡಿಯ ಹೇಗೆ ಮಾಡಿದೆಯೋ
ಹೆಣ್ಣು : ಒಲವಿಂದ ಗಂಡನ ಸೇರಿ
             ಹಾಡನು ಇಂದು ಹಾಡಿದೆಯೋ
ಗಂಡು : ದಿನವೆಲ್ಲಾ ಸಿಡುಕುವ ಗಂಡಿಗೆ
             ಮೋಡಿಯ ಹೇಗೆ ಮಾಡಿದೆಯೋ
ಹೆಣ್ಣು : ಇನ್ನೇಕೆ ಸುಳ್ಳನು ನೀನಾಡಬೇಕು 
ಗಂಡು : ನಿನ್ನಂಥ ಹೆಣ್ಣನು ನೀ ಕೊಡು ಸಾಕು
ಹೆಣ್ಣು : ಇನ್ನೇಕೆ ಸುಳ್ಳನು ನೀನಾಡಬೇಕು  
ಗಂಡು : ನಿನ್ನಂಥ ಹೆಣ್ಣನು ನೀ ಕೊಡು ಸಾಕು
             ಬೇರೇನೂ ನಿನ್ನ ಕೇಳೆನು ನಾನು… 
 
|| ಹೆಣ್ಣು : ಅಯ್ಯೋ ಅಮ್ಮಾ ನೋಡು
              ಕಾಲ ಹೇಗೆ ಕೆಟ್ಟೋಯ್ತು..
ಇಬ್ಬರು: ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ ..||

ಗಂಡು : ಹೇ...ತೌರಿಂದ ನೀ ಬಂದಾಗ
             ಭಾರಿ ಸ್ವಾಗತ ನಾ ಕೊಡುವೇ
ಹೆಣ್ಣು : ಹೊಸ ಕಂದ ಬಂದಾ
             ಎಂದು ಹಿಗ್ಗಿ ಕುಣಿದು ಹಾಡುವೇ
ಗಂಡು : ಹೇ...ತೌರಿಂದ ನೀ ಬಂದಾಗ
             ಭಾರಿ ಸ್ವಾಗತ ನಾ ಕೊಡುವೇ
ಹೆಣ್ಣು : ಹೊಸ ಕಂದ ಬಂದಾ
             ಎಂದು ಹಿಗ್ಗಿ ಕುಣಿದು ಹಾಡುವೇ
ಗಂಡು : ಮನೆಯಲ್ಲಿ ಸಂಭ್ರಮಾ ತುಂಬಿರುವಂತೆ 
ಹೆಣ್ಣು : ತೊಟ್ಟಿಲು ಆಡಿ ತೂಗಿರುವಂತೆ 
ಗಂಡು : ಮನೆಯಲ್ಲಿ ಸಂಭ್ರಮಾ ತುಂಬಿರುವಂತೆ 
ಹೆಣ್ಣು : ತೊಟ್ಟಿಲು ಆಡಿ ತೂಗಿರುವಂತೆ
             ಆನಂದದಿಂದ ಹಾಡುವೇ ಲಾಲಿ 
 
|| ಗಂಡು : ಅಣ್ಣ ಅತ್ತಿಗೆ ಇಬ್ಬರ ಗುಟ್ಟು
              ಈಗ ರಟ್ಟಾಯಿತು
               ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ
ಹೆಣ್ಣು : ಅಯ್ಯೋ ಅಮ್ಮಾ ನೋಡು
             ಕಾಲ ಹೇಗೆ ಕೆಟ್ಟೋಯ್ತು..
               ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ ..|| 
 

Anna Atthige Ibbara song lyrics from Kannada Movie Onde Goodina Hakkigalu starring Tiger Prabhakar, Lakshmi, Vikram, Lyrics penned by Chi Udayashankar Sung by S P Balasubrahmanyam, Chithra, Music Composed by Vijayanand, film is Directed by Rajachandra and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ