ಪ್ರೇಮಾಂಜಲಿ
ಇದೇ ನನ್ನ ಬಾಷ್ಪಾಂಜಲಿ
ನೀಡು ಪುಷ್ಪಂಜಲಿ
ಈ ಬಾಳಲಿ ನಿನ್ನಾ ಇದೇ ಸುಖಾ ನೀಡಿ
ಇದೆ ಹರುಷಾ ಸದಾ ಇರಲೀ
ಇದೆ ಹರುಷಾ ಸದಾ ಇರಲೀ
|| ಪ್ರೇಮಾಂಜಲಿ
ಇದೇ ನನ್ನ ಬಾಷ್ಪಾಂಜಲಿ
ನೀಡು ಪುಷ್ಪಂಜಲಿ ..||
ಚೈತ್ರದಲ್ಲಿ ಹಾಡುವಂಥ ನೀನು
ಒಂದು ಕೋಗಿಲೇ
ನಾನು ಬೆಂದು ಬಾಡುವಂಥ
ಸುಮವು ಎಂದು ಹೇಳಲೇ
ಹೂವಿನಂಥ ಬಾಳಿನಲ್ಲಿ
ಮುಳ್ಳಿನಂತೆ ಸೇರೆನು
ಯಾರ ಭಾಗ್ಯವನ್ನು ನಾನು
ಎಂದೂ ದೋಚಲಾರೆನು
ಬಾಳು ನನ್ನದಾಗಿ ಇರಲೂ
ಭಗ್ನವಾದ ಆಲಯ
ನಂಬಿ ಬಂದ ಶೋಕಕ್ಕೆಲ್ಲಾ
ನನ್ನೀ ಹೃದಯ ಆಶ್ರಯ
ಇದೇ ಭಾವ ಮೂಡಿದಾಗ
ಅದೇ ಲೋಕದೆ ಇದೇ ಪಾವನಾ
|| ಪ್ರೇಮಾಂಜಲಿ
ಇದೇ ನನ್ನ ಬಾಷ್ಪಾಂಜಲಿ
ನೀಡು ಪುಷ್ಪಂಜಲಿ ..||
ಜಾರಿದಂಥ ಕಣ್ಣ ನೀರು
ಮತ್ತೆ ಕಣ್ಣ ಸೇರದೂ
ದೂರಕೆಲ್ಲೊ ಸಾಗಿದಂಥ
ಕ್ಷಣವು ಮರಳಿಬಾರದು
ಹೆಪ್ಪು ಹಾಕಿ ಫಲವು
ಏನೋ ಒಡೆದು ಹೋದ ಹಾಲಿಗೇ
ಪ್ರೇಮ ಪಡೆವ ಹಕ್ಕೇ ಇಲ್ಲ
ದೀನ ಜನರ ಪಾಲಿಗೇ
ನೆಲೆಯೇ ಎಲ್ಲೂ ಕಾಣದಂಥ
ಕಥೆಯು ನನ್ನದಾಗಿದೇ
ಬಲೆಯ ಬೀಸಿ ಕಾಯುತಿರುವ
ಜಗವು ನನ್ನ ಕಾಡಿದೆ
ಅದೇ ಲೋಕ ರೀತಿ ಎನಲು
ಇದೇ ಜೀವನ ಮಹಾ ವೇದನ…
|| ಪ್ರೇಮಾಂಜಲಿ
ಇದೇ ನನ್ನ ಬಾಷ್ಪಾಂಜಲಿ
ನೀಡು ಪುಷ್ಪಂಜಲಿ
ಈ ಬಾಳಲಿ ನಿನ್ನಾ ಇದೇ ಸುಖಾ ನೀಡಿ
ಇದೆ ಹರುಷಾ ಸದಾ ಇರಲೀ
ಇದೆ ಹರುಷಾ ಸದಾ ಇರಲೀ …||
ಪ್ರೇಮಾಂಜಲಿ
ಇದೇ ನನ್ನ ಬಾಷ್ಪಾಂಜಲಿ
ನೀಡು ಪುಷ್ಪಂಜಲಿ
ಈ ಬಾಳಲಿ ನಿನ್ನಾ ಇದೇ ಸುಖಾ ನೀಡಿ
ಇದೆ ಹರುಷಾ ಸದಾ ಇರಲೀ
ಇದೆ ಹರುಷಾ ಸದಾ ಇರಲೀ
|| ಪ್ರೇಮಾಂಜಲಿ
ಇದೇ ನನ್ನ ಬಾಷ್ಪಾಂಜಲಿ
ನೀಡು ಪುಷ್ಪಂಜಲಿ ..||
ಚೈತ್ರದಲ್ಲಿ ಹಾಡುವಂಥ ನೀನು
ಒಂದು ಕೋಗಿಲೇ
ನಾನು ಬೆಂದು ಬಾಡುವಂಥ
ಸುಮವು ಎಂದು ಹೇಳಲೇ
ಹೂವಿನಂಥ ಬಾಳಿನಲ್ಲಿ
ಮುಳ್ಳಿನಂತೆ ಸೇರೆನು
ಯಾರ ಭಾಗ್ಯವನ್ನು ನಾನು
ಎಂದೂ ದೋಚಲಾರೆನು
ಬಾಳು ನನ್ನದಾಗಿ ಇರಲೂ
ಭಗ್ನವಾದ ಆಲಯ
ನಂಬಿ ಬಂದ ಶೋಕಕ್ಕೆಲ್ಲಾ
ನನ್ನೀ ಹೃದಯ ಆಶ್ರಯ
ಇದೇ ಭಾವ ಮೂಡಿದಾಗ
ಅದೇ ಲೋಕದೆ ಇದೇ ಪಾವನಾ
|| ಪ್ರೇಮಾಂಜಲಿ
ಇದೇ ನನ್ನ ಬಾಷ್ಪಾಂಜಲಿ
ನೀಡು ಪುಷ್ಪಂಜಲಿ ..||
ಜಾರಿದಂಥ ಕಣ್ಣ ನೀರು
ಮತ್ತೆ ಕಣ್ಣ ಸೇರದೂ
ದೂರಕೆಲ್ಲೊ ಸಾಗಿದಂಥ
ಕ್ಷಣವು ಮರಳಿಬಾರದು
ಹೆಪ್ಪು ಹಾಕಿ ಫಲವು
ಏನೋ ಒಡೆದು ಹೋದ ಹಾಲಿಗೇ
ಪ್ರೇಮ ಪಡೆವ ಹಕ್ಕೇ ಇಲ್ಲ
ದೀನ ಜನರ ಪಾಲಿಗೇ
ನೆಲೆಯೇ ಎಲ್ಲೂ ಕಾಣದಂಥ
ಕಥೆಯು ನನ್ನದಾಗಿದೇ
ಬಲೆಯ ಬೀಸಿ ಕಾಯುತಿರುವ
ಜಗವು ನನ್ನ ಕಾಡಿದೆ
ಅದೇ ಲೋಕ ರೀತಿ ಎನಲು
ಇದೇ ಜೀವನ ಮಹಾ ವೇದನ…
|| ಪ್ರೇಮಾಂಜಲಿ
ಇದೇ ನನ್ನ ಬಾಷ್ಪಾಂಜಲಿ
ನೀಡು ಪುಷ್ಪಂಜಲಿ
ಈ ಬಾಳಲಿ ನಿನ್ನಾ ಇದೇ ಸುಖಾ ನೀಡಿ
ಇದೆ ಹರುಷಾ ಸದಾ ಇರಲೀ
ಇದೆ ಹರುಷಾ ಸದಾ ಇರಲೀ …||
Premanjali Ide Nanna song lyrics from Kannada Movie Ondagi Balu starring Vishnuvardhan, Manjula Sharma, Avinash, Lyrics penned by Geethapriya Sung by S P Balasubrahmanyam, Music Composed by Vijayanand, film is Directed by K S R Das and film is released on 1989