ಬಳೆಗಳು ಆಡುತಿವೆ
ಜಲ್ ಜಲ್ ಎನ್ನುತ್ತಿವೆ
ಗೆಜ್ಜೆ ಕುಣಿಯುತಿದೇ
ಘಲ್ ಘಲ್ ಎನ್ನುತಿದೆ
ನಿನ್ನಾ ಸೆಳೆಯಲು
ಹೊಂಚೂ ಹಾಕುತ್ತಿದೆ
ಬಳೆಗಳು ಆಡುತಿವೆ
ಜಲ್ ಜಲ್ ಎನ್ನುತ್ತಿವೆ
ಗೆಜ್ಜೆ ಕುಣಿಯುತಿದೇ
ಘಲ್ ಘಲ್ ಎನ್ನುತಿದೆ
ನಿನ್ನಾ ಸೆಳೆಯಲು
ಹೊಂಚೂ ಹಾಕುತ್ತಿದೆ
||ಬಳೆಗಳು ಆಡುತಿವೆ
ಜಲ್ ಜಲ್ ಎನ್ನುತ್ತಿವೆ ||
ಮನಸು ಮನಸು
ಬೆರೆತಾಗಲೇ ಸೊಗಸು
ಬಾಳೆಲ್ಲವೂ ಹಾಡಂತೇ
ಮನಸು ಮನಸು….
ಮನಸು ಮನಸು
ಬೆರೆತಾಗಲೇ ಸೊಗಸೂ
ಬಾಳೆಲ್ಲವೂ ಹಾಡಂತೇ
ಇನ್ನೂ ದೂರವೇಕೆ
ನನ್ನಾ ತೋಳಲಿ ಬಳಸು
ನಾವು ಆಡೋಣ
ಪ್ರೀತಿ ಮಾಡೋಣ
ಸುಖವ ಹೊಂದೋಣ
ಸ್ವರ್ಗ ನೋಡೋಣ
ಸೇರಿ ಪ್ರೇಮದ ಗೀತೆ ಹಾಡೋಣ
||ಬಳೆಗಳು ಆಡುತಿವೆ
ಜಲ್ ಜಲ್ ಎನ್ನುತ್ತಿವೆ ||
ಪ್ರಾಯ ತಂದ
ಏನೋಆಸೆಯಿಂದ
ಸಂಗಾತಿ ನಾ ಬಂದೇ
ಪ್ರಾಯ ತಂದ
ಪ್ರಾಯ ತಂದ
ಏನೋಆಸೆಯಿಂದ
ಸಂಗಾತಿ ನಾ ಬಂದೇ
ನನ್ನ ಹೊನ್ನ ಮೈಯ್ಯ ಚಿನ್ನ
ಅಪ್ಪಿ ಮುದ್ದಿಸು ಬೇಗ
ಇನ್ನೂ ತಾಳೇನು
ಒಂಟಿ ಬಾಳನು
ಎಂದೂ ನಿನ್ನನ್ನೂ
ಬಿಟ್ಟು ಹೋಗೇನು
ನನ್ನ ಆಸೆಯ ಬೇಗನೆ ಪೂರೈಸು
|| ಬಳೆಗಳು ಆಡುತಿವೆ
ಜಲ್ ಜಲ್ ಎನ್ನುತ್ತಿವೆ ||
ಬಳೆಗಳು ಆಡುತಿವೆ
ಜಲ್ ಜಲ್ ಎನ್ನುತ್ತಿವೆ
ಗೆಜ್ಜೆ ಕುಣಿಯುತಿದೇ
ಘಲ್ ಘಲ್ ಎನ್ನುತಿದೆ
ನಿನ್ನಾ ಸೆಳೆಯಲು
ಹೊಂಚೂ ಹಾಕುತ್ತಿದೆ
ಬಳೆಗಳು ಆಡುತಿವೆ
ಜಲ್ ಜಲ್ ಎನ್ನುತ್ತಿವೆ
ಗೆಜ್ಜೆ ಕುಣಿಯುತಿದೇ
ಘಲ್ ಘಲ್ ಎನ್ನುತಿದೆ
ನಿನ್ನಾ ಸೆಳೆಯಲು
ಹೊಂಚೂ ಹಾಕುತ್ತಿದೆ
||ಬಳೆಗಳು ಆಡುತಿವೆ
ಜಲ್ ಜಲ್ ಎನ್ನುತ್ತಿವೆ ||
ಮನಸು ಮನಸು
ಬೆರೆತಾಗಲೇ ಸೊಗಸು
ಬಾಳೆಲ್ಲವೂ ಹಾಡಂತೇ
ಮನಸು ಮನಸು….
ಮನಸು ಮನಸು
ಬೆರೆತಾಗಲೇ ಸೊಗಸೂ
ಬಾಳೆಲ್ಲವೂ ಹಾಡಂತೇ
ಇನ್ನೂ ದೂರವೇಕೆ
ನನ್ನಾ ತೋಳಲಿ ಬಳಸು
ನಾವು ಆಡೋಣ
ಪ್ರೀತಿ ಮಾಡೋಣ
ಸುಖವ ಹೊಂದೋಣ
ಸ್ವರ್ಗ ನೋಡೋಣ
ಸೇರಿ ಪ್ರೇಮದ ಗೀತೆ ಹಾಡೋಣ
||ಬಳೆಗಳು ಆಡುತಿವೆ
ಜಲ್ ಜಲ್ ಎನ್ನುತ್ತಿವೆ ||
ಪ್ರಾಯ ತಂದ
ಏನೋಆಸೆಯಿಂದ
ಸಂಗಾತಿ ನಾ ಬಂದೇ
ಪ್ರಾಯ ತಂದ
ಪ್ರಾಯ ತಂದ
ಏನೋಆಸೆಯಿಂದ
ಸಂಗಾತಿ ನಾ ಬಂದೇ
ನನ್ನ ಹೊನ್ನ ಮೈಯ್ಯ ಚಿನ್ನ
ಅಪ್ಪಿ ಮುದ್ದಿಸು ಬೇಗ
ಇನ್ನೂ ತಾಳೇನು
ಒಂಟಿ ಬಾಳನು
ಎಂದೂ ನಿನ್ನನ್ನೂ
ಬಿಟ್ಟು ಹೋಗೇನು
ನನ್ನ ಆಸೆಯ ಬೇಗನೆ ಪೂರೈಸು
|| ಬಳೆಗಳು ಆಡುತಿವೆ
ಜಲ್ ಜಲ್ ಎನ್ನುತ್ತಿವೆ ||