ಈ ಜೀವನ ತಪೋವನ,
ಆನಂದದ ನಿವೇಶನ
ಮನದಲ್ಲಿ ಒಲವಿದ್ದರೆ
ಈ ಬಾಳಿಗೆ ನೆಲೆ ಎಲ್ಲಿದೆ
ಈ ಲೋಕ ಬಲೆಯಾದರೆ..ಏ.ಏ…
|| ಈ ಜೀವನ ತಪೋವನ,
ಆನಂದದ ನಿವೇಶನ ||
ಒಂದುಗೂಡಿ ಆಡಿದಂತ,
ಕ್ಷಣಗಳೆಲ್ಲಿ ಹೋಯಿತೊ
ಪ್ರೀತಿ ಇಂದ ಬಾಳಿದಂತ,
ರೀತಿ ಎಲ್ಲಿ ಜಾರಿತೊ
ತ್ಯಾಗ ಜೀವಿಗಿಲ್ಲಿ ಲೋಕ,
ನೀಡುತಿರಲು ವೇದನೆ
ಹೃದಯ ಒಡೆದು ಹಾಕುವಂತ,
ಏಕೆ ಇಂತ ಶೋಧನೆ
ಇಂದು ಕಾಣದಾಗಿದೆ,
ಕಟ್ಟಿದಂತ ಗೋಪುರ
ನೊಂದ ಹೃದಯ ಆಗಿದೆ,
ಬತ್ತಿದಂತ ಸಾಗರ
ಹೂವು ಮುಳ್ಳು,
ಮಾವು ಬೇವು ಇರುವ ಜಗವು ಇದುವೆ
|| ಈ ಜೀವನ ತಪೋವನ,
ಆನಂದದ ನಿವೇಶನ ||
ಇಂದು ಇಲ್ಲಿ ಕಾಣಲಾರೆ,
ಅಂದು ಕಂಡ ಬಂಧನ
ಎಲ್ಲಿ ಮಾಯಾವಾಯ್ತೊ ಏನೊ,
ಮನದ ಮಧುರ ಸ್ಪಂದನ
ಶೃತಿಯು ಸೇರಲಾಗದೆ,
ಸಾಗುವಂತ ಜೀವನ
ತಪ್ಪು ತಾಳ ಹಾಕುತ,
ಹಾಡುವಂತ ಗಾಯನ
ಬೇರೆ ಬೇರೆ ಭಾವನೆ,
ಬಂಧ ದೂರ ಮಾಡಿರೆ
ಗೂಡಲಿದ್ದ ಹಕ್ಕಿಯ,
ಗುಂಪು ಚೆದುರಿ ಹೋಗಿದೆ
ಏಕೋ ಕಾಣೆ,
ಲೋಕ ಹೀಗೆ ಇದರ ಹೆಸರೆ ಜಗವೆ
|| ಈ ಜೀವನ ತಪೋವನ,
ಆನಂದದ ನಿವೇಶನ
ಮನದಲ್ಲಿ ಒಲವಿದ್ದರೆ
ಈ ಬಾಳಿಗೆ ನೆಲೆ ಎಲ್ಲಿದೆ
ಈ ಲೋಕ ಬಲೆಯಾದರೆ
ಈ ಜೀವನ ತಪೋವನ,
ಆನಂದದ ನಿವೇಶನ ||
ಈ ಜೀವನ ತಪೋವನ,
ಆನಂದದ ನಿವೇಶನ
ಮನದಲ್ಲಿ ಒಲವಿದ್ದರೆ
ಈ ಬಾಳಿಗೆ ನೆಲೆ ಎಲ್ಲಿದೆ
ಈ ಲೋಕ ಬಲೆಯಾದರೆ..ಏ.ಏ…
|| ಈ ಜೀವನ ತಪೋವನ,
ಆನಂದದ ನಿವೇಶನ ||
ಒಂದುಗೂಡಿ ಆಡಿದಂತ,
ಕ್ಷಣಗಳೆಲ್ಲಿ ಹೋಯಿತೊ
ಪ್ರೀತಿ ಇಂದ ಬಾಳಿದಂತ,
ರೀತಿ ಎಲ್ಲಿ ಜಾರಿತೊ
ತ್ಯಾಗ ಜೀವಿಗಿಲ್ಲಿ ಲೋಕ,
ನೀಡುತಿರಲು ವೇದನೆ
ಹೃದಯ ಒಡೆದು ಹಾಕುವಂತ,
ಏಕೆ ಇಂತ ಶೋಧನೆ
ಇಂದು ಕಾಣದಾಗಿದೆ,
ಕಟ್ಟಿದಂತ ಗೋಪುರ
ನೊಂದ ಹೃದಯ ಆಗಿದೆ,
ಬತ್ತಿದಂತ ಸಾಗರ
ಹೂವು ಮುಳ್ಳು,
ಮಾವು ಬೇವು ಇರುವ ಜಗವು ಇದುವೆ
|| ಈ ಜೀವನ ತಪೋವನ,
ಆನಂದದ ನಿವೇಶನ ||
ಇಂದು ಇಲ್ಲಿ ಕಾಣಲಾರೆ,
ಅಂದು ಕಂಡ ಬಂಧನ
ಎಲ್ಲಿ ಮಾಯಾವಾಯ್ತೊ ಏನೊ,
ಮನದ ಮಧುರ ಸ್ಪಂದನ
ಶೃತಿಯು ಸೇರಲಾಗದೆ,
ಸಾಗುವಂತ ಜೀವನ
ತಪ್ಪು ತಾಳ ಹಾಕುತ,
ಹಾಡುವಂತ ಗಾಯನ
ಬೇರೆ ಬೇರೆ ಭಾವನೆ,
ಬಂಧ ದೂರ ಮಾಡಿರೆ
ಗೂಡಲಿದ್ದ ಹಕ್ಕಿಯ,
ಗುಂಪು ಚೆದುರಿ ಹೋಗಿದೆ
ಏಕೋ ಕಾಣೆ,
ಲೋಕ ಹೀಗೆ ಇದರ ಹೆಸರೆ ಜಗವೆ
|| ಈ ಜೀವನ ತಪೋವನ,
ಆನಂದದ ನಿವೇಶನ
ಮನದಲ್ಲಿ ಒಲವಿದ್ದರೆ
ಈ ಬಾಳಿಗೆ ನೆಲೆ ಎಲ್ಲಿದೆ
ಈ ಲೋಕ ಬಲೆಯಾದರೆ
ಈ ಜೀವನ ತಪೋವನ,
ಆನಂದದ ನಿವೇಶನ ||
Ee Jeevanaa Thapovana song lyrics from Kannada Movie Ondagi Balu starring Vishnuvardhan, Manjula Sharma, Avinash, Lyrics penned by Geethapriya Sung by S P Balasubrahmanyam, Music Composed by Vijayanand, film is Directed by K S R Das and film is released on 1989