Minuguva Thaare Lyrics

ಮಿನುಗುವ ತಾರೇ Lyrics

in Ondagi Balu

in ಒಂದಾಗಿ ಬಾಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಿನುಗುವ ತಾರೇ
ಅದೆಲ್ಲೋ ಕಾಣೆ ಎಲ್ಲಿ ಹೋಗಿದೆ
 
ಮಿನುಗುವ ತಾರೇ
ಅದೆಲ್ಲೋ ಕಾಣೆ ಎಲ್ಲಿ ಹೋಗಿದೆ
ಮಿನುಗುವ ತಾರೇ
ಅದೆಲ್ಲೋ ಕಾಣೆ ಎಲ್ಲಿ ಹೋಗಿದೆ
ಕಣ್ಣ ಕಪ್ಪಿಂದ ಹಗಲೇ ರಾತ್ರಿ ಆದ ಹಾಗಿದೇ
ಕಣ್ಣ ಕಪ್ಪಿಂದ ಹಗಲೇ ರಾತ್ರಿ ಆದ ಹಾಗಿದೇ
ಕಂಗಳು ಸೇರಿ ಒಂದಾಗಲೂ
ಮೈಯ್ಯಲ್ಲಿ ಮಿಂಚು ಏತಕೆ
ಕಂಗಳು ಸೇರಿ ಒಂದಾಗಲೂ
ಮೈಯ್ಯಲ್ಲಿ ಮಿಂಚು ಏತಕೆ
ಎದೆಯ ಬಯಕೆ ಅರಿತಾಗ
ಆಗೋ ರೀತಿಯೇ ಹಾಗೆ
ಎದೆಯ ಬಯಕೆ ಅರಿತಾಗ
ಆಗೋ ರೀತಿಯೇ ಹಾಗೆ

ಸನಿಹದಿ ನೀನು .. ಹ್ಹ ನಗುತಿರುವಾಗ
ಮಧುಮಾಸ ಬಂದಂತೇ ಇನಿಯ
ಸನಿಹದಿ ನೀನು .. ಹ್ಹ ನಗುತಿರುವಾಗ
ಮಧುಮಾಸ ಬಂದಂತೇ ಇನಿಯ
ಕೋಗಿಲೆ ಎಲ್ಲೋ ಇಂಪಾಗಿ
ಕುಹೂ ಕುಹೂ ಎಂದಂತೆ
ತಣ್ಣನೆ ಗಾಳಿ ತಂಪಾಗಿ
ಸುಂಯ್ ಸುಂಯ್ ಎಂದಂತೆ
ತಳಮಳವನ್ನು ನಾ ತಾಳೆನು ನಲ್ಲ
ಬಾರೋ ಬೇಗನೆ
ತಳಮಳವನ್ನು ನಾ ತಾಳೆನು ನಲ್ಲ
ಬಾರೋ ಬೇಗನೆ
ನಿನ್ನ ಆಸೆ ಚೆಲ್ಲಾಟ ಎಲ್ಲಾ ನಾನು ಕಾಣೆನೆ
ನಿನ್ನ ಆಸೆ ಚೆಲ್ಲಾಟ ಎಲ್ಲಾ ನಾನು ಕಾಣೆನೆ

ಬಾನಲಿ ನೋಡು ಆ ಮೋಡದ ಹಾಡು
ಮಳೆಹನಿ ತಂದಿದೆ ನೋಡು
ಬಾನಲಿ ನೋಡು ಆ ಮೋಡದ ಹಾಡು
ಮಳೆಹನಿ ತಂದಿದೆ ನೋಡು
ನನ್ನ ಪ್ರೀತಿ ಕಂಡಂತೇ
ಪನ್ನೀರಾ ಸುರಿಸದೇ
ದಿನವೂ ಹೀಗೆ ಆನಂದ
ನೀವು ಹೊಂದಿ ಎಂದಿದೆ
ಅನುದಿನ ಹೀಗೆ ಚಕೋರಿಯ
ಹಾಗೆ ಸೇರಿ ನಲಿಯೋಣ
ಅನುದಿನ ಹೀಗೆ ಚಕೋರಿಯ
ಹಾಗೆ ಸೇರಿ ನಲಿಯೋಣ
ಮನದಾಸೆ ಮುಗಿಸಿ ಹೀಗೆ ಹಾಡಿ ಕುಣಿಯೋಣ
ಮನದಾಸೆ ಮುಗಿಸಿ ಹೀಗೆ ಹಾಡಿ ಕುಣಿಯೋಣ
 

ಮಿನುಗುವ ತಾರೇ
ಅದೆಲ್ಲೋ ಕಾಣೆ ಎಲ್ಲಿ ಹೋಗಿದೆ
 
ಮಿನುಗುವ ತಾರೇ
ಅದೆಲ್ಲೋ ಕಾಣೆ ಎಲ್ಲಿ ಹೋಗಿದೆ
ಮಿನುಗುವ ತಾರೇ
ಅದೆಲ್ಲೋ ಕಾಣೆ ಎಲ್ಲಿ ಹೋಗಿದೆ
ಕಣ್ಣ ಕಪ್ಪಿಂದ ಹಗಲೇ ರಾತ್ರಿ ಆದ ಹಾಗಿದೇ
ಕಣ್ಣ ಕಪ್ಪಿಂದ ಹಗಲೇ ರಾತ್ರಿ ಆದ ಹಾಗಿದೇ
ಕಂಗಳು ಸೇರಿ ಒಂದಾಗಲೂ
ಮೈಯ್ಯಲ್ಲಿ ಮಿಂಚು ಏತಕೆ
ಕಂಗಳು ಸೇರಿ ಒಂದಾಗಲೂ
ಮೈಯ್ಯಲ್ಲಿ ಮಿಂಚು ಏತಕೆ
ಎದೆಯ ಬಯಕೆ ಅರಿತಾಗ
ಆಗೋ ರೀತಿಯೇ ಹಾಗೆ
ಎದೆಯ ಬಯಕೆ ಅರಿತಾಗ
ಆಗೋ ರೀತಿಯೇ ಹಾಗೆ

ಸನಿಹದಿ ನೀನು .. ಹ್ಹ ನಗುತಿರುವಾಗ
ಮಧುಮಾಸ ಬಂದಂತೇ ಇನಿಯ
ಸನಿಹದಿ ನೀನು .. ಹ್ಹ ನಗುತಿರುವಾಗ
ಮಧುಮಾಸ ಬಂದಂತೇ ಇನಿಯ
ಕೋಗಿಲೆ ಎಲ್ಲೋ ಇಂಪಾಗಿ
ಕುಹೂ ಕುಹೂ ಎಂದಂತೆ
ತಣ್ಣನೆ ಗಾಳಿ ತಂಪಾಗಿ
ಸುಂಯ್ ಸುಂಯ್ ಎಂದಂತೆ
ತಳಮಳವನ್ನು ನಾ ತಾಳೆನು ನಲ್ಲ
ಬಾರೋ ಬೇಗನೆ
ತಳಮಳವನ್ನು ನಾ ತಾಳೆನು ನಲ್ಲ
ಬಾರೋ ಬೇಗನೆ
ನಿನ್ನ ಆಸೆ ಚೆಲ್ಲಾಟ ಎಲ್ಲಾ ನಾನು ಕಾಣೆನೆ
ನಿನ್ನ ಆಸೆ ಚೆಲ್ಲಾಟ ಎಲ್ಲಾ ನಾನು ಕಾಣೆನೆ

ಬಾನಲಿ ನೋಡು ಆ ಮೋಡದ ಹಾಡು
ಮಳೆಹನಿ ತಂದಿದೆ ನೋಡು
ಬಾನಲಿ ನೋಡು ಆ ಮೋಡದ ಹಾಡು
ಮಳೆಹನಿ ತಂದಿದೆ ನೋಡು
ನನ್ನ ಪ್ರೀತಿ ಕಂಡಂತೇ
ಪನ್ನೀರಾ ಸುರಿಸದೇ
ದಿನವೂ ಹೀಗೆ ಆನಂದ
ನೀವು ಹೊಂದಿ ಎಂದಿದೆ
ಅನುದಿನ ಹೀಗೆ ಚಕೋರಿಯ
ಹಾಗೆ ಸೇರಿ ನಲಿಯೋಣ
ಅನುದಿನ ಹೀಗೆ ಚಕೋರಿಯ
ಹಾಗೆ ಸೇರಿ ನಲಿಯೋಣ
ಮನದಾಸೆ ಮುಗಿಸಿ ಹೀಗೆ ಹಾಡಿ ಕುಣಿಯೋಣ
ಮನದಾಸೆ ಮುಗಿಸಿ ಹೀಗೆ ಹಾಡಿ ಕುಣಿಯೋಣ
 

Minuguva Thaare song lyrics from Kannada Movie Ondagi Balu starring Vishnuvardhan, Manjula Sharma, Avinash, Lyrics penned by Chi Udayashankar Sung by S P Balasubrahmanyam, Chithra, Music Composed by Vijayanand, film is Directed by K S R Das and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ