Cheluvinalli Saati Illa Lyrics

ಚೆಲುವಿನಲಿ ಸಾಟಿಯಿಲ್ಲ Lyrics

in Ondagi Balu

in ಒಂದಾಗಿ ಬಾಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚೆಲುವಿನಲಿ ಸಾಟಿಯಿಲ್ಲ ಯಾವ ರತಿಯು
ತುಟಿಯು ನಗೆ ಮೀಟಿದಾಗ ಪ್ರೇಮ ಶೃತಿಯು
ಅಮೃತ ಶಿಲೆ ಬೊಂಬೆಯೋ ಅಮರ ಕಲೆಯೋ
ಸೊಬಗು ಸುರಗಂಗೆಯೋ ಸುಖದ ಸೆಲೆಯೋ
ದೇವಿ ಉಮೆಯೋ ರಮೆಯೋ
ನಿನ್ನ ಪೂಜೆ ಮಾಡುವಾಸೆಯೋ

|| ಚೆಲುವಿನಲಿ ಸಾಟಿಯಿಲ್ಲ ಯಾವ ರತಿಯು ||
 
ಓ.. ಆಕಾಶ ಬಾಗಿದೆ ನಿನ್ನ ಮೈ ಮಾಟಕೆ
ನಿನ್ನ ಮೊಗದಲ್ಲಿ ಏಕೆ ರೇಶಿಮೆಯ ನಾಚಿಕೆ..
ಓ…ಈ ಕಣ್ಣ ಕಾಡಿಗೆ ಮೋಡಿಯನು ಮಾಡಿದೆ
ನಿನ್ನ ಚೆಲುವನ್ನು ಕಂಡು ತಾವರೆಯು ಬಾಡಿದೆ
ಕೆನ್ನೆಗಳು ಹಣ್ಣ ಗೊನೆಯೋ
ಹಲ್ಲುಗಳು ಮುತ್ತ ತೆನೆಯೋ
ದೇವಿ ಉಮೆಯೋ ರಮೆಯೋ
ನಿನ್ನ ಪೂಜೆ ಮಾಡುವಾಸೆಯೋ

|| ಚೆಲುವಿನಲಿ ಸಾಟಿಯಿಲ್ಲ ಯಾವ ರತಿಯು ||
 
ಓ.. ಶೃಂಗಾರ ಸಂಭ್ರಮ ತಂದಿರುವೆ ಭೂಮಿಗೆ
ನಿನ್ನ ಕುಡಿನೋಟವೇನು ಹೇಳುತಿದೆ ಪ್ರೇಮಿಗೆ..
ಓ…ಲಾವಣ್ಯ ಮಿಂಚಿನ ಕಾಂತಿಯನು ಚಿಮ್ಮಿದೆ
ನಿನ್ನ ಸವಿ ಸ್ನೇಹದಿಂದ ಹೊಂಗನಸು ಹೊಮ್ಮಿದೆ
ಮುಂಗುರುಳು ಕಪ್ಪು ಮುಗಿಲೋ
ಕಾಲುಗಳು ನಾಟ್ಯ ನವಿಲೋ
ದೇವಿ ಉಮೆಯೋ ರಮೆಯೋ
ನಿನ್ನ ಪೂಜೆ ಮಾಡುವಾಸೆಯೋ
 
|| ಚೆಲುವಿನಲಿ ಸಾಟಿಯಿಲ್ಲ ಯಾವ ರತಿಯು
ತುಟಿಯು ನಗೆ ಮೀಟಿದಾಗ ಪ್ರೇಮ ಶೃತಿಯು
ಅಮೃತ ಶಿಲೆ ಬೊಂಬೆಯೋ ಅಮರ ಕಲೆಯೋ
ಸೊಬಗು ಸುರಗಂಗೆಯೋ ಸುಖದ ಸೆಲೆಯೋ
ದೇವಿ ಉಮೆಯೋ ರಮೆಯೋ
ನಿನ್ನ ಪೂಜೆ ಮಾಡುವಾಸೆಯೋ
 
ಚೆಲುವಿನಲಿ ಸಾಟಿಯಿಲ್ಲ ಯಾವ ರತಿಯು
ತುಟಿಯು ನಗೆ ಮೀಟಿದಾಗ ಪ್ರೇಮ ಶೃತಿಯು ||

ಚೆಲುವಿನಲಿ ಸಾಟಿಯಿಲ್ಲ ಯಾವ ರತಿಯು
ತುಟಿಯು ನಗೆ ಮೀಟಿದಾಗ ಪ್ರೇಮ ಶೃತಿಯು
ಅಮೃತ ಶಿಲೆ ಬೊಂಬೆಯೋ ಅಮರ ಕಲೆಯೋ
ಸೊಬಗು ಸುರಗಂಗೆಯೋ ಸುಖದ ಸೆಲೆಯೋ
ದೇವಿ ಉಮೆಯೋ ರಮೆಯೋ
ನಿನ್ನ ಪೂಜೆ ಮಾಡುವಾಸೆಯೋ

|| ಚೆಲುವಿನಲಿ ಸಾಟಿಯಿಲ್ಲ ಯಾವ ರತಿಯು ||
 
ಓ.. ಆಕಾಶ ಬಾಗಿದೆ ನಿನ್ನ ಮೈ ಮಾಟಕೆ
ನಿನ್ನ ಮೊಗದಲ್ಲಿ ಏಕೆ ರೇಶಿಮೆಯ ನಾಚಿಕೆ..
ಓ…ಈ ಕಣ್ಣ ಕಾಡಿಗೆ ಮೋಡಿಯನು ಮಾಡಿದೆ
ನಿನ್ನ ಚೆಲುವನ್ನು ಕಂಡು ತಾವರೆಯು ಬಾಡಿದೆ
ಕೆನ್ನೆಗಳು ಹಣ್ಣ ಗೊನೆಯೋ
ಹಲ್ಲುಗಳು ಮುತ್ತ ತೆನೆಯೋ
ದೇವಿ ಉಮೆಯೋ ರಮೆಯೋ
ನಿನ್ನ ಪೂಜೆ ಮಾಡುವಾಸೆಯೋ

|| ಚೆಲುವಿನಲಿ ಸಾಟಿಯಿಲ್ಲ ಯಾವ ರತಿಯು ||
 
ಓ.. ಶೃಂಗಾರ ಸಂಭ್ರಮ ತಂದಿರುವೆ ಭೂಮಿಗೆ
ನಿನ್ನ ಕುಡಿನೋಟವೇನು ಹೇಳುತಿದೆ ಪ್ರೇಮಿಗೆ..
ಓ…ಲಾವಣ್ಯ ಮಿಂಚಿನ ಕಾಂತಿಯನು ಚಿಮ್ಮಿದೆ
ನಿನ್ನ ಸವಿ ಸ್ನೇಹದಿಂದ ಹೊಂಗನಸು ಹೊಮ್ಮಿದೆ
ಮುಂಗುರುಳು ಕಪ್ಪು ಮುಗಿಲೋ
ಕಾಲುಗಳು ನಾಟ್ಯ ನವಿಲೋ
ದೇವಿ ಉಮೆಯೋ ರಮೆಯೋ
ನಿನ್ನ ಪೂಜೆ ಮಾಡುವಾಸೆಯೋ
 
|| ಚೆಲುವಿನಲಿ ಸಾಟಿಯಿಲ್ಲ ಯಾವ ರತಿಯು
ತುಟಿಯು ನಗೆ ಮೀಟಿದಾಗ ಪ್ರೇಮ ಶೃತಿಯು
ಅಮೃತ ಶಿಲೆ ಬೊಂಬೆಯೋ ಅಮರ ಕಲೆಯೋ
ಸೊಬಗು ಸುರಗಂಗೆಯೋ ಸುಖದ ಸೆಲೆಯೋ
ದೇವಿ ಉಮೆಯೋ ರಮೆಯೋ
ನಿನ್ನ ಪೂಜೆ ಮಾಡುವಾಸೆಯೋ
 
ಚೆಲುವಿನಲಿ ಸಾಟಿಯಿಲ್ಲ ಯಾವ ರತಿಯು
ತುಟಿಯು ನಗೆ ಮೀಟಿದಾಗ ಪ್ರೇಮ ಶೃತಿಯು ||

Cheluvinalli Saati Illa song lyrics from Kannada Movie Ondagi Balu starring Vishnuvardhan, Manjula Sharma, Avinash, Lyrics penned by Shyamasundar Kulkarni Sung by S P Balasubrahmanyam, Music Composed by Vijayanand, film is Directed by K S R Das and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ