ಓ ಗುಲಾಬಿಯೇ...ಓ ಗುಲಾಬಿಯೇ...
ನಿನ್ನಂದ ಚೆಲುವಿಂದ ಸೆಳೆಯೋದೇ ಪ್ರೇಮವೇ...ಓ
ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯವೇ..ಓ..
ಓ ಗುಲಾಬಿಯೇ...ಓ ಗುಲಾಬಿಯೇ...
ಲ ಲ ಲಾ...ಲ ಲ ಲಾ...ಅಹಹಾ...ಲಲಲಾ...
ದ್ವೇಷವಾ ಸಾಧಿಸೇ ಪ್ರೇಮದಾ ಅಸ್ತ್ರವೇ
ಸೇಡಿನಾ ಹಾಡಿಗೆ ಹಾವಿನಾ ಧಾಟಿಗೆ
ವಿನಯದ ತಾಳವೆ ಭಾವಕೆ ವಿಷದಾ ಲೇಪವೇ
ಹೆಣ್ಣು ಒಂದು ಮಾಯೆಯಾ
ರೂಪಯೆಂಬಾ ಮಾತಿದೆ
ಹೆಣ್ಣು ಕ್ಷಮಿಸೋ ಭೂಮಿಯಾ
ರೂಪ ಎಂದು ಹೇಳಿದೆ
ಯಾವುದು ಯಾವುದು ನಿನಗೇ ಹೋಲುವುದಾವುದು...??
ಯಾವುದು ಯಾವುದು ನಿನಗೇ ಹೋಲುವುದಾವುದು...??
|| ಓ ಗುಲಾಬಿಯೇ...ಓ ಗುಲಾಬಿಯೇ...
ನಿನ್ನಂದ ಚೆಲುವಿಂದ ಸೆಳೆಯೋದೇ ಪ್ರೇಮವೇ...ಓ
ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯವೇ..ಓ..
ಓ ಗುಲಾಬಿಯೇ...ಓ ಗುಲಾಬಿಯೇ... ||
ಲಲಲಾಲ....ಲಲ್ಲಲಲಾ... ಲಲ್ಲಲಲಾ
ಲಲಲಾಲ....ಲಲ್ಲಲಲಾ... ಲಲ್ಲಲಲಾ
ಲ ಲ ಲ ಲಾ. . .ಲ ಲ ಲ ಲಾ…
ಆ ಆ ಆ ಆ. . . ಆ ಆ ಆ ಆ. . .
ಮನ್ನಿಸೂ ಮನ್ನಿಸು ಎಲ್ಲವಾ ಮನ್ನಿಸೂ
ನೊಂದಿರೋ ಮನಸಿಗೆ ಬೆಂದಿರೋ ಕನಸಿಗೆ
ಮಮತೆಯ ತಿನ್ನಿಸು ನಿನ್ನಯ ಪ್ರೀತಿಯ ಒಪ್ಪಿಸು
ಒಂದು ಬಾರಿ ಪ್ರೀತಿಸಿ ಒಲ್ಲೆಯೆಂದು ಹೇಳುವೆ
ಪ್ರೀತಿ ಮರೆತು ಹೋಗಲೂ ಹೆಣ್ಣೆ ನೀನು ಸೋಲುವೆ
ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ...??
ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ...??
|| ಓ ಗುಲಾಬಿಯೇ...ಓ ಗುಲಾಬಿಯೇ...
ನಿನ್ನಂದ ಚೆಲುವಿಂದ ಸೆಳೆಯೋದೇ ಪ್ರೇಮವೇ...ಓ
ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯವೇ....
ಓ ಗುಲಾಬಿಯೇ...ಓ ಗುಲಾಬಿಯೇ... ||
ಓ ಗುಲಾಬಿಯೇ...ಓ ಗುಲಾಬಿಯೇ...
ನಿನ್ನಂದ ಚೆಲುವಿಂದ ಸೆಳೆಯೋದೇ ಪ್ರೇಮವೇ...ಓ
ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯವೇ..ಓ..
ಓ ಗುಲಾಬಿಯೇ...ಓ ಗುಲಾಬಿಯೇ...
ಲ ಲ ಲಾ...ಲ ಲ ಲಾ...ಅಹಹಾ...ಲಲಲಾ...
ದ್ವೇಷವಾ ಸಾಧಿಸೇ ಪ್ರೇಮದಾ ಅಸ್ತ್ರವೇ
ಸೇಡಿನಾ ಹಾಡಿಗೆ ಹಾವಿನಾ ಧಾಟಿಗೆ
ವಿನಯದ ತಾಳವೆ ಭಾವಕೆ ವಿಷದಾ ಲೇಪವೇ
ಹೆಣ್ಣು ಒಂದು ಮಾಯೆಯಾ
ರೂಪಯೆಂಬಾ ಮಾತಿದೆ
ಹೆಣ್ಣು ಕ್ಷಮಿಸೋ ಭೂಮಿಯಾ
ರೂಪ ಎಂದು ಹೇಳಿದೆ
ಯಾವುದು ಯಾವುದು ನಿನಗೇ ಹೋಲುವುದಾವುದು...??
ಯಾವುದು ಯಾವುದು ನಿನಗೇ ಹೋಲುವುದಾವುದು...??
|| ಓ ಗುಲಾಬಿಯೇ...ಓ ಗುಲಾಬಿಯೇ...
ನಿನ್ನಂದ ಚೆಲುವಿಂದ ಸೆಳೆಯೋದೇ ಪ್ರೇಮವೇ...ಓ
ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯವೇ..ಓ..
ಓ ಗುಲಾಬಿಯೇ...ಓ ಗುಲಾಬಿಯೇ... ||
ಲಲಲಾಲ....ಲಲ್ಲಲಲಾ... ಲಲ್ಲಲಲಾ
ಲಲಲಾಲ....ಲಲ್ಲಲಲಾ... ಲಲ್ಲಲಲಾ
ಲ ಲ ಲ ಲಾ. . .ಲ ಲ ಲ ಲಾ…
ಆ ಆ ಆ ಆ. . . ಆ ಆ ಆ ಆ. . .
ಮನ್ನಿಸೂ ಮನ್ನಿಸು ಎಲ್ಲವಾ ಮನ್ನಿಸೂ
ನೊಂದಿರೋ ಮನಸಿಗೆ ಬೆಂದಿರೋ ಕನಸಿಗೆ
ಮಮತೆಯ ತಿನ್ನಿಸು ನಿನ್ನಯ ಪ್ರೀತಿಯ ಒಪ್ಪಿಸು
ಒಂದು ಬಾರಿ ಪ್ರೀತಿಸಿ ಒಲ್ಲೆಯೆಂದು ಹೇಳುವೆ
ಪ್ರೀತಿ ಮರೆತು ಹೋಗಲೂ ಹೆಣ್ಣೆ ನೀನು ಸೋಲುವೆ
ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ...??
ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ...??
|| ಓ ಗುಲಾಬಿಯೇ...ಓ ಗುಲಾಬಿಯೇ...
ನಿನ್ನಂದ ಚೆಲುವಿಂದ ಸೆಳೆಯೋದೇ ಪ್ರೇಮವೇ...ಓ
ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯವೇ....
ಓ ಗುಲಾಬಿಯೇ...ಓ ಗುಲಾಬಿಯೇ... ||
O Gulaabiye song lyrics from Kannada Movie Om starring Shivarajkumar, Prema, Srishanthi, Lyrics penned by Hamsalekha Sung by Dr Rajkumar, Music Composed by Hamsalekha, film is Directed by Upendra and film is released on 1995