ಅಮೃತವಂತೇ ಪ್ರೇಮದ ಗಾನ
ಸ್ವರ್ಗವಿದಂತೇ ಪ್ರೇಮದ ಧ್ಯಾನ
ಗೀತಾಂಜಲಿ ಪ್ರೇಮಾಂಜಲಿ
ಬೇರೇನೂ ನಾ ನೀಡಲಿ
ಅಮೃತವಂತೇ ಪ್ರೇಮದ ಗಾನ
ಸ್ವರ್ಗವಿದಂತೇ ಪ್ರೇಮದ ಧ್ಯಾನ
ಅಂಜಿಕೆ ಇಲ್ಲ ಆತುರವಿಲ್ಲ
ಅನುಮಾನದ ಅಂಕೆ ಇನ್ನಿಲ್ಲಾ.. ಇನ್ನಿಲ್ಲಾ
ಕಾಮನಬಿಲ್ಲ ಬಣ್ಣಗಳೆಲ್ಲಾ
ಮುಂಬಾಳಲೀ ತುಂಬಿದೆ ಭಯವಿಲ್ಲ.. ಭಯವಿಲ್ಲ
ಮಂದಾರ ಮಂದಾರ ಈ ಪ್ರಾಯ ಮಂದಾರ
ಚಿತ್ತಾರ ಚಿತ್ತಾರ ಈ ಪ್ರೇಮ ಚಿತ್ತಾರ
ಅರಳಿಸಿ ಕೆರಳಿಸಿ ಬೆರೆತು
|| ಅಮೃತವಂತೇ ಪ್ರೇಮದ ಗಾನ
ಸ್ವರ್ಗವಿದಂತೇ ಪ್ರೇಮದ ಧ್ಯಾನ
ಗೀತಾಂಜಲಿ ಪ್ರೇಮಾಂಜಲಿ ಬೇರೇನೂ ನಾ ನೀಡಲಿ
ಅಮೃತವಂತೇ ಪ್ರೇಮದ ಗಾನ
ಸ್ವರ್ಗವಿದಂತೇ ಪ್ರೇಮದ ಧ್ಯಾನ ||
ಸಾಗರ ನಾನೂ ಹುಣ್ಣಿಮೇ ನೀನೂ
ಭೂಗಿಲೇರಿದೆ ಎದೆಯಾ ಉಸಿರಲೆಯೂ.. ಉಸಿರಲೆಯೂ
ತಾವರೇ ನೀನೂ ದುಂಬಿಯೂ ನಾನೂ
ಅಮಲೇರಿಸಿ ಬಿಟ್ಟಿದೇ ಮಕರಂದ.. ಮಕರಂದ
ಶೃಂಗಾರ ಶೃಂಗಾರ ಈ ಚೆಲುವಿನ ಶೃಂಗಾರ
ಸಂಸಾರ ಸಂಸಾರ ತನು ಮನಗಳ ಸಂಸಾರ
ಸಾಗಿಸಿ ತೇಲಿಸಿ ಕುಳಿತು
|| ಅಮೃತವಂತೇ ಪ್ರೇಮದ ಗಾನ
ಸ್ವರ್ಗವಿದಂತೇ ಪ್ರೇಮದ ಧ್ಯಾನ
ಗೀತಾಂಜಲಿ ಪ್ರೇಮಾಂಜಲಿ ಬೇರೇನೂ ನಾ ನೀಡಲಿ
ಅಮೃತವಂತೇ ಪ್ರೇಮದ ಗಾನ
ಸ್ವರ್ಗವಿದಂತೇ ಪ್ರೇಮದ ಧ್ಯಾನ ||
ಅಮೃತವಂತೇ ಪ್ರೇಮದ ಗಾನ
ಸ್ವರ್ಗವಿದಂತೇ ಪ್ರೇಮದ ಧ್ಯಾನ
ಗೀತಾಂಜಲಿ ಪ್ರೇಮಾಂಜಲಿ
ಬೇರೇನೂ ನಾ ನೀಡಲಿ
ಅಮೃತವಂತೇ ಪ್ರೇಮದ ಗಾನ
ಸ್ವರ್ಗವಿದಂತೇ ಪ್ರೇಮದ ಧ್ಯಾನ
ಅಂಜಿಕೆ ಇಲ್ಲ ಆತುರವಿಲ್ಲ
ಅನುಮಾನದ ಅಂಕೆ ಇನ್ನಿಲ್ಲಾ.. ಇನ್ನಿಲ್ಲಾ
ಕಾಮನಬಿಲ್ಲ ಬಣ್ಣಗಳೆಲ್ಲಾ
ಮುಂಬಾಳಲೀ ತುಂಬಿದೆ ಭಯವಿಲ್ಲ.. ಭಯವಿಲ್ಲ
ಮಂದಾರ ಮಂದಾರ ಈ ಪ್ರಾಯ ಮಂದಾರ
ಚಿತ್ತಾರ ಚಿತ್ತಾರ ಈ ಪ್ರೇಮ ಚಿತ್ತಾರ
ಅರಳಿಸಿ ಕೆರಳಿಸಿ ಬೆರೆತು
|| ಅಮೃತವಂತೇ ಪ್ರೇಮದ ಗಾನ
ಸ್ವರ್ಗವಿದಂತೇ ಪ್ರೇಮದ ಧ್ಯಾನ
ಗೀತಾಂಜಲಿ ಪ್ರೇಮಾಂಜಲಿ ಬೇರೇನೂ ನಾ ನೀಡಲಿ
ಅಮೃತವಂತೇ ಪ್ರೇಮದ ಗಾನ
ಸ್ವರ್ಗವಿದಂತೇ ಪ್ರೇಮದ ಧ್ಯಾನ ||
ಸಾಗರ ನಾನೂ ಹುಣ್ಣಿಮೇ ನೀನೂ
ಭೂಗಿಲೇರಿದೆ ಎದೆಯಾ ಉಸಿರಲೆಯೂ.. ಉಸಿರಲೆಯೂ
ತಾವರೇ ನೀನೂ ದುಂಬಿಯೂ ನಾನೂ
ಅಮಲೇರಿಸಿ ಬಿಟ್ಟಿದೇ ಮಕರಂದ.. ಮಕರಂದ
ಶೃಂಗಾರ ಶೃಂಗಾರ ಈ ಚೆಲುವಿನ ಶೃಂಗಾರ
ಸಂಸಾರ ಸಂಸಾರ ತನು ಮನಗಳ ಸಂಸಾರ
ಸಾಗಿಸಿ ತೇಲಿಸಿ ಕುಳಿತು
|| ಅಮೃತವಂತೇ ಪ್ರೇಮದ ಗಾನ
ಸ್ವರ್ಗವಿದಂತೇ ಪ್ರೇಮದ ಧ್ಯಾನ
ಗೀತಾಂಜಲಿ ಪ್ರೇಮಾಂಜಲಿ ಬೇರೇನೂ ನಾ ನೀಡಲಿ
ಅಮೃತವಂತೇ ಪ್ರೇಮದ ಗಾನ
ಸ್ವರ್ಗವಿದಂತೇ ಪ್ರೇಮದ ಧ್ಯಾನ ||
Amruthavanthe Premada Gaana song lyrics from Kannada Movie Om starring Shivarajkumar, Prema, Srishanthi, Lyrics penned by Hamsalekha Sung by Manu, Music Composed by Hamsalekha, film is Directed by Upendra and film is released on 1995