College Kumaru Lyrics

ಕಾಲೇಜ್ ಕುಮಾರ್ Lyrics

in Om

in ಓಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೋಮ....  ಕೋಮ...  
ಕೋಮ ಕೋಮ ಕೋಮ ಕೋಮ
ಪ್ರೇಮ   ಕೋಮ ಕೋಮ ಕೋಮ ಕೋಮ
ಪ್ರೇಮ ಕೋಮ ಕೋಮ ಕೋಮ ಕೋಮ
ಪ್ರೇಮ   ಕೋಮ ಕೋಮ ಕೋಮ ಕೋಮ ಪ್ರೇಮ
 
ಜುಟ್ಟಿಗೇ ತೈಲವೋ ಬಟ್ಟೆಗೇ ಇಸ್ತ್ರಿಯೋ 
ಎಲ್ಲ ಮಡಿ ಮಡಿನಡೇ ನುಡಿ ಗಡಿಬಿಡಿ 
ಪ್ರೇಮ ಎಂಬುದೆಲ್ಲವ ಗುಡಿ ಗುಡಿ 
ನಡಿಗೆಯೋ..  ನೃತ್ಯವೋ.. 
ನೆಲದ ಮೇಲ್ಗಡೆ ನಡೆಯಲೂ ಆಗದು|
ಪ್ರೇಮ ಪಕ್ಷಿಗೇ ರೆಕ್ಕೆಯೂ ಸಾಲದು 
 
ಕಾಲೇಜ್ ಕುಮಾರು ಕಿಸ್ಸಿಗೆ ಢಮಾರ್ ಕೇಳಣ್ಣೋ 
ಆಟ ಪಾಠ ಊಟ ಮಾಯ ಸ್ನಾನ ಧ್ಯಾನ ಮಾನ ಮಾಯ
ನಿದ್ದೇ ಮಾಯ ಬುದ್ದಿ ಮಾಯ| ಮಾತು ಮಾಯ ಮನಸೂ ಮಾಯ 
ಮುಲಾಜೇ ಇಲ್ಲಣ್ಣೋ.. ಲವ್ವಿಗೇ ... 
ಕೋಮ್....  ಕೋಮ್...  
 
|| ಕೋಮ ಕೋಮ ಕೋಮ ಕೋಮ
ಪ್ರೇಮ   ಕೋಮ ಕೋಮ ಕೋಮ ಕೋಮ ||
 
ಮಾಯವೋ ಮೋಡಿಯೋ ಮೂರ್ಛೆಯೋ ಸನ್ನಿಯೋ 
ಪ್ರೇಮವೆಂಬುದೂ ಯಾವುದೂ ಯಾವುದೂ
ಇಂಥ ಸಮಯದಿ ಹೇಳಲೂ ಆಗದೂ 
ಚಿಂತೆಯೋ.. ಜಿಂಕೆಯೋ ಹಾಲೂ ಮನಸಿದು
ಯಾವುದೂ ಯಾವುದೂ 
ಹಳೆಯ ಹಗರಣ ತಡೆಯಲೂ ಆಗದು 
 
ಶಿವರಾಜಕುಮಾರು ಕಿಸ್ಸಿಗೆ ಡಮಾರ್ ಕೇಳಣ್ಣೋ... 
ಲೋಕ ಕಂಡ ಮೊದಲ ಪಾಪ ಈತ ಈಗ ಕಂಡ ಪಾಪ 
ಪಾಪ ಪಾಪ ಹುಡುಗ ಪಾಪ    ಪಾಪ ಪಾಪ ಅಯ್ಯೋ ಪಾಪ    
ಮುಲಾಜೇ ಇಲ್ಲಣ್ಣೋ.. ಲವ್ವಿಗೇ ...
 
ಕೋಮ....  ಕೋಮ...  
ಕೋಮ ಕೋಮ ಕೋಮ ಕೋಮ
ಪ್ರೇಮ   ಕೋಮ ಕೋಮ ಕೋಮ ಕೋಮ
ಪ್ರೇಮ ಕೋಮ ಕೋಮ ಕೋಮ ಕೋಮ
ಪ್ರೇಮ   ಕೋಮ ಕೋಮ ಕೋಮ ಕೋಮ ಪ್ರೇಮ

ಕೋಮ....  ಕೋಮ...  
ಕೋಮ ಕೋಮ ಕೋಮ ಕೋಮ
ಪ್ರೇಮ   ಕೋಮ ಕೋಮ ಕೋಮ ಕೋಮ
ಪ್ರೇಮ ಕೋಮ ಕೋಮ ಕೋಮ ಕೋಮ
ಪ್ರೇಮ   ಕೋಮ ಕೋಮ ಕೋಮ ಕೋಮ ಪ್ರೇಮ
 
ಜುಟ್ಟಿಗೇ ತೈಲವೋ ಬಟ್ಟೆಗೇ ಇಸ್ತ್ರಿಯೋ 
ಎಲ್ಲ ಮಡಿ ಮಡಿನಡೇ ನುಡಿ ಗಡಿಬಿಡಿ 
ಪ್ರೇಮ ಎಂಬುದೆಲ್ಲವ ಗುಡಿ ಗುಡಿ 
ನಡಿಗೆಯೋ..  ನೃತ್ಯವೋ.. 
ನೆಲದ ಮೇಲ್ಗಡೆ ನಡೆಯಲೂ ಆಗದು|
ಪ್ರೇಮ ಪಕ್ಷಿಗೇ ರೆಕ್ಕೆಯೂ ಸಾಲದು 
 
ಕಾಲೇಜ್ ಕುಮಾರು ಕಿಸ್ಸಿಗೆ ಢಮಾರ್ ಕೇಳಣ್ಣೋ 
ಆಟ ಪಾಠ ಊಟ ಮಾಯ ಸ್ನಾನ ಧ್ಯಾನ ಮಾನ ಮಾಯ
ನಿದ್ದೇ ಮಾಯ ಬುದ್ದಿ ಮಾಯ| ಮಾತು ಮಾಯ ಮನಸೂ ಮಾಯ 
ಮುಲಾಜೇ ಇಲ್ಲಣ್ಣೋ.. ಲವ್ವಿಗೇ ... 
ಕೋಮ್....  ಕೋಮ್...  
 
|| ಕೋಮ ಕೋಮ ಕೋಮ ಕೋಮ
ಪ್ರೇಮ   ಕೋಮ ಕೋಮ ಕೋಮ ಕೋಮ ||
 
ಮಾಯವೋ ಮೋಡಿಯೋ ಮೂರ್ಛೆಯೋ ಸನ್ನಿಯೋ 
ಪ್ರೇಮವೆಂಬುದೂ ಯಾವುದೂ ಯಾವುದೂ
ಇಂಥ ಸಮಯದಿ ಹೇಳಲೂ ಆಗದೂ 
ಚಿಂತೆಯೋ.. ಜಿಂಕೆಯೋ ಹಾಲೂ ಮನಸಿದು
ಯಾವುದೂ ಯಾವುದೂ 
ಹಳೆಯ ಹಗರಣ ತಡೆಯಲೂ ಆಗದು 
 
ಶಿವರಾಜಕುಮಾರು ಕಿಸ್ಸಿಗೆ ಡಮಾರ್ ಕೇಳಣ್ಣೋ... 
ಲೋಕ ಕಂಡ ಮೊದಲ ಪಾಪ ಈತ ಈಗ ಕಂಡ ಪಾಪ 
ಪಾಪ ಪಾಪ ಹುಡುಗ ಪಾಪ    ಪಾಪ ಪಾಪ ಅಯ್ಯೋ ಪಾಪ    
ಮುಲಾಜೇ ಇಲ್ಲಣ್ಣೋ.. ಲವ್ವಿಗೇ ...
 
ಕೋಮ....  ಕೋಮ...  
ಕೋಮ ಕೋಮ ಕೋಮ ಕೋಮ
ಪ್ರೇಮ   ಕೋಮ ಕೋಮ ಕೋಮ ಕೋಮ
ಪ್ರೇಮ ಕೋಮ ಕೋಮ ಕೋಮ ಕೋಮ
ಪ್ರೇಮ   ಕೋಮ ಕೋಮ ಕೋಮ ಕೋಮ ಪ್ರೇಮ

College Kumaru song lyrics from Kannada Movie Om starring Shivarajkumar, Prema, Srishanthi, Lyrics penned by Hamsalekha Sung by Manu, Chorus, Music Composed by Hamsalekha, film is Directed by Upendra and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ