Mehabooba Lyrics

ಮೆಹಬೂಬ Lyrics

in Om

in ಓಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೋಳಿ ಮಂಜ ಡೀಲ ಜಪಾನ್ ಸ್ಕೆಚ್ಚ
ಎ ಪೀಸ್ ಪೀಸ್ ಲವ್ ಪೀಸ್ 
ಚೇಸ್ ಚೇಸ್ ಲವ್ ಚೇಸ್
ಹೇ..ಹೇ.. ಹೇ..ಹೇ..  
ಸಾಂಗ್ ವಿತ್ ಎ ಗ್ಯಾಂಗ್

ಮೆಹಬೂಬ ಮೆಹಬೂಬ
ಮೆಹಬೂಬ  ಮು ಮುದ್ದಾಡೋಣ ಬಾ

ಹೇ..ಮಿಣಿಮಿಣಿ ಡ್ರೆಸ್ಸು ಮಿಸ್ಸಿಗೆ
ಪ್ಲಸ್ಸು ಪಬ್ಲಿಕ್ ಬಸ್ ಶಿವ ಶಿವ
ಬಿ ಟಿ ಎಸ್ ಬಸ್ ಬಿಟ್ಟರೆ ಬುಸ್ಸು
ಚಿನಿಮಿಣಿ ಡ್ರೆಸ್ಸು ಹರಹರ
ಚಕ ಚಕ ವಾಕು ಪೀಕಾಕ್ ಶೇಪು  
ಮತ್ತೆ ಮತ್ತೆ ಬ್ರೇಕ ಆಯ್ ಲೈಕ್ ಯು
ಐಸ್ ಕ್ರೀಮು ಬೈಟು ಸೈಕಲ್ ಸೈಟ್
ಅಲ್ಲೇ ಲವ್ ಫೈಟ್ ರೈಟ್ ರೈಟ್
ಬುಗುರಿ ಬುಗುರಿ ನೀನು ಬುಗುರಿ ಬುಗುರಿ
ಈ  ಚಾಟಿಗೆ ತಿರುಗೋ ಬುಗುರಿ..

|| ಮೆಹಬೂಬ ಮೆಹಬೂಬ
ಮೆಹಬೂಬ  ಮು ಮುದ್ದಾಡೋಣ ಬಾ
ಮೆಹಬೂಬ ಮೆಹಬೂಬ
ಮೆಹಬೂಬ  ಬಾ ಬಾ ಬಾ ಬಾ ಬಾ ಬಾ||
ರೂಪಾಯಿ ನೋಟಿಗೆ ಬಳಸುತ್ತ ಮಲ್ಲಿಗೆ
ಮುಡಿಯಲ್ಲಿ ಇಟ್ಟರೆ ಅದು ಕೋಟಿಕೋಟಿಗೆ
ನಾನು ಫಟಿಂಗ ರೌಡಿ ಲಫಂಗ ಲವ್ ಲಫಂಗ.. ಬಾ..
ನಿನ್ನ ಟೀನು ಏಜಿಗೆ ಒಂದು ಗೇಜುಬೇಕಿದೆ
ನನ್ನ ಲವ್ ಗ್ರೇಜಿಗೆ ಒಂದು ಗೇಜುಬೇಕಿದೆ
ಮೆಹಬೂಬ ಮೆಹಬೂಬ ಮೆಹಬೂಬ
ಮೆಹಬೂಬ  ಬಾ ಬಾ ಬಾ ಬಾ ಮೆಹಬೂಬ
.
ನೀನು ಮಧುಬಾಲ ನಾ ನಿನ್ನ ಬಾಲ
ತೋರೆ ನಿನ್ನ ಗಲ್ಲ ಕಿಲ ಕಿಲ 
ನೀನು ಒಂಟಿ ಲೇಡಿ ನಾ ನಿನ್ನ ಬಾಡಿ
ಕಾಲಿಗೆ ಬಿದ್ರೆ ಜೋಡಿ ಬಲ ಬಲ
ನಾನು ಸ್ವಲ್ಪು ರಾಂಗು ಆದರೆ ಸ್ಟ್ರಾಂಗ್
ನಿನ್ನಂಗಲ್ಲ ಕಿಂಗು ಕಲಕಲ 
ನೀನು ಸಿಹಿ ಕಬ್ಬು ಕಟ್ಟಿಕೊ ಉಪ್ಪು
ಹಿಂಡಿ ತೆಗೆವೆ ಕೊಬ್ಬು ಜಲಜಲ 
ಕುದುರೇ ಕುದುರೇ ನೀನು ಕುದುರೇ
ಕುದುರೇ ನಾನು ಮದದ ಮುಗಿಲೆ ಜೇನು 
 
|| ಮೆಹಬೂಬ ಮೆಹಬೂಬ
ಮೆಹಬೂಬ  ಮು ಮುದ್ದಾಡೋಣ ಬಾ
ಮೆಹಬೂಬ ಮೆಹಬೂಬ
ಮೆಹಬೂಬ  ಹ ಹ ಹ ಹ ಹ ಹ ||
 
ಜಗಮೆಚ್ಚಿದ ಮಗ ಈ ವೀರಕೇಸರಿ
ದಾರಿ ತಪ್ಪಿದ ಮಗ ನವಕೋಟಿ ನಾರಾಯಣ 
ರೌಡಿ ರಂಗಣ್ಣ ಚೂರಿ ಚಿಕ್ಕಣ್ಣ
ನಾನೊಬ್ಬ ಕಳ್ಳ ಕಣೇ
ಈ ಓಹಿಲೇಶ್ವರ.. ನಿನ್ನ ರಾಜಶೇಖರ 
ಈ ಬೆಟ್ಟದ ಹುಲಿ ನಿಂಗೆ ಜೇಡರಬಲೆ
ಭಲೇ ಜೋಡಿ ಭಲೇ ಜೋಡಿ
ಭಲೇ ಜೋಡಿ ಭಲೇ ಜೋಡಿ
ಭಲೇ ಭಲೇ ಭಲೇ ಭಲೇ ಜೋಡಿ....
ಹೆಂಚಿನ್ ಮೇಲೆ ದೋಸೆ ನನಗೆ ಅಸೆ
ಅರ್ಧ ಬೆಂದು ಕೂಗಿದೆ ಚಿಟಚಿಟ
ಗಾಳಿಪಟ ನೀನು ಕೀಳ್‌ ಪಟ  ನಾನು
ಮಂಜ ಹಾಕೋ ಮನಸು ಪಟಪಟ
ಬ್ಲ್ಯಾಕ್ ಕೊಟ್ಟು ನೋಡಿದೆ ಪ್ರೀತಿಯನ್ನ ನಂಬಿದೆ
ಸಖಿ ನಿನ್ನ ಮೊಗದ ಸಿನಿಮವ
ಲಾಟರಿ ಟಿಕೆಟ್ ಕೊಂಡಿದೆ ಲಕ್ಕಿ
ಗೆಲ್ಲದೇ ಬಂಪರ್ ಆದರೆ ಕೊಡೆ ನಿನ್ನ ಹೃದಯವ
ಲೈಲಾ ಲೈಲಾ ನನ್ನ ಲೈಲಾ ಲೈಲಾ
ನಿನಗೊಂದು ಪಪ್ಪೀ ಕೊಡಲಾ
 
|| ಮೆಹಬೂಬ ಮೆಹಬೂಬ
ಮೆಹಬೂಬ  ಮು ಮುದ್ದಾಡೋಣ ಬಾ
ಮೆಹಬೂಬ ಮೆಹಬೂಬ
ಮೆಹಬೂಬ  ಹ ಹ ಹ ಹ ಹ ಹ ||

ಕೋಳಿ ಮಂಜ ಡೀಲ ಜಪಾನ್ ಸ್ಕೆಚ್ಚ
ಎ ಪೀಸ್ ಪೀಸ್ ಲವ್ ಪೀಸ್ 
ಚೇಸ್ ಚೇಸ್ ಲವ್ ಚೇಸ್
ಹೇ..ಹೇ.. ಹೇ..ಹೇ..  
ಸಾಂಗ್ ವಿತ್ ಎ ಗ್ಯಾಂಗ್

ಮೆಹಬೂಬ ಮೆಹಬೂಬ
ಮೆಹಬೂಬ  ಮು ಮುದ್ದಾಡೋಣ ಬಾ

ಹೇ..ಮಿಣಿಮಿಣಿ ಡ್ರೆಸ್ಸು ಮಿಸ್ಸಿಗೆ
ಪ್ಲಸ್ಸು ಪಬ್ಲಿಕ್ ಬಸ್ ಶಿವ ಶಿವ
ಬಿ ಟಿ ಎಸ್ ಬಸ್ ಬಿಟ್ಟರೆ ಬುಸ್ಸು
ಚಿನಿಮಿಣಿ ಡ್ರೆಸ್ಸು ಹರಹರ
ಚಕ ಚಕ ವಾಕು ಪೀಕಾಕ್ ಶೇಪು  
ಮತ್ತೆ ಮತ್ತೆ ಬ್ರೇಕ ಆಯ್ ಲೈಕ್ ಯು
ಐಸ್ ಕ್ರೀಮು ಬೈಟು ಸೈಕಲ್ ಸೈಟ್
ಅಲ್ಲೇ ಲವ್ ಫೈಟ್ ರೈಟ್ ರೈಟ್
ಬುಗುರಿ ಬುಗುರಿ ನೀನು ಬುಗುರಿ ಬುಗುರಿ
ಈ  ಚಾಟಿಗೆ ತಿರುಗೋ ಬುಗುರಿ..

|| ಮೆಹಬೂಬ ಮೆಹಬೂಬ
ಮೆಹಬೂಬ  ಮು ಮುದ್ದಾಡೋಣ ಬಾ
ಮೆಹಬೂಬ ಮೆಹಬೂಬ
ಮೆಹಬೂಬ  ಬಾ ಬಾ ಬಾ ಬಾ ಬಾ ಬಾ||
ರೂಪಾಯಿ ನೋಟಿಗೆ ಬಳಸುತ್ತ ಮಲ್ಲಿಗೆ
ಮುಡಿಯಲ್ಲಿ ಇಟ್ಟರೆ ಅದು ಕೋಟಿಕೋಟಿಗೆ
ನಾನು ಫಟಿಂಗ ರೌಡಿ ಲಫಂಗ ಲವ್ ಲಫಂಗ.. ಬಾ..
ನಿನ್ನ ಟೀನು ಏಜಿಗೆ ಒಂದು ಗೇಜುಬೇಕಿದೆ
ನನ್ನ ಲವ್ ಗ್ರೇಜಿಗೆ ಒಂದು ಗೇಜುಬೇಕಿದೆ
ಮೆಹಬೂಬ ಮೆಹಬೂಬ ಮೆಹಬೂಬ
ಮೆಹಬೂಬ  ಬಾ ಬಾ ಬಾ ಬಾ ಮೆಹಬೂಬ
.
ನೀನು ಮಧುಬಾಲ ನಾ ನಿನ್ನ ಬಾಲ
ತೋರೆ ನಿನ್ನ ಗಲ್ಲ ಕಿಲ ಕಿಲ 
ನೀನು ಒಂಟಿ ಲೇಡಿ ನಾ ನಿನ್ನ ಬಾಡಿ
ಕಾಲಿಗೆ ಬಿದ್ರೆ ಜೋಡಿ ಬಲ ಬಲ
ನಾನು ಸ್ವಲ್ಪು ರಾಂಗು ಆದರೆ ಸ್ಟ್ರಾಂಗ್
ನಿನ್ನಂಗಲ್ಲ ಕಿಂಗು ಕಲಕಲ 
ನೀನು ಸಿಹಿ ಕಬ್ಬು ಕಟ್ಟಿಕೊ ಉಪ್ಪು
ಹಿಂಡಿ ತೆಗೆವೆ ಕೊಬ್ಬು ಜಲಜಲ 
ಕುದುರೇ ಕುದುರೇ ನೀನು ಕುದುರೇ
ಕುದುರೇ ನಾನು ಮದದ ಮುಗಿಲೆ ಜೇನು 
 
|| ಮೆಹಬೂಬ ಮೆಹಬೂಬ
ಮೆಹಬೂಬ  ಮು ಮುದ್ದಾಡೋಣ ಬಾ
ಮೆಹಬೂಬ ಮೆಹಬೂಬ
ಮೆಹಬೂಬ  ಹ ಹ ಹ ಹ ಹ ಹ ||
 
ಜಗಮೆಚ್ಚಿದ ಮಗ ಈ ವೀರಕೇಸರಿ
ದಾರಿ ತಪ್ಪಿದ ಮಗ ನವಕೋಟಿ ನಾರಾಯಣ 
ರೌಡಿ ರಂಗಣ್ಣ ಚೂರಿ ಚಿಕ್ಕಣ್ಣ
ನಾನೊಬ್ಬ ಕಳ್ಳ ಕಣೇ
ಈ ಓಹಿಲೇಶ್ವರ.. ನಿನ್ನ ರಾಜಶೇಖರ 
ಈ ಬೆಟ್ಟದ ಹುಲಿ ನಿಂಗೆ ಜೇಡರಬಲೆ
ಭಲೇ ಜೋಡಿ ಭಲೇ ಜೋಡಿ
ಭಲೇ ಜೋಡಿ ಭಲೇ ಜೋಡಿ
ಭಲೇ ಭಲೇ ಭಲೇ ಭಲೇ ಜೋಡಿ....
ಹೆಂಚಿನ್ ಮೇಲೆ ದೋಸೆ ನನಗೆ ಅಸೆ
ಅರ್ಧ ಬೆಂದು ಕೂಗಿದೆ ಚಿಟಚಿಟ
ಗಾಳಿಪಟ ನೀನು ಕೀಳ್‌ ಪಟ  ನಾನು
ಮಂಜ ಹಾಕೋ ಮನಸು ಪಟಪಟ
ಬ್ಲ್ಯಾಕ್ ಕೊಟ್ಟು ನೋಡಿದೆ ಪ್ರೀತಿಯನ್ನ ನಂಬಿದೆ
ಸಖಿ ನಿನ್ನ ಮೊಗದ ಸಿನಿಮವ
ಲಾಟರಿ ಟಿಕೆಟ್ ಕೊಂಡಿದೆ ಲಕ್ಕಿ
ಗೆಲ್ಲದೇ ಬಂಪರ್ ಆದರೆ ಕೊಡೆ ನಿನ್ನ ಹೃದಯವ
ಲೈಲಾ ಲೈಲಾ ನನ್ನ ಲೈಲಾ ಲೈಲಾ
ನಿನಗೊಂದು ಪಪ್ಪೀ ಕೊಡಲಾ
 
|| ಮೆಹಬೂಬ ಮೆಹಬೂಬ
ಮೆಹಬೂಬ  ಮು ಮುದ್ದಾಡೋಣ ಬಾ
ಮೆಹಬೂಬ ಮೆಹಬೂಬ
ಮೆಹಬೂಬ  ಹ ಹ ಹ ಹ ಹ ಹ ||

Mehabooba song lyrics from Kannada Movie Om starring Shivarajkumar, Prema, Srishanthi, Lyrics penned by Hamsalekha Sung by Manu, Music Composed by Hamsalekha, film is Directed by Upendra and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ