Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಹುಡುಗರ ಮಂಗ್ಯಾ ಮಾಡ್ತಿರಿ
ಹುಡುಗಿರು ಹಿಂಗ್ಯಾಕ್‌ ಆಡ್ತಿರಿ
ಅವಳಿಗೆ ಹೇಳು ಮಾರಾಯ್ತಿ
ಇವನಿಗೆ ಮಂಡೆ ಬಿಸಿ ಬಿಸಿ
ಪ್ರೀತಿ ಮಾಡುತ್ತಾನೆ ಹೋಲ್‌ ಡೇ
ಬರಲಿಕ್ಕೆ ಹೇಳು ಕೈತಡೆ
ಈ ಹೈದನು ಮಂಡ್ಯ ಸಕ್ಕರೆ
ವಾಲ್ಗವೆ ಒಪ್ಪಿಕೊಂಡರೆ
ಒಸಿ ಒಸಿ ಒಪ್ಪಿ ನೋಡಮ್ಮಿ
ಹೇಳಮ್ಮಿ ಪ್ರೀತಿ ವಿಷ್ಯವ
ಮೆಚ್ತಾನೆ ನಿನ್ನ ಆ ಶಿವ
ಓಓ…ಓಓಓ
 
ಓ ಒಲವೆ ಒಲವೆ ನನ್ನೊಲವೆ ಒಲವೆ
ಈ ಹೃದಯ ನಿನಗೆ ಈ ಮಿಡಿತ ನಿನಗೆ
ಪ್ರೀತಿನೆ ಬೇಡ ನನಗಿಷ್ಟ ಇಲ್ಲವೊ
ಪ್ರೀತ್ಸೋನು ಮೂಢ ಹಾಗಾಗಬೇಡವೊ
 
ನೋಡಿದ ಕ್ಷಣವೆ ನನ್ನನು ಮರೆತು ಆದೆ ತನ್ಮಯ
ಪ್ರೀತಿ ಎನುವ ಭ್ರಮೆಯಲಿ ಬಿದ್ದು ಹೀಗೆ ಆದೆಯಾ
ಕಣ್ಣಲಿ ಒಮ್ಮೆ ಸಮ್ಮತಿ ಹೇಳು ಪ್ರಾಣ ನೀಡುವೆ
ಪ್ರೀತಿಯು ಬೇಡ ಪ್ರಾಣವು ಬೇಡ ಇರು ನೀ ದೂರವೆ
ಗುಣದಲ್ಲಿ ರಾಮ ಮಾಡಮ್ಮ ಪ್ರೇಮ
(ಮೇಡ್‌ ಫಾರ್‌ ಈಚ್‌ ಅದರ್‌
ಒಪ್ಪಿದರೆ ಗುಡ್‌ ಪ್ಯೂಚರ್)
ನನಗ್ಯಾರ ರಾಯಬಾರ ಬೇಕಿಲ್ಲ ಹೋಗಿರಿ
(ನೋಡಿ ಒಂದ್ಸರಿ ಓ ರತ್ನಮಂಜರಿ)
 
ಲಾಲಾಲ ಲಾಲಾಲಾಲ
ಲಾಲಾಲ ಲಾಲಾಲಾಲ
ಇದುವರೆಗ್ಯಾರು ಮಾಡದ ಹಾಗೆ ಪ್ರೀತಿ ಮಾಡುವೆ
ನನ್ನನು ನನ್ನ ಪಾಡಿಗೆ ಬಿಟ್ರೆ ಕೈಯ ಮುಗಿಯುವೆ
ಪ್ರೀತಿಸಿ ನೋಡು ನಿನ ಕ್ಯ ಬಿಡೆನು ಏನೆ ಆದರು
ಕೆಲಸವೆ ಇರದ ರೋಮಿಯೊಗಳಿಗೆ ನೀನೆ ಲೀಡರ್
ಅಪರಂಜಿ ಚಿನ್ನ ಹೂ ಅಂದ್ರೆ ಚೆಂದ
(ವಾಟ್‌ ಈಸ್‌ ದ ಪ್ರಾಬ್ಲಮ್‌
ಗೋ ಆಂಡ್‌ ಜಸ್ಟ್‌ ಲವ್‌ ಹಿಂ)
ಯಾರೇನೆ ಅಂದರು ನಾನೆಂದು ಸೋಲೆನು
ಯಾಕೆ ಬಿಗುಮಾನ ಪ್ರೀತಿಯೆ ಜೀವನ
 
||ಓ ಒಲವೆ ಒಲವೆ ನನ್ನೊಲವೆ ಒಲವೆ
ಈ ಹೃದಯ ನಿನಗೆ ಈ ಮಿಡಿತ ನಿನಗೆ
ಪ್ರೀತಿನೆ ಬೇಡ ನನಗಿಷ್ಟ ಇಲ್ಲವೊ
ಪ್ರೀತ್ಸೋನು ಮೂಢ ಹಾಗಾಗಬೇಡವೊ||

-
ಈ ಹುಡುಗರ ಮಂಗ್ಯಾ ಮಾಡ್ತಿರಿ
ಹುಡುಗಿರು ಹಿಂಗ್ಯಾಕ್‌ ಆಡ್ತಿರಿ
ಅವಳಿಗೆ ಹೇಳು ಮಾರಾಯ್ತಿ
ಇವನಿಗೆ ಮಂಡೆ ಬಿಸಿ ಬಿಸಿ
ಪ್ರೀತಿ ಮಾಡುತ್ತಾನೆ ಹೋಲ್‌ ಡೇ
ಬರಲಿಕ್ಕೆ ಹೇಳು ಕೈತಡೆ
ಈ ಹೈದನು ಮಂಡ್ಯ ಸಕ್ಕರೆ
ವಾಲ್ಗವೆ ಒಪ್ಪಿಕೊಂಡರೆ
ಒಸಿ ಒಸಿ ಒಪ್ಪಿ ನೋಡಮ್ಮಿ
ಹೇಳಮ್ಮಿ ಪ್ರೀತಿ ವಿಷ್ಯವ
ಮೆಚ್ತಾನೆ ನಿನ್ನ ಆ ಶಿವ
ಓಓ…ಓಓಓ
 
ಓ ಒಲವೆ ಒಲವೆ ನನ್ನೊಲವೆ ಒಲವೆ
ಈ ಹೃದಯ ನಿನಗೆ ಈ ಮಿಡಿತ ನಿನಗೆ
ಪ್ರೀತಿನೆ ಬೇಡ ನನಗಿಷ್ಟ ಇಲ್ಲವೊ
ಪ್ರೀತ್ಸೋನು ಮೂಢ ಹಾಗಾಗಬೇಡವೊ
 
ನೋಡಿದ ಕ್ಷಣವೆ ನನ್ನನು ಮರೆತು ಆದೆ ತನ್ಮಯ
ಪ್ರೀತಿ ಎನುವ ಭ್ರಮೆಯಲಿ ಬಿದ್ದು ಹೀಗೆ ಆದೆಯಾ
ಕಣ್ಣಲಿ ಒಮ್ಮೆ ಸಮ್ಮತಿ ಹೇಳು ಪ್ರಾಣ ನೀಡುವೆ
ಪ್ರೀತಿಯು ಬೇಡ ಪ್ರಾಣವು ಬೇಡ ಇರು ನೀ ದೂರವೆ
ಗುಣದಲ್ಲಿ ರಾಮ ಮಾಡಮ್ಮ ಪ್ರೇಮ
(ಮೇಡ್‌ ಫಾರ್‌ ಈಚ್‌ ಅದರ್‌
ಒಪ್ಪಿದರೆ ಗುಡ್‌ ಪ್ಯೂಚರ್)
ನನಗ್ಯಾರ ರಾಯಬಾರ ಬೇಕಿಲ್ಲ ಹೋಗಿರಿ
(ನೋಡಿ ಒಂದ್ಸರಿ ಓ ರತ್ನಮಂಜರಿ)
 
ಲಾಲಾಲ ಲಾಲಾಲಾಲ
ಲಾಲಾಲ ಲಾಲಾಲಾಲ
ಇದುವರೆಗ್ಯಾರು ಮಾಡದ ಹಾಗೆ ಪ್ರೀತಿ ಮಾಡುವೆ
ನನ್ನನು ನನ್ನ ಪಾಡಿಗೆ ಬಿಟ್ರೆ ಕೈಯ ಮುಗಿಯುವೆ
ಪ್ರೀತಿಸಿ ನೋಡು ನಿನ ಕ್ಯ ಬಿಡೆನು ಏನೆ ಆದರು
ಕೆಲಸವೆ ಇರದ ರೋಮಿಯೊಗಳಿಗೆ ನೀನೆ ಲೀಡರ್
ಅಪರಂಜಿ ಚಿನ್ನ ಹೂ ಅಂದ್ರೆ ಚೆಂದ
(ವಾಟ್‌ ಈಸ್‌ ದ ಪ್ರಾಬ್ಲಮ್‌
ಗೋ ಆಂಡ್‌ ಜಸ್ಟ್‌ ಲವ್‌ ಹಿಂ)
ಯಾರೇನೆ ಅಂದರು ನಾನೆಂದು ಸೋಲೆನು
ಯಾಕೆ ಬಿಗುಮಾನ ಪ್ರೀತಿಯೆ ಜೀವನ
 
||ಓ ಒಲವೆ ಒಲವೆ ನನ್ನೊಲವೆ ಒಲವೆ
ಈ ಹೃದಯ ನಿನಗೆ ಈ ಮಿಡಿತ ನಿನಗೆ
ಪ್ರೀತಿನೆ ಬೇಡ ನನಗಿಷ್ಟ ಇಲ್ಲವೊ
ಪ್ರೀತ್ಸೋನು ಮೂಢ ಹಾಗಾಗಬೇಡವೊ||

Olave Olave song lyrics from Kannada Movie Olave Vismaya starring Dharma Keerthiraj, Prathibha Rani, Spoorthi, Lyrics penned by V Nagendra Prasad Sung by Chinmayee, Anuradha Bhat, Samanvitha Sharma, Music Composed by Veer Samarth, film is Directed by T N Nagesh and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ