Video:
VIDEO
ಸಂಗೀತ ವೀಡಿಯೊ:
VIDEO
LYRIC
-
ಕಾದಲ್ ಕಾದಲ್ ಕಾದಲ್ ಕಾದಲ್
ಕಣ್ಣಮುಚ್ಚೆ ಆಡೊ ಕಾದಲ್
ಕಾದಲ್ ಕಾದಲ್ ಕಾದಲ್ ಕಾದಲ್
ಚುಚ್ಚಿ ಚುಚ್ಚಿ ಕಾಡೊ ಕಾದಲ್
ಜೀವಾ ನ ಹಿಂಡೋದು ಈ ಪ್ರೀತಿ ಗುಣ
ಆಗೋದು ಹೋಗೋದು ಅವರವರ ಋಣ
ಮಣ್ಣಿನ ದೋಣಿ ಪ್ರೀತಿ
ಅದು ತಿಳಿಯದೆ ಕರಗೊ ರೀತಿ
ಯಾವಾಗ ಹೇಗಂತ ಕಂಡೋರ್ಯಾರೊ
ನೂರಾರು ಪ್ರೀತಿ ನಡೆಯೋದು ಯಾಕೊ
ಕೆಲವೊಂದು ಮಾತ್ರ ಗೆಲ್ಲೋದು ಯಾಕೊ
ದುಷ್ಯಂತ ಶಾಕುಂತಲೆ ಕಥೇಲಿ
ಉಂಗುರವೆ ಖಳನಾಯಕ
ಆ ರೋಮಿಯೊ ಜೂಲಿಯೆಟ್
ಬಾಳಲ್ಲಿ ಅಂತಸ್ತು ಕೊಲೆಪಾತಕ
ಪ್ರೀತಿಗೆ ಯಾರು ನೀಡಿರುವಂತ ಶಾಪ
ಬರಿ ಸೋಲನು ಉಂಡ ಮನಸ್ಸುಗಳಿಲ್ಲಿ ಪಾಪ
ನದಿ ದಾಟುವಾಗ ದೋಣಿ ಒಡೆದರೆ
ಲೋಕ ನೋಡುವಾಗ ಕಣ್ಣೆ ಹೋದರೆ
ಇನ್ನೇನಿದೆ ಕಣ್ಣ ನೀರಿದೆ
ಪ್ರೀತಿನೆ ದೈವ ಪ್ರಿತಿನೆ ಕುರುಡು
ಈ ಎರಡರಲ್ಲಿ ನಿಜ ಯಾವುದೇಳು
ಮರಭೂಮಿಯ ಯಾತ್ರಿಗೆ ಮಳೆನೆ ದಣಿವಾದರೆ ಆಸರೆ
ಮಂಕಾಗಿರೊ ಮನಸ್ಸಿಗೆ ಬರುವಂತ ಆ ನಾಳೆಯೆ ಆಸರೆ
ಇರುಳಿಗು ಒಂದು ಹಗಲನು ಇಟ್ಟ ದೈವ
ಕಹಿನೆನಪಿಗೆ ಒಂದು ಮರೆವನು ನೀಡೊ ಭಾವ
ಎಲ್ಲ ಪ್ರೀತಿಯಲ್ಲು ಏನೊ ಒಗಟಿದೆ
ಗುರಿ ಕಾಣದಂತೆ ಎಲ್ಲೊ ಹೊರಟಿದೆ
ಇನ್ನೇನಿದೆ ಹೊಸ ಕನಸ್ಸಿದೆ
ಹಿಂದೊಂದು ನೆನಪು ಮುಂದೊಂದು ಕನಸ್ಸು
ಈ ಎರಡರಲ್ಲಿ ನಿನದ್ಯಾವದಾರಿ
||ಕಾದಲ್ ಕಾದಲ್ ಕಾದಲ್ ಕಾದಲ್
ಕಣ್ಣಮುಚ್ಚೆ ಆಡೊ ಕಾದಲ್||
||ಕಾದಲ್ ಕಾದಲ್ ಕಾದಲ್ ಕಾದಲ್
ಕಣ್ಣಮುಚ್ಚೆ ಆಡೊ ಕಾದಲ್||
Please log in to see the full lyrics of this song.
-
ಕಾದಲ್ ಕಾದಲ್ ಕಾದಲ್ ಕಾದಲ್
ಕಣ್ಣಮುಚ್ಚೆ ಆಡೊ ಕಾದಲ್
ಕಾದಲ್ ಕಾದಲ್ ಕಾದಲ್ ಕಾದಲ್
ಚುಚ್ಚಿ ಚುಚ್ಚಿ ಕಾಡೊ ಕಾದಲ್
ಜೀವಾ ನ ಹಿಂಡೋದು ಈ ಪ್ರೀತಿ ಗುಣ
ಆಗೋದು ಹೋಗೋದು ಅವರವರ ಋಣ
ಮಣ್ಣಿನ ದೋಣಿ ಪ್ರೀತಿ
ಅದು ತಿಳಿಯದೆ ಕರಗೊ ರೀತಿ
ಯಾವಾಗ ಹೇಗಂತ ಕಂಡೋರ್ಯಾರೊ
ನೂರಾರು ಪ್ರೀತಿ ನಡೆಯೋದು ಯಾಕೊ
ಕೆಲವೊಂದು ಮಾತ್ರ ಗೆಲ್ಲೋದು ಯಾಕೊ
ದುಷ್ಯಂತ ಶಾಕುಂತಲೆ ಕಥೇಲಿ
ಉಂಗುರವೆ ಖಳನಾಯಕ
ಆ ರೋಮಿಯೊ ಜೂಲಿಯೆಟ್
ಬಾಳಲ್ಲಿ ಅಂತಸ್ತು ಕೊಲೆಪಾತಕ
ಪ್ರೀತಿಗೆ ಯಾರು ನೀಡಿರುವಂತ ಶಾಪ
ಬರಿ ಸೋಲನು ಉಂಡ ಮನಸ್ಸುಗಳಿಲ್ಲಿ ಪಾಪ
ನದಿ ದಾಟುವಾಗ ದೋಣಿ ಒಡೆದರೆ
ಲೋಕ ನೋಡುವಾಗ ಕಣ್ಣೆ ಹೋದರೆ
ಇನ್ನೇನಿದೆ ಕಣ್ಣ ನೀರಿದೆ
ಪ್ರೀತಿನೆ ದೈವ ಪ್ರಿತಿನೆ ಕುರುಡು
ಈ ಎರಡರಲ್ಲಿ ನಿಜ ಯಾವುದೇಳು
ಮರಭೂಮಿಯ ಯಾತ್ರಿಗೆ ಮಳೆನೆ ದಣಿವಾದರೆ ಆಸರೆ
ಮಂಕಾಗಿರೊ ಮನಸ್ಸಿಗೆ ಬರುವಂತ ಆ ನಾಳೆಯೆ ಆಸರೆ
ಇರುಳಿಗು ಒಂದು ಹಗಲನು ಇಟ್ಟ ದೈವ
ಕಹಿನೆನಪಿಗೆ ಒಂದು ಮರೆವನು ನೀಡೊ ಭಾವ
ಎಲ್ಲ ಪ್ರೀತಿಯಲ್ಲು ಏನೊ ಒಗಟಿದೆ
ಗುರಿ ಕಾಣದಂತೆ ಎಲ್ಲೊ ಹೊರಟಿದೆ
ಇನ್ನೇನಿದೆ ಹೊಸ ಕನಸ್ಸಿದೆ
ಹಿಂದೊಂದು ನೆನಪು ಮುಂದೊಂದು ಕನಸ್ಸು
ಈ ಎರಡರಲ್ಲಿ ನಿನದ್ಯಾವದಾರಿ
||ಕಾದಲ್ ಕಾದಲ್ ಕಾದಲ್ ಕಾದಲ್
ಕಣ್ಣಮುಚ್ಚೆ ಆಡೊ ಕಾದಲ್||
||ಕಾದಲ್ ಕಾದಲ್ ಕಾದಲ್ ಕಾದಲ್
ಕಣ್ಣಮುಚ್ಚೆ ಆಡೊ ಕಾದಲ್||
LYRIC
-
ಕಾದಲ್ ಕಾದಲ್ ಕಾದಲ್ ಕಾದಲ್
ಕಣ್ಣಮುಚ್ಚೆ ಆಡೊ ಕಾದಲ್
ಕಾದಲ್ ಕಾದಲ್ ಕಾದಲ್ ಕಾದಲ್
ಚುಚ್ಚಿ ಚುಚ್ಚಿ ಕಾಡೊ ಕಾದಲ್
ಜೀವಾ ನ ಹಿಂಡೋದು ಈ ಪ್ರೀತಿ ಗುಣ
ಆಗೋದು ಹೋಗೋದು ಅವರವರ ಋಣ
ಮಣ್ಣಿನ ದೋಣಿ ಪ್ರೀತಿ
ಅದು ತಿಳಿಯದೆ ಕರಗೊ ರೀತಿ
ಯಾವಾಗ ಹೇಗಂತ ಕಂಡೋರ್ಯಾರೊ
ನೂರಾರು ಪ್ರೀತಿ ನಡೆಯೋದು ಯಾಕೊ
ಕೆಲವೊಂದು ಮಾತ್ರ ಗೆಲ್ಲೋದು ಯಾಕೊ
ದುಷ್ಯಂತ ಶಾಕುಂತಲೆ ಕಥೇಲಿ
ಉಂಗುರವೆ ಖಳನಾಯಕ
ಆ ರೋಮಿಯೊ ಜೂಲಿಯೆಟ್
ಬಾಳಲ್ಲಿ ಅಂತಸ್ತು ಕೊಲೆಪಾತಕ
ಪ್ರೀತಿಗೆ ಯಾರು ನೀಡಿರುವಂತ ಶಾಪ
ಬರಿ ಸೋಲನು ಉಂಡ ಮನಸ್ಸುಗಳಿಲ್ಲಿ ಪಾಪ
ನದಿ ದಾಟುವಾಗ ದೋಣಿ ಒಡೆದರೆ
ಲೋಕ ನೋಡುವಾಗ ಕಣ್ಣೆ ಹೋದರೆ
ಇನ್ನೇನಿದೆ ಕಣ್ಣ ನೀರಿದೆ
ಪ್ರೀತಿನೆ ದೈವ ಪ್ರಿತಿನೆ ಕುರುಡು
ಈ ಎರಡರಲ್ಲಿ ನಿಜ ಯಾವುದೇಳು
(ನಿಜ ಯಾವುದೇಳು)
ಮರಭೂಮಿಯ ಯಾತ್ರಿಗೆ ಮಳೆನೆ ದಣಿವಾದರೆ ಆಸರೆ
ಮಂಕಾಗಿರೊ ಮನಸ್ಸಿಗೆ ಬರುವಂತ ಆ ನಾಳೆಯೆ ಆಸರೆ
ಇರುಳಿಗು ಒಂದು ಹಗಲನು ಇಟ್ಟ ದೈವ
ಕಹಿನೆನಪಿಗೆ ಒಂದು ಮರೆವನು ನೀಡೊ ಭಾವ
ಎಲ್ಲ ಪ್ರೀತಿಯಲ್ಲು ಏನೊ ಒಗಟಿದೆ
ಗುರಿ ಕಾಣದಂತೆ ಎಲ್ಲೊ ಹೊರಟಿದೆ
ಇನ್ನೇನಿದೆ ಹೊಸ ಕನಸ್ಸಿದೆ
ಹಿಂದೊಂದು ನೆನಪು ಮುಂದೊಂದು ಕನಸ್ಸು
ಈ ಎರಡರಲ್ಲಿ ನಿನದ್ಯಾವದಾರಿ
||ಕಾದಲ್ ಕಾದಲ್ ಕಾದಲ್ ಕಾದಲ್
ಕಣ್ಣಮುಚ್ಚೆ ಆಡೊ ಕಾದಲ್||
||ಕಾದಲ್ ಕಾದಲ್ ಕಾದಲ್ ಕಾದಲ್
ಕಣ್ಣಮುಚ್ಚೆ ಆಡೊ ಕಾದಲ್||
Please log in to see the full lyrics of this song.
-
ಕಾದಲ್ ಕಾದಲ್ ಕಾದಲ್ ಕಾದಲ್
ಕಣ್ಣಮುಚ್ಚೆ ಆಡೊ ಕಾದಲ್
ಕಾದಲ್ ಕಾದಲ್ ಕಾದಲ್ ಕಾದಲ್
ಚುಚ್ಚಿ ಚುಚ್ಚಿ ಕಾಡೊ ಕಾದಲ್
ಜೀವಾ ನ ಹಿಂಡೋದು ಈ ಪ್ರೀತಿ ಗುಣ
ಆಗೋದು ಹೋಗೋದು ಅವರವರ ಋಣ
ಮಣ್ಣಿನ ದೋಣಿ ಪ್ರೀತಿ
ಅದು ತಿಳಿಯದೆ ಕರಗೊ ರೀತಿ
ಯಾವಾಗ ಹೇಗಂತ ಕಂಡೋರ್ಯಾರೊ
ನೂರಾರು ಪ್ರೀತಿ ನಡೆಯೋದು ಯಾಕೊ
ಕೆಲವೊಂದು ಮಾತ್ರ ಗೆಲ್ಲೋದು ಯಾಕೊ
ದುಷ್ಯಂತ ಶಾಕುಂತಲೆ ಕಥೇಲಿ
ಉಂಗುರವೆ ಖಳನಾಯಕ
ಆ ರೋಮಿಯೊ ಜೂಲಿಯೆಟ್
ಬಾಳಲ್ಲಿ ಅಂತಸ್ತು ಕೊಲೆಪಾತಕ
ಪ್ರೀತಿಗೆ ಯಾರು ನೀಡಿರುವಂತ ಶಾಪ
ಬರಿ ಸೋಲನು ಉಂಡ ಮನಸ್ಸುಗಳಿಲ್ಲಿ ಪಾಪ
ನದಿ ದಾಟುವಾಗ ದೋಣಿ ಒಡೆದರೆ
ಲೋಕ ನೋಡುವಾಗ ಕಣ್ಣೆ ಹೋದರೆ
ಇನ್ನೇನಿದೆ ಕಣ್ಣ ನೀರಿದೆ
ಪ್ರೀತಿನೆ ದೈವ ಪ್ರಿತಿನೆ ಕುರುಡು
ಈ ಎರಡರಲ್ಲಿ ನಿಜ ಯಾವುದೇಳು
(ನಿಜ ಯಾವುದೇಳು)
ಮರಭೂಮಿಯ ಯಾತ್ರಿಗೆ ಮಳೆನೆ ದಣಿವಾದರೆ ಆಸರೆ
ಮಂಕಾಗಿರೊ ಮನಸ್ಸಿಗೆ ಬರುವಂತ ಆ ನಾಳೆಯೆ ಆಸರೆ
ಇರುಳಿಗು ಒಂದು ಹಗಲನು ಇಟ್ಟ ದೈವ
ಕಹಿನೆನಪಿಗೆ ಒಂದು ಮರೆವನು ನೀಡೊ ಭಾವ
ಎಲ್ಲ ಪ್ರೀತಿಯಲ್ಲು ಏನೊ ಒಗಟಿದೆ
ಗುರಿ ಕಾಣದಂತೆ ಎಲ್ಲೊ ಹೊರಟಿದೆ
ಇನ್ನೇನಿದೆ ಹೊಸ ಕನಸ್ಸಿದೆ
ಹಿಂದೊಂದು ನೆನಪು ಮುಂದೊಂದು ಕನಸ್ಸು
ಈ ಎರಡರಲ್ಲಿ ನಿನದ್ಯಾವದಾರಿ
||ಕಾದಲ್ ಕಾದಲ್ ಕಾದಲ್ ಕಾದಲ್
ಕಣ್ಣಮುಚ್ಚೆ ಆಡೊ ಕಾದಲ್||
||ಕಾದಲ್ ಕಾದಲ್ ಕಾದಲ್ ಕಾದಲ್
ಕಣ್ಣಮುಚ್ಚೆ ಆಡೊ ಕಾದಲ್||
Kaadal Kaadal song lyrics from Kannada Movie Olave Vismaya starring Dharma Keerthiraj, Prathibha Rani, Spoorthi, Lyrics penned by V Nagendra Prasad Sung by Hariharan, Music Composed by Veer Samarth, film is Directed by T N Nagesh and film is released on 2010