ಕೊಂಚ ರೇಶಿಮೆ ಕೊಂಚ ಹುಣ್ಣಿಮೆ
ಕೂಡಿ ಆದಳೋ ನನ್ನ ಚೆಲುವೆ
ಕೊಂಚ ತೀಡಿದ ಚಿತ್ರ ಒಂದಕೇ
ಜೀವ ಬಂದಿದೆ ನನ್ನ ಸಲುವೆ
ಇಷ್ಟೊಂದು ರಂಗಿನ ರಂಗವಲಿ
ನಾ ಕದ್ದು ನೋಡಿದೆ ಆಕಣ್ಣಲಿ
ಮನಸ್ಸು ಸೇರಿದೆ ಅವಳಲಿ
ಕೊಂಚ ರೇಶಿಮೆ ಕೊಂಚ ಹುಣ್ಣಿಮೆ
ಕೂಡಿ ಆದಳೋ ನನ್ನ ಚೆಲುವೆ
ನೂರಾರು ಸಾರಿ ನೋಡಿದರು
ನೋಡುವ ಆಸೆ ಮತ್ತೆ ಶುರು
ಸಾವಿರ ಸಂಜೆ ಸೇರಿದರು
ಅವಳ ರಂಗೇ ಬೇರೆ ಗುರು
ಅವಳು ಒಮ್ಮೆ ನಡೆದರೆ
ನಲಿಯಿತಲ್ಲೆ ಆ ಧರೆ
ಅವಳೆ ಕೊಳಲು ಒಲಿದರೆ
ಅವಳೇ ಅಮಲು ನಗುತಿರೆ
||ಕೊಂಚ ರೇಶಿಮೆ ಕೊಂಚ ಹುಣ್ಣಿಮೆ
ಕೂಡಿ ಆದಳೋ ನನ್ನ ಚೆಲುವೆ||
ಅವಳ ಚೆಂದ ಕದಿಯಲು
ಹೊಂಚುತಾವೆ ಹೂವುಗಳು
ಅವಳ ಅಂದ ಹೊಗಳಲು
ಸೋಲುತಾರೆ ಕವಿಗಳು
ಅವಳೆ ಒಂದು ಕವಿತೆಯು
ನನ್ನ ಬಾಳ ಚರಿತೆಯು
ಅವಳೆ ಚೆಲುವ ಚಿಲುಮೆಯು
ನನಗೆ ದೊರೆತ ಒಲುಮೆಯು
||ಕೊಂಚ ರೇಶಿಮೆ ಕೊಂಚ ಹುಣ್ಣಿಮೆ
ಕೂಡಿ ಆದಳೋ ನನ್ನ ಚೆಲುವೆ
ಕೊಂಚ ತೀಡಿದ ಚಿತ್ರ ಒಂದಕೇ
ಜೀವ ಬಂದಿದೆ ನನ್ನ ಸಲುವೆ
ಇಷ್ಟೊಂದು ರಂಗಿನ ರಂಗವಲಿ
ನಾ ಕದ್ದು ನೋಡಿದೆ ಆಕಣ್ಣಲಿ
ಮನಸ್ಸು ಸೇರಿದೆ ಅವಳಲಿ||
ಲಲಲಲ ಹ್ಮ್ ಹ್ಮ್ ಹ್ಮ್ ಹ್ಮ್
ಲಲಲಲ ಹ್ಮ್ ಹ್ಮ್ ಹ್ಮ್ ಹ್ಮ್
ಕೊಂಚ ರೇಶಿಮೆ ಕೊಂಚ ಹುಣ್ಣಿಮೆ
ಕೂಡಿ ಆದಳೋ ನನ್ನ ಚೆಲುವೆ
ಕೊಂಚ ತೀಡಿದ ಚಿತ್ರ ಒಂದಕೇ
ಜೀವ ಬಂದಿದೆ ನನ್ನ ಸಲುವೆ
ಇಷ್ಟೊಂದು ರಂಗಿನ ರಂಗವಲಿ
ನಾ ಕದ್ದು ನೋಡಿದೆ ಆಕಣ್ಣಲಿ
ಮನಸ್ಸು ಸೇರಿದೆ ಅವಳಲಿ
ಕೊಂಚ ರೇಶಿಮೆ ಕೊಂಚ ಹುಣ್ಣಿಮೆ
ಕೂಡಿ ಆದಳೋ ನನ್ನ ಚೆಲುವೆ
ನೂರಾರು ಸಾರಿ ನೋಡಿದರು
ನೋಡುವ ಆಸೆ ಮತ್ತೆ ಶುರು
ಸಾವಿರ ಸಂಜೆ ಸೇರಿದರು
ಅವಳ ರಂಗೇ ಬೇರೆ ಗುರು
ಅವಳು ಒಮ್ಮೆ ನಡೆದರೆ
ನಲಿಯಿತಲ್ಲೆ ಆ ಧರೆ
ಅವಳೆ ಕೊಳಲು ಒಲಿದರೆ
ಅವಳೇ ಅಮಲು ನಗುತಿರೆ
||ಕೊಂಚ ರೇಶಿಮೆ ಕೊಂಚ ಹುಣ್ಣಿಮೆ
ಕೂಡಿ ಆದಳೋ ನನ್ನ ಚೆಲುವೆ||
ಅವಳ ಚೆಂದ ಕದಿಯಲು
ಹೊಂಚುತಾವೆ ಹೂವುಗಳು
ಅವಳ ಅಂದ ಹೊಗಳಲು
ಸೋಲುತಾರೆ ಕವಿಗಳು
ಅವಳೆ ಒಂದು ಕವಿತೆಯು
ನನ್ನ ಬಾಳ ಚರಿತೆಯು
ಅವಳೆ ಚೆಲುವ ಚಿಲುಮೆಯು
ನನಗೆ ದೊರೆತ ಒಲುಮೆಯು
||ಕೊಂಚ ರೇಶಿಮೆ ಕೊಂಚ ಹುಣ್ಣಿಮೆ
ಕೂಡಿ ಆದಳೋ ನನ್ನ ಚೆಲುವೆ
ಕೊಂಚ ತೀಡಿದ ಚಿತ್ರ ಒಂದಕೇ
ಜೀವ ಬಂದಿದೆ ನನ್ನ ಸಲುವೆ
ಇಷ್ಟೊಂದು ರಂಗಿನ ರಂಗವಲಿ
ನಾ ಕದ್ದು ನೋಡಿದೆ ಆಕಣ್ಣಲಿ
ಮನಸ್ಸು ಸೇರಿದೆ ಅವಳಲಿ||
ಲಲಲಲ ಹ್ಮ್ ಹ್ಮ್ ಹ್ಮ್ ಹ್ಮ್
ಲಲಲಲ ಹ್ಮ್ ಹ್ಮ್ ಹ್ಮ್ ಹ್ಮ್