-
ನಾ ಕಂಡ ಕನಸಲಿ ಬಂದಂತ ಹುಡುಗಿ
ಮನಸಲ್ಲಿ ನಿಂತೋಳು ನೀನೆ ನೀನೆ
ನನ್ನ ಎದೆಯಲಿ ಹೂವಾಗಿ ಅರಳಿ
ನಿನಗಾಗಿ ಆದೋಳು ನಾನೇನೇನೆ
ಇದು ಎಂಥ ಮೋಹ
ಇದು ಎಂಥ ಮಾಯ
ಎದೆಯಲ್ಲಿ ಏನಿದು ಕೋಲಾಹಲ
ಇದೇನಿದು ಹೊಸ ತರಹ.ಆ
ನೀನಿದ್ದರೆ ಸುಖ ಸನಿಹ..ಆ
||ನಾ ಕಂಡ ಕನಸಲಿ ಬಂದಂತ ಹುಡುಗಿ
ಮನಸಲ್ಲಿ ನಿಂತೋಳು ನೀನೆ ನೀನೆ
ನನ್ನ ಎದೆಯಲಿ ಹೂವಾಗಿ ಅರಳಿ
ನಿನಗಾಗಿ ಆದೋಳು ನಾನೇನೇನೆ||
ಮೊದಲ ಸಲ ನಿನ್ನ ಎದುರು ಕಂಡಾಗ
ನಾನು ನೀನಾದೆ ನಾ ನೀನಾದೆ
ಎದೆಯ ಗೂಡಲ್ಲಿ ಪ್ರೀತಿ ಹೆಸರಲ್ಲಿ
ಒಲವಾ ಸುದೆಯಂತೆ ನೀನೆ ಸುರಿದೆ
ಪ್ರೀತಿಯಲಿ ಕಂಡ ಕನಸು ನನಸಾಗಿದೆ
ನಾ ಬರೆದ ಪ್ರೇಮ ಗೀತೆ ಮಧುರ ಹಾಡಾಗಿದೆ
ನನ್ನಂತರಂಗದಲ್ಲಿ ಒಲವು ನೀ ತತುಂಬಿದೆ
ಈ ಪ್ರೇಮ ಭಾವ ಭಾವ ನನ್ನ ಮನದಿ ಉಸಿರಾಗಿದೆ
||ನಾ ಕಂಡ ಕನಸಲಿ ಬಂದಂತ ಹುಡುಗಿ
ಮನಸಲ್ಲಿ ನಿಂತೋಳು ನೀನೆ ನೀನೆ
ನನ್ನ ಎದೆಯಲಿ ಹೂವಾಗಿ ಅರಳಿ
ನಿನಗಾಗಿ ಆದೋಳು ನಾನೇನೇನೆ||
ಮೊದಲ ಕರೆಯಲ್ಲಿ ನಿನ್ನ ಧನಿ ಕೇಳಿ
ನನ್ನ ನಾ ಮರೆತು ನಾನೇನಾದೆ
ನನ್ನ ಓ ಜೀವ ನಿನ್ನ ಈ ಭಾವ
ಕಣ್ನ ಸೆರೆ ಮಾಡಿ ನನ್ನೆ ಸೆಳೆದೆ
ನಿನ್ನ ಪ್ರೀತಿಯಿಂದ ಮನಸು ಬದಲಾಗಿದೆ
ನೂರು ಬಣ್ಣ ಬಾನಿಗೆರಚಿ ರಂಗಾಗಿದೆ
ಆ ರಂಗಿನಲ್ಲಿ ನನ್ನ ಮನಸು ತೇಲಾಡಿದೆ
ನಿನ ಪ್ರೀತಿ ಬಿಟ್ಟು ಬೇರೆ ಏನು ಬೇಡಾಗಿದೆ
||ನಾ ಕಂಡ ಕನಸಲಿ ಬಂದಂತ ಹುಡುಗಿ
ಮನಸಲ್ಲಿ ನಿಂತೋಳು ನೀನೆ ನೀನೆ
ನನ್ನ ಎದೆಯಲಿ ಹೂವಾಗಿ ಅರಳಿ
ನಿನಗಾಗಿ ಆದೋಳು ನಾನೇನೇನೆ
ಇದು ಎಂಥ ಮೋಹ
ಇದು ಎಂಥ ಮಾಯ
ಎದೆಯಲ್ಲಿ ಏನಿದು ಕೋಲಾಹಲ
ಇದೇನಿದು ಹೊಸ ತರಹ.ಆ
ನೀನಿದ್ದರೆ ಸುಖ ಸನಿಹ..ಆ
ನಾ ಕಂಡ ಕನಸಲಿ ಬಂದಂತ ಹುಡುಗಿ
ಮನಸಲ್ಲಿ ನಿಂತೋಳು ನೀನೆ ನೀನೆ
ಲಲಲಲಲಲಲಲಾಲಾಲಾ||
-
ನಾ ಕಂಡ ಕನಸಲಿ ಬಂದಂತ ಹುಡುಗಿ
ಮನಸಲ್ಲಿ ನಿಂತೋಳು ನೀನೆ ನೀನೆ
ನನ್ನ ಎದೆಯಲಿ ಹೂವಾಗಿ ಅರಳಿ
ನಿನಗಾಗಿ ಆದೋಳು ನಾನೇನೇನೆ
ಇದು ಎಂಥ ಮೋಹ
ಇದು ಎಂಥ ಮಾಯ
ಎದೆಯಲ್ಲಿ ಏನಿದು ಕೋಲಾಹಲ
ಇದೇನಿದು ಹೊಸ ತರಹ.ಆ
ನೀನಿದ್ದರೆ ಸುಖ ಸನಿಹ..ಆ
||ನಾ ಕಂಡ ಕನಸಲಿ ಬಂದಂತ ಹುಡುಗಿ
ಮನಸಲ್ಲಿ ನಿಂತೋಳು ನೀನೆ ನೀನೆ
ನನ್ನ ಎದೆಯಲಿ ಹೂವಾಗಿ ಅರಳಿ
ನಿನಗಾಗಿ ಆದೋಳು ನಾನೇನೇನೆ||
ಮೊದಲ ಸಲ ನಿನ್ನ ಎದುರು ಕಂಡಾಗ
ನಾನು ನೀನಾದೆ ನಾ ನೀನಾದೆ
ಎದೆಯ ಗೂಡಲ್ಲಿ ಪ್ರೀತಿ ಹೆಸರಲ್ಲಿ
ಒಲವಾ ಸುದೆಯಂತೆ ನೀನೆ ಸುರಿದೆ
ಪ್ರೀತಿಯಲಿ ಕಂಡ ಕನಸು ನನಸಾಗಿದೆ
ನಾ ಬರೆದ ಪ್ರೇಮ ಗೀತೆ ಮಧುರ ಹಾಡಾಗಿದೆ
ನನ್ನಂತರಂಗದಲ್ಲಿ ಒಲವು ನೀ ತತುಂಬಿದೆ
ಈ ಪ್ರೇಮ ಭಾವ ಭಾವ ನನ್ನ ಮನದಿ ಉಸಿರಾಗಿದೆ
||ನಾ ಕಂಡ ಕನಸಲಿ ಬಂದಂತ ಹುಡುಗಿ
ಮನಸಲ್ಲಿ ನಿಂತೋಳು ನೀನೆ ನೀನೆ
ನನ್ನ ಎದೆಯಲಿ ಹೂವಾಗಿ ಅರಳಿ
ನಿನಗಾಗಿ ಆದೋಳು ನಾನೇನೇನೆ||
ಮೊದಲ ಕರೆಯಲ್ಲಿ ನಿನ್ನ ಧನಿ ಕೇಳಿ
ನನ್ನ ನಾ ಮರೆತು ನಾನೇನಾದೆ
ನನ್ನ ಓ ಜೀವ ನಿನ್ನ ಈ ಭಾವ
ಕಣ್ನ ಸೆರೆ ಮಾಡಿ ನನ್ನೆ ಸೆಳೆದೆ
ನಿನ್ನ ಪ್ರೀತಿಯಿಂದ ಮನಸು ಬದಲಾಗಿದೆ
ನೂರು ಬಣ್ಣ ಬಾನಿಗೆರಚಿ ರಂಗಾಗಿದೆ
ಆ ರಂಗಿನಲ್ಲಿ ನನ್ನ ಮನಸು ತೇಲಾಡಿದೆ
ನಿನ ಪ್ರೀತಿ ಬಿಟ್ಟು ಬೇರೆ ಏನು ಬೇಡಾಗಿದೆ
||ನಾ ಕಂಡ ಕನಸಲಿ ಬಂದಂತ ಹುಡುಗಿ
ಮನಸಲ್ಲಿ ನಿಂತೋಳು ನೀನೆ ನೀನೆ
ನನ್ನ ಎದೆಯಲಿ ಹೂವಾಗಿ ಅರಳಿ
ನಿನಗಾಗಿ ಆದೋಳು ನಾನೇನೇನೆ
ಇದು ಎಂಥ ಮೋಹ
ಇದು ಎಂಥ ಮಾಯ
ಎದೆಯಲ್ಲಿ ಏನಿದು ಕೋಲಾಹಲ
ಇದೇನಿದು ಹೊಸ ತರಹ.ಆ
ನೀನಿದ್ದರೆ ಸುಖ ಸನಿಹ..ಆ
ನಾ ಕಂಡ ಕನಸಲಿ ಬಂದಂತ ಹುಡುಗಿ
ಮನಸಲ್ಲಿ ನಿಂತೋಳು ನೀನೆ ನೀನೆ
ಲಲಲಲಲಲಲಲಾಲಾಲಾ||
Naa Kanda Kanasalli song lyrics from Kannada Movie Olave Vismaya starring Dharma Keerthiraj, Prathibha Rani, Spoorthi, Lyrics penned by Bacchi, Raghavendra Kamath Sung by Chinmayee, Indu Nagaraj, Music Composed by Veer Samarth, film is Directed by T N Nagesh and film is released on 2010