Ghama Ghamavo Lyrics

ಘಮ ಘಮವೊ Lyrics

in Olave Vismaya

in ಒಲವೇ ವಿಸ್ಮಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಘಮ ಘಮವೊ ಘಮ ಘಮವೊ
ಒಲವಿದು ನಿರಂತರ ಪರಿಮಳವೊ
ಹುಡುಕಿದ ದೈವ ಎದುರಲೆ ಬರುವ
ಒಲವೆ ಒಲವೆ ವಿಸ್ಮಯವೊ
 
ಸರಿಗಮವೊ ಸರಿಗಮವೊ
ಮನಸ್ಸಿನ ದಿಗಂತವೆ ಸ್ವರಮಯವೊ
ಹುಡುಕಿದ ದೈವ ಎದುರಲೆ ಬರುವ
ಒಲವೆ ಒಲವೆ ವಿಸ್ಮಯವೊ
 
ಪದೆ ಪದೆ ಅದೆ ಅದೆ ಸಂತೋಷದ ಸವಿಯಿದೆ
ಒಲವಲ್ಲಿ ಏನೊ ಉಲ್ಲಾಸ
ಮನಸ್ಸನು ತೆರೆಸಿದ ಖುಷಿಯನು ಹರಿಸಿದ
ಬಯಸಿದೆ ಅವನ ಸಹವಾಸ
ಯಾರಿವಳೊ ಕಾಣೆ ಹೇಗಿರುವಳೊ ಜಾಣೆ
ಕಾಣದೆನೆ ಆದೆ ವ್ಯಾಮೋಹಿ
ಯಾರಿವನು ಕಾಣೆ ಸೋತೆ ನನ್ನ ಆಣೆ
ಮಾತಿನಲ್ಲಿ ನಾನು ಸಮ್ಮೋಹಿ
ಋಷಿಮುನಿ ಮುರಿದರು ಗತಗಳು ನೇಮ
ಒಲವಿನ ಬಲವಿದು ಹೃದಯದ ಹೋಮ
 
||ಘಮ ಘಮವೊ ಘಮ ಘಮವೊ
ಒಲವಿದು ನಿರಂತರ ಪರಿಮಳವೊ
ಹುಡುಕಿದ ದೈವ ಎದುರಲೆ ಬರುವ
ಒಲವೆ ಒಲವೆ ವಿಸ್ಮಯವೊ||
ಹರಿಯುವ ನದಿಯನು ಸೆಳೆಯುವ ಕಡಲಿದೆ
ಸೃಷ್ಟಿಯ ತುಂಬ ಪ್ರೀತಿನೆ
ಹರಿಯುವ ಮಳೆಯನು ಸವಿಯುವ ಧರೆಯಿದೆ
ಪರಿಸರದಲ್ಲೂ ಪ್ರೇಮನೆ
ಕೋಗಿಲೆಗೆ ಮಾವು ಕಾನನಕ್ಕೆ ಹೂವು
ಕಾಣಿಕೆಯ ನೀಡು ವಾಸಂತಿ
ಹೂವಿನಲಿ ಜೇನ ರಾಗದಲಿ ಗಾನ
ಪೋಣಿಸಿದ ಮಾಯೆ ಏನಂತಿ
ಮನಸ್ಸನು ಪೋಣಿಸಿದ ಮಾಯೆ ಏನಂತಿ
ಮನಸ್ಸನು ಮನಸ್ಸನ್ನು ಬೆಸೆಯುವ ದಾರ
ಜನುಮದ ಜನುಮದ ಒಲವಿನ ಹಾರ
 
||ಘಮ ಘಮವೊ ಘಮ ಘಮವೊ
ಒಲವಿದು ನಿರಂತರ ಪರಿಮಳವೊ
ಸರಿಗಮವೊ ಸರಿಗಮವೊ
ಮನಸ್ಸಿನ ದಿಗಂತವೆ ಸ್ವರಮಯವೊ
ಹುಡುಕಿದ ದೈವ ಎದುರಲೆ ಬರುವ
ಒಲವೆ ಒಲವೆ ವಿಸ್ಮಯವೊ||

-
ಘಮ ಘಮವೊ ಘಮ ಘಮವೊ
ಒಲವಿದು ನಿರಂತರ ಪರಿಮಳವೊ
ಹುಡುಕಿದ ದೈವ ಎದುರಲೆ ಬರುವ
ಒಲವೆ ಒಲವೆ ವಿಸ್ಮಯವೊ
 
ಸರಿಗಮವೊ ಸರಿಗಮವೊ
ಮನಸ್ಸಿನ ದಿಗಂತವೆ ಸ್ವರಮಯವೊ
ಹುಡುಕಿದ ದೈವ ಎದುರಲೆ ಬರುವ
ಒಲವೆ ಒಲವೆ ವಿಸ್ಮಯವೊ
 
ಪದೆ ಪದೆ ಅದೆ ಅದೆ ಸಂತೋಷದ ಸವಿಯಿದೆ
ಒಲವಲ್ಲಿ ಏನೊ ಉಲ್ಲಾಸ
ಮನಸ್ಸನು ತೆರೆಸಿದ ಖುಷಿಯನು ಹರಿಸಿದ
ಬಯಸಿದೆ ಅವನ ಸಹವಾಸ
ಯಾರಿವಳೊ ಕಾಣೆ ಹೇಗಿರುವಳೊ ಜಾಣೆ
ಕಾಣದೆನೆ ಆದೆ ವ್ಯಾಮೋಹಿ
ಯಾರಿವನು ಕಾಣೆ ಸೋತೆ ನನ್ನ ಆಣೆ
ಮಾತಿನಲ್ಲಿ ನಾನು ಸಮ್ಮೋಹಿ
ಋಷಿಮುನಿ ಮುರಿದರು ಗತಗಳು ನೇಮ
ಒಲವಿನ ಬಲವಿದು ಹೃದಯದ ಹೋಮ
 
||ಘಮ ಘಮವೊ ಘಮ ಘಮವೊ
ಒಲವಿದು ನಿರಂತರ ಪರಿಮಳವೊ
ಹುಡುಕಿದ ದೈವ ಎದುರಲೆ ಬರುವ
ಒಲವೆ ಒಲವೆ ವಿಸ್ಮಯವೊ||
ಹರಿಯುವ ನದಿಯನು ಸೆಳೆಯುವ ಕಡಲಿದೆ
ಸೃಷ್ಟಿಯ ತುಂಬ ಪ್ರೀತಿನೆ
ಹರಿಯುವ ಮಳೆಯನು ಸವಿಯುವ ಧರೆಯಿದೆ
ಪರಿಸರದಲ್ಲೂ ಪ್ರೇಮನೆ
ಕೋಗಿಲೆಗೆ ಮಾವು ಕಾನನಕ್ಕೆ ಹೂವು
ಕಾಣಿಕೆಯ ನೀಡು ವಾಸಂತಿ
ಹೂವಿನಲಿ ಜೇನ ರಾಗದಲಿ ಗಾನ
ಪೋಣಿಸಿದ ಮಾಯೆ ಏನಂತಿ
ಮನಸ್ಸನು ಪೋಣಿಸಿದ ಮಾಯೆ ಏನಂತಿ
ಮನಸ್ಸನು ಮನಸ್ಸನ್ನು ಬೆಸೆಯುವ ದಾರ
ಜನುಮದ ಜನುಮದ ಒಲವಿನ ಹಾರ
 
||ಘಮ ಘಮವೊ ಘಮ ಘಮವೊ
ಒಲವಿದು ನಿರಂತರ ಪರಿಮಳವೊ
ಸರಿಗಮವೊ ಸರಿಗಮವೊ
ಮನಸ್ಸಿನ ದಿಗಂತವೆ ಸ್ವರಮಯವೊ
ಹುಡುಕಿದ ದೈವ ಎದುರಲೆ ಬರುವ
ಒಲವೆ ಒಲವೆ ವಿಸ್ಮಯವೊ||

Ghama Ghamavo song lyrics from Kannada Movie Olave Vismaya starring Dharma Keerthiraj, Prathibha Rani, Spoorthi, Lyrics penned by V Nagendra Prasad Sung by Sujatha, Srinivasan, Music Composed by Veer Samarth, film is Directed by T N Nagesh and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ