ನಂಬಿ ಕೆಟ್ಟವರಿಲ್ಲವೊ ತಮ್ಮಯ್ಯ
ನೀ ಕೇಳೊ ನಂಬಿ ಕೆಟ್ಟವರಿಲ್ಲವೊ
ನಂಬಿ ಕೆಟ್ಟವರಿಲ್ಲವೊ ಮಣ್ಣನ್ನು
ಎಂದೆಂದೂ ನಂಬಿ ಕೆಟ್ಟವರಿಲ್ಲವೊ
ಮಣ್ಣಿಂದ ಬಂದ ನಾವು ಮಣ್ಣಲ್ಲೆಇರಬೇಕು
ಮಣ್ಣಿಂದ ಬಂದ ನಾವು ಮಣ್ಣಲ್ಲೆಇರಬೇಕು
ಮಣ್ಣ ಸೇರೋ ತನಕ ಮಣ್ಣಿನ ಮಗನಾಗು
ನಂಬಿ ಕೆಟ್ಟವರಿಲ್ಲ...
|| ನಂಬಿ ಕೆಟ್ಟವರಿಲ್ಲವೊ ತಮ್ಮಯ್ಯ
ನೀ ಕೇಳೊ ನಂಬಿ ಕೆಟ್ಟವರಿಲ್ಲವೊ…||
ಮಣ್ಣಿಂದಲೆ ಅನ್ನ ಮಣ್ಣಿಂದಲೆ ಚಿನ್ನ
ಮಣ್ಣಿಂದಲೆ ತ್ರಾಣ ಮಣ್ಣಿಂದಲೆ ಪ್ರಾಣ
ಮಣ್ಣಿಂದಲೆ ಈ ಲೋಕವು ಬಲು ಚೆನ್ನ
ಮಣ್ಣೆ ಕೊಡುವುದು ಹಸಿರನು
ಆ ಹಸಿರೆ ಕೊಡುವುದು ಉಸಿರನು
ಮಣ್ಣೆ ಕೊಡುವುದು ಬದುಕನು
ಆ ಬದುಕೆ ಕೊಡುವದು ಬೆಳಕನು
ಮಣ್ಣಿನಿಂದಲೆ ಹಿರಿಯು ಸಾಸಿರ
ಮಣ್ಣಿನಿಂದಲೆ ಹಿರಿಯು ಸಾಸಿರ
ಮಣ್ಣಿನಿಂದಲೆ ಗುಡಿಯು ಗೋಪುರ
ನಂಬಿ ಕೆಟ್ಟವರಿಲ್ಲ….
|| ನಂಬಿ ಕೆಟ್ಟವರಿಲ್ಲವೊ ತಮ್ಮಯ್ಯ
ನೀ ಕೇಳೊ ನಂಬಿ ಕೆಟ್ಟವರಿಲ್ಲವೊ…||
ಮುಂಗಾರು ಮಳೆ ಚೆಂದ
ತಂಗಾಳಿ ಇನ್ನೂ ಚೆಂದ
ಭೂತಾಯಿ ನಗು ಚೆಂದ
ಹಾಲಕ್ಕಿ ನುಡಿ ಚೆಂದ
ಸುಗ್ಗಿ ಕಾಲ ಚೆಂದ ಹಿಗ್ಗಿ
ಕುಣಿವುದು ಇನ್ನೂ ಚೆಂದ
ಬೇರೆ ಕೆಲಸವು ಏತಕೆ
ಆ ಚಿಂತೆ ಬಿಡು ಇನ್ನೇತಕೆ
ಮಣ್ಣ ಮೇಲಿಡು ನಂಬಿಕೆ
ನೀ ನಂಬಿದೊಡೆಯಲ್ಲಂಜಿಕೆ
ನೇಗಿಲನ್ನು ಹಿಡಿಯುವಾತ…
ನೇಗಿಲನ್ನು ಹಿಡಿಯುವಾತ
ದೇಶಕೆಲ್ಲ ಅನ್ನದಾತ
ನಂಬಿ ಕೆಟ್ಟವರಿಲ್ಲ…
|| ನಂಬಿ ಕೆಟ್ಟವರಿಲ್ಲವೊ ತಮ್ಮಯ್ಯ
ನೀ ಕೇಳೊ ನಂಬಿ ಕೆಟ್ಟವರಿಲ್ಲವೊ
ನಂಬಿ ಕೆಟ್ಟವರಿಲ್ಲವೊ ಮಣ್ಣನ್ನು
ಎಂದೆಂದೂ ನಂಬಿ ಕೆಟ್ಟವರಿಲ್ಲವೊ
ಮಣ್ಣಿಂದ ಬಂದ ನಾವು ಮಣ್ಣಲ್ಲೆಇರಬೇಕು
ಮಣ್ಣಿಂದ ಬಂದ ನಾವು ಮಣ್ಣಲ್ಲೆಇರಬೇಕು
ಮಣ್ಣ ಸೇರೋ ತನಕ ಮಣ್ಣಿನ ಮಗನಾಗು
ನಂಬಿ ಕೆಟ್ಟವರಿಲ್ಲ...
ನಂಬಿ ಕೆಟ್ಟವರಿಲ್ಲವೊ ಮಣ್ಣನ್ನು
ಎಂದೆಂದೂ ನಂಬಿ ಕೆಟ್ಟವರಿಲ್ಲವೊ…||
ನಂಬಿ ಕೆಟ್ಟವರಿಲ್ಲವೊ ತಮ್ಮಯ್ಯ
ನೀ ಕೇಳೊ ನಂಬಿ ಕೆಟ್ಟವರಿಲ್ಲವೊ
ನಂಬಿ ಕೆಟ್ಟವರಿಲ್ಲವೊ ಮಣ್ಣನ್ನು
ಎಂದೆಂದೂ ನಂಬಿ ಕೆಟ್ಟವರಿಲ್ಲವೊ
ಮಣ್ಣಿಂದ ಬಂದ ನಾವು ಮಣ್ಣಲ್ಲೆಇರಬೇಕು
ಮಣ್ಣಿಂದ ಬಂದ ನಾವು ಮಣ್ಣಲ್ಲೆಇರಬೇಕು
ಮಣ್ಣ ಸೇರೋ ತನಕ ಮಣ್ಣಿನ ಮಗನಾಗು
ನಂಬಿ ಕೆಟ್ಟವರಿಲ್ಲ...
|| ನಂಬಿ ಕೆಟ್ಟವರಿಲ್ಲವೊ ತಮ್ಮಯ್ಯ
ನೀ ಕೇಳೊ ನಂಬಿ ಕೆಟ್ಟವರಿಲ್ಲವೊ…||
ಮಣ್ಣಿಂದಲೆ ಅನ್ನ ಮಣ್ಣಿಂದಲೆ ಚಿನ್ನ
ಮಣ್ಣಿಂದಲೆ ತ್ರಾಣ ಮಣ್ಣಿಂದಲೆ ಪ್ರಾಣ
ಮಣ್ಣಿಂದಲೆ ಈ ಲೋಕವು ಬಲು ಚೆನ್ನ
ಮಣ್ಣೆ ಕೊಡುವುದು ಹಸಿರನು
ಆ ಹಸಿರೆ ಕೊಡುವುದು ಉಸಿರನು
ಮಣ್ಣೆ ಕೊಡುವುದು ಬದುಕನು
ಆ ಬದುಕೆ ಕೊಡುವದು ಬೆಳಕನು
ಮಣ್ಣಿನಿಂದಲೆ ಹಿರಿಯು ಸಾಸಿರ
ಮಣ್ಣಿನಿಂದಲೆ ಹಿರಿಯು ಸಾಸಿರ
ಮಣ್ಣಿನಿಂದಲೆ ಗುಡಿಯು ಗೋಪುರ
ನಂಬಿ ಕೆಟ್ಟವರಿಲ್ಲ….
|| ನಂಬಿ ಕೆಟ್ಟವರಿಲ್ಲವೊ ತಮ್ಮಯ್ಯ
ನೀ ಕೇಳೊ ನಂಬಿ ಕೆಟ್ಟವರಿಲ್ಲವೊ…||
ಮುಂಗಾರು ಮಳೆ ಚೆಂದ
ತಂಗಾಳಿ ಇನ್ನೂ ಚೆಂದ
ಭೂತಾಯಿ ನಗು ಚೆಂದ
ಹಾಲಕ್ಕಿ ನುಡಿ ಚೆಂದ
ಸುಗ್ಗಿ ಕಾಲ ಚೆಂದ ಹಿಗ್ಗಿ
ಕುಣಿವುದು ಇನ್ನೂ ಚೆಂದ
ಬೇರೆ ಕೆಲಸವು ಏತಕೆ
ಆ ಚಿಂತೆ ಬಿಡು ಇನ್ನೇತಕೆ
ಮಣ್ಣ ಮೇಲಿಡು ನಂಬಿಕೆ
ನೀ ನಂಬಿದೊಡೆಯಲ್ಲಂಜಿಕೆ
ನೇಗಿಲನ್ನು ಹಿಡಿಯುವಾತ…
ನೇಗಿಲನ್ನು ಹಿಡಿಯುವಾತ
ದೇಶಕೆಲ್ಲ ಅನ್ನದಾತ
ನಂಬಿ ಕೆಟ್ಟವರಿಲ್ಲ…
|| ನಂಬಿ ಕೆಟ್ಟವರಿಲ್ಲವೊ ತಮ್ಮಯ್ಯ
ನೀ ಕೇಳೊ ನಂಬಿ ಕೆಟ್ಟವರಿಲ್ಲವೊ
ನಂಬಿ ಕೆಟ್ಟವರಿಲ್ಲವೊ ಮಣ್ಣನ್ನು
ಎಂದೆಂದೂ ನಂಬಿ ಕೆಟ್ಟವರಿಲ್ಲವೊ
ಮಣ್ಣಿಂದ ಬಂದ ನಾವು ಮಣ್ಣಲ್ಲೆಇರಬೇಕು
ಮಣ್ಣಿಂದ ಬಂದ ನಾವು ಮಣ್ಣಲ್ಲೆಇರಬೇಕು
ಮಣ್ಣ ಸೇರೋ ತನಕ ಮಣ್ಣಿನ ಮಗನಾಗು
ನಂಬಿ ಕೆಟ್ಟವರಿಲ್ಲ...
ನಂಬಿ ಕೆಟ್ಟವರಿಲ್ಲವೊ ಮಣ್ಣನ್ನು
ಎಂದೆಂದೂ ನಂಬಿ ಕೆಟ್ಟವರಿಲ್ಲವೊ…||
Nambi Kettavarillavo Thammayya Nee Kelo song lyrics from Kannada Movie Odahuttidavaru starring Dr Rajkumar, Ambarish, Madhavi, Lyrics penned by Chi Udayashankar Sung by Dr Rajkumar, Chorus, Music Composed by Upendra Kumar, film is Directed by Dorai-Bhagavan and film is released on 1994