ಜನಕನ ಮಾತ ಶಿರದಲಿ ಧರಿಸಿದ (ಆಆಆ..ಆಆಆ..)
ಜನಕನ ಮಾತ ಶಿರದಲಿ ಧರಿಸಿದ
ಅನುಪಮ ರಘುರಾಮ ಓ...ತ್ಯಾಗವೇ ನಿಜ ಧರ್ಮ
ಮನೆಯಲಿ ಬಿರುಕು ಬದುಕಿಗೆ ಕೆಡಕು ಎನ್ನುವ
ಈ....ನೀತಿ ಓ...ತಿಳಿದರೆ ಸುಖ ಶಾಂತಿ
|| ಜನಕನ ಮಾತ ಶಿರದಲಿ ಧರಿಸಿದ
ಅನುಪಮ ರಘುರಾಮ
ಓ...ತ್ಯಾಗವೇ ನಿಜ ಧರ್ಮ…||
(ಆಅಅಅ... ಆಅಅಅ.. ಆಆಆ... )
ಸಿರಿ ಸುಖ ಧೂಳು ಎನಿಸಿ ದೊರೆತನ ದೂರ ಇರಿಸಿ
ಚಪಲತೆ ಎಲ್ಲ ತ್ಯಜಿಸಿ ಅರಿವಿನ ದೀಪ ಉರಿಸಿ
ನಡೆದನು ರಾಮ ವಿರಾಗಿ...ತಂದೆಯ ಆಣತಿಯಾಗಿ
ರಾಮನು ಪ್ರೇಮದ ಮೂರ್ತಿ
ಸತಿ ಸೀತೆಯು ರಾಮನ ಸ್ಪೂರ್ತಿ
ಭೂಮಿಯ ಗೆದ್ದರೆ ರಾಜ್ಯ
ಮನದಾಸೆಯ ಗೆದ್ದವ ಪೂಜ್ಯ
ಬದುಕೆ ವಿಧಿ ಸೂತ್ರವು....
ಓ…ಮಾನವ ನೆಪ ಮಾತ್ರವು (ಓಓಓಓಓ)
|| ಜನಕನ ಮಾತ ಶಿರದಲಿ ಧರಿಸಿದ
ಅನುಪಮ ರಘುರಾಮ
ಓ...ತ್ಯಾಗವೇ ನಿಜ ಧರ್ಮ…||
(ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ ಆಆಆಆಅ)
ತನು ಸುಖ ಒಂದೆ ಕೋರಿ, ಇತಿ ಮಿತಿ ಮಣ್ಣಿಗೆ ತೂರಿ
ಮತಿ ಭ್ರಮೆ ಹೊಂದುತ ಜಾರಿ, ಪತನದ ಅಂಚನು ಸೇರಿ
ಲಕ್ಷ್ಮಣ ರೇಖೆಯ ಮೀರಿ...ನೀತಿಯು ನೀಡಿತು ದಾರಿ
ಯೋಗವು ಪುಣ್ಯದ ರೂಪ
ಅನುರಾಗವು ಬಾಳಿನ ದೀಪ
ಬಯಸುತ ಅಣ್ಣನ ಪ್ರೇಮ
ಬಳಿ ಬಂದನು ಪ್ರೀತಿಯ ತಮ್ಮ
ಬದುಕೆ ವಿಧಿ ಸೂತ್ರವು....
ಓ….ಮಾನವ ನೆಪ ಮಾತ್ರವು
|| ಜನಕನ ಮಾತ ಶಿರದಲಿ ಧರಿಸಿದ
ಅನುಪಮ ರಘುರಾಮ
ಓ... ತ್ಯಾಗವೇ ನಿಜ ಧರ್ಮ (ಅಆಆಆಆ )
ತ್ಯಾಗವೇ ನಿಜ ಧರ್ಮ (ಅಆಆಆಆ )
ತ್ಯಾಗವೇ ನಿಜ ಧರ್ಮ (ಅಆಆಆಆ
ಓಓಓ ಓಓಓ ಆಆಆಆ ಆಆಆಆ
ಹೂಂಹೂಂಹೂಂಹೂಂ….||
ಜನಕನ ಮಾತ ಶಿರದಲಿ ಧರಿಸಿದ (ಆಆಆ..ಆಆಆ..)
ಜನಕನ ಮಾತ ಶಿರದಲಿ ಧರಿಸಿದ
ಅನುಪಮ ರಘುರಾಮ ಓ...ತ್ಯಾಗವೇ ನಿಜ ಧರ್ಮ
ಮನೆಯಲಿ ಬಿರುಕು ಬದುಕಿಗೆ ಕೆಡಕು ಎನ್ನುವ
ಈ....ನೀತಿ ಓ...ತಿಳಿದರೆ ಸುಖ ಶಾಂತಿ
|| ಜನಕನ ಮಾತ ಶಿರದಲಿ ಧರಿಸಿದ
ಅನುಪಮ ರಘುರಾಮ
ಓ...ತ್ಯಾಗವೇ ನಿಜ ಧರ್ಮ…||
(ಆಅಅಅ... ಆಅಅಅ.. ಆಆಆ... )
ಸಿರಿ ಸುಖ ಧೂಳು ಎನಿಸಿ ದೊರೆತನ ದೂರ ಇರಿಸಿ
ಚಪಲತೆ ಎಲ್ಲ ತ್ಯಜಿಸಿ ಅರಿವಿನ ದೀಪ ಉರಿಸಿ
ನಡೆದನು ರಾಮ ವಿರಾಗಿ...ತಂದೆಯ ಆಣತಿಯಾಗಿ
ರಾಮನು ಪ್ರೇಮದ ಮೂರ್ತಿ
ಸತಿ ಸೀತೆಯು ರಾಮನ ಸ್ಪೂರ್ತಿ
ಭೂಮಿಯ ಗೆದ್ದರೆ ರಾಜ್ಯ
ಮನದಾಸೆಯ ಗೆದ್ದವ ಪೂಜ್ಯ
ಬದುಕೆ ವಿಧಿ ಸೂತ್ರವು....
ಓ…ಮಾನವ ನೆಪ ಮಾತ್ರವು (ಓಓಓಓಓ)
|| ಜನಕನ ಮಾತ ಶಿರದಲಿ ಧರಿಸಿದ
ಅನುಪಮ ರಘುರಾಮ
ಓ...ತ್ಯಾಗವೇ ನಿಜ ಧರ್ಮ…||
(ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ ಆಆಆಆಅ)
ತನು ಸುಖ ಒಂದೆ ಕೋರಿ, ಇತಿ ಮಿತಿ ಮಣ್ಣಿಗೆ ತೂರಿ
ಮತಿ ಭ್ರಮೆ ಹೊಂದುತ ಜಾರಿ, ಪತನದ ಅಂಚನು ಸೇರಿ
ಲಕ್ಷ್ಮಣ ರೇಖೆಯ ಮೀರಿ...ನೀತಿಯು ನೀಡಿತು ದಾರಿ
ಯೋಗವು ಪುಣ್ಯದ ರೂಪ
ಅನುರಾಗವು ಬಾಳಿನ ದೀಪ
ಬಯಸುತ ಅಣ್ಣನ ಪ್ರೇಮ
ಬಳಿ ಬಂದನು ಪ್ರೀತಿಯ ತಮ್ಮ
ಬದುಕೆ ವಿಧಿ ಸೂತ್ರವು....
ಓ….ಮಾನವ ನೆಪ ಮಾತ್ರವು
|| ಜನಕನ ಮಾತ ಶಿರದಲಿ ಧರಿಸಿದ
ಅನುಪಮ ರಘುರಾಮ
ಓ... ತ್ಯಾಗವೇ ನಿಜ ಧರ್ಮ (ಅಆಆಆಆ )
ತ್ಯಾಗವೇ ನಿಜ ಧರ್ಮ (ಅಆಆಆಆ )
ತ್ಯಾಗವೇ ನಿಜ ಧರ್ಮ (ಅಆಆಆಆ
ಓಓಓ ಓಓಓ ಆಆಆಆ ಆಆಆಆ
ಹೂಂಹೂಂಹೂಂಹೂಂ….||
Janakana Maatha Shiradali Darisida song lyrics from Kannada Movie Odahuttidavaru starring Dr Rajkumar, Ambarish, Madhavi, Lyrics penned by Vijaya Narasimha Sung by S P Balasubrahmanyam, Chorus, Music Composed by Upendra Kumar, film is Directed by Dorai-Bhagavan and film is released on 1994