Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
ಜೊತೆ ನೀನು ಇರಲು ಆಸೆ ತರಲು
ಬಿಡದೆ ಬಯಸಿದೆ ಮಿಲನ

ಆಹ…ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ
ಜೊತೆ ನೀನು ಇರಲು ಆಸೆ ತರಲು
ಬಿಡದೆ ಬಯಸಿದೆ ಮಿಲನ

|| ಆಹ…ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ…||

ಮಧುಚಂದ್ರ ಕಂಡೆ ನಾನು ನಳಿ ತೋಳಿನಲ್ಲೇ
ಮಧುಮಾಸ ತಂದೆ ನೀನು ಋತು ವರ್ಷದಲ್ಲೆ
ಬಿಡಲಾರೆ ಎಂದು ನಿನ್ನ ಓ ಮುದ್ದು ನಲ್ಲೆ
ಮಳೆಗಾಗಿ ಕಾದು ನಿಂತ ನಾವಿಲಾದೆ ನಾನು
ಒಲವನ್ನೆ ಧಾರೆ ಎರೆದ ಮುಗಿಲಾದೆ ನೀನು
ಶೃಂಗಾರ ಲಾಸ್ಯದೊಳಗೆ ರಸಕಾಮಧೇನು
ಮಡದಿ ನಿನ್ನ ನುಡಿಯ ಕೇಳಿ ಕರಗಿ ಹೋದೆ ನಾ

|| ಆಹ…ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ
ಜೊತೆ ನೀನು ಇರಲು ಆಸೆ ತರಲು
ಬಿಡದೆ ಬಯಸಿದೆ ಮಿಲನ

ಆಹ…ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ…||

ಆಆಹಾ ... (ಆಹಹ್ಹಹ್ಹ )

ಕುಡಿಮೀಸೆ ಹೈದಾ ನೀನು ಕನ್ನಡದ ಕಂದ
ಪತಿಯಾಗಿ ಪಡೆದೆ ನಿನ್ನ ಶ್ರೀ ರಾಮಚಂದ್ರ
ಇರುವಂತೆ ರವಿಯು ಧರೆಗೆ ನನಗೆಂದು ನೀನೆ
ಕರುನಾಡ ಚಲುವೆ ನೀನು ಸೊಗಸಾದ ಅಂದ
ಎದೆಯಾಸೆ ನುಡಿವಾ ನಿನ್ನ ಈ ಕಣ್ಣೆ ಚಂದ
ಮನ ತುಂಬಿ ಬಂದೆ ನೀನು ಅನುರಾಗದಿಂದ
ಒಲಿದಾ ಜೋಡಿ ಹೃದಯ ಕೂಡಿ ನಲಿವ ಸಂಭ್ರಮ..

|| ಆಹ್ಹಾ..ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ
ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ
ಜೊತೆ ನೀನು ಇರಲು ಆಸೆ ತರಲು
ಬಿಡದೆ ಬಯಸಿದೆ ಮಿಲನ
 
ಆಹ್ಹಾ...ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ
ಆಹಾಹ್ಹ ಹ್ಹಹ್ಹಹ್ಹಾ 
ಆಹಾಹ್ಹ ಹ್ಹಹ್ಹಹ್ಹ …|| 
 

ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
ಜೊತೆ ನೀನು ಇರಲು ಆಸೆ ತರಲು
ಬಿಡದೆ ಬಯಸಿದೆ ಮಿಲನ

ಆಹ…ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ
ಜೊತೆ ನೀನು ಇರಲು ಆಸೆ ತರಲು
ಬಿಡದೆ ಬಯಸಿದೆ ಮಿಲನ

|| ಆಹ…ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ…||

ಮಧುಚಂದ್ರ ಕಂಡೆ ನಾನು ನಳಿ ತೋಳಿನಲ್ಲೇ
ಮಧುಮಾಸ ತಂದೆ ನೀನು ಋತು ವರ್ಷದಲ್ಲೆ
ಬಿಡಲಾರೆ ಎಂದು ನಿನ್ನ ಓ ಮುದ್ದು ನಲ್ಲೆ
ಮಳೆಗಾಗಿ ಕಾದು ನಿಂತ ನಾವಿಲಾದೆ ನಾನು
ಒಲವನ್ನೆ ಧಾರೆ ಎರೆದ ಮುಗಿಲಾದೆ ನೀನು
ಶೃಂಗಾರ ಲಾಸ್ಯದೊಳಗೆ ರಸಕಾಮಧೇನು
ಮಡದಿ ನಿನ್ನ ನುಡಿಯ ಕೇಳಿ ಕರಗಿ ಹೋದೆ ನಾ

|| ಆಹ…ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ
ಜೊತೆ ನೀನು ಇರಲು ಆಸೆ ತರಲು
ಬಿಡದೆ ಬಯಸಿದೆ ಮಿಲನ

ಆಹ…ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ…||

ಆಆಹಾ ... (ಆಹಹ್ಹಹ್ಹ )

ಕುಡಿಮೀಸೆ ಹೈದಾ ನೀನು ಕನ್ನಡದ ಕಂದ
ಪತಿಯಾಗಿ ಪಡೆದೆ ನಿನ್ನ ಶ್ರೀ ರಾಮಚಂದ್ರ
ಇರುವಂತೆ ರವಿಯು ಧರೆಗೆ ನನಗೆಂದು ನೀನೆ
ಕರುನಾಡ ಚಲುವೆ ನೀನು ಸೊಗಸಾದ ಅಂದ
ಎದೆಯಾಸೆ ನುಡಿವಾ ನಿನ್ನ ಈ ಕಣ್ಣೆ ಚಂದ
ಮನ ತುಂಬಿ ಬಂದೆ ನೀನು ಅನುರಾಗದಿಂದ
ಒಲಿದಾ ಜೋಡಿ ಹೃದಯ ಕೂಡಿ ನಲಿವ ಸಂಭ್ರಮ..

|| ಆಹ್ಹಾ..ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ
ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ
ಜೊತೆ ನೀನು ಇರಲು ಆಸೆ ತರಲು
ಬಿಡದೆ ಬಯಸಿದೆ ಮಿಲನ
 
ಆಹ್ಹಾ...ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ
ಆಹಾಹ್ಹ ಹ್ಹಹ್ಹಹ್ಹಾ 
ಆಹಾಹ್ಹ ಹ್ಹಹ್ಹಹ್ಹ …|| 
 

Madhura Ee Kshana song lyrics from Kannada Movie Odahuttidavaru starring Dr Rajkumar, Ambarish, Madhavi, Lyrics penned by M N Vyasa Rao Sung by Dr Rajkumar, Manjula Gururaj, Music Composed by Upendra Kumar, film is Directed by Dorai-Bhagavan and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ