ನಾನು ...ನಾನು ನೀನು
ಹಾಲು ಜೇನು ಭೂಮಿ ಬಾನು
ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನೂ...
ನಾನು.. ನಾನು ನೀನು
ಹಾಲು ಜೇನು ಭೂಮಿ ಬಾನು
ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನೂ...
ಒಳ್ಳೆ ಕವನ ಜನಿಸೋದು ಭಾಷೆ ಭಾವ ಸೇರಿ
ಆಹ್ಹಾ.. ಒಳ್ಳೆ ಹಾಡು ಅರಳೋದು ರಾಗ ತಾಳ ಸೇರಿ
ಸ್ನೇಹ ಎಂದು ಜನಿಸೋದು ಮನಸು ಮನಸು ಸೇರಿ
ಹೊಸ ಬಾಳು ಎಂದು ಅರಳೋದು ಪ್ರೀತಿ ಪ್ರೇಮ ಸೇರಿ
ಇಲ್ಲಿ ಮೇಲಿಲ್ಲಾ ಕೀಳಿಲ್ಲಾ
ನೋವು ಬೇವು ಇಲ್ಲಾ..
ನಾನು ನೀನೇ ನೀನು ನಾನೇ…..
ನೀನು ನಾನೇ ನಾನು ನೀನೇ
ಇನ್ನು ಬಾಳೆಲ್ಲ ಸುಖ ತಾನೇ
ನಾನು ...ನಾನು ನೀನು
ಹಾಲು ಜೇನು ಭೂಮಿ ಬಾನು
ನಾನು ...ನಾನು ನೀನು
ಹಾಲು ಜೇನು ಭೂಮಿ ಬಾನು
ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನೂ...
ಎರಡು ಕಣ್ಣು ನೋಡೋದು ಒಂದೇ ನೋಟ ತಾನೇ
ಈ ಎರಡು ಪಾದ ತುಳಿಯೋದು ಒಂದೇ ದಾರಿ ತಾನೇ
ಜೋಡಿ ಹಸ್ತ ಬೇಡೋದು ಒಂದೇ ದೇವರ ತಾನೇ
ಈ ಜೋಡಿ ಹೃದಯ ಮಿಡಿಸೋದು ಒಂದೇ ಬಯಕೆ ತಾನೇ
ನಿಮ್ಮ ಮುದ್ದಾದ ಜೋಡಿನಾ ಬ್ರಹ್ಮ ಕೂಡಿ ಹಾಕಿ ಹಾಡಿ ಎಂದಾ..
ಬಾಳಿ ಎಂದಾ .. ಹಾಡಿ ಎಂದಾ .. ಬಾಳಿ ಎಂದಾ
ಇನ್ನೂ ಬಾಳೆಲ್ಲಾ ಅಂದ ಚೆಂದ
ನಾನು ನಾನು ನೀನು
ಹಾಲು ಜೇನು ಭೂಮಿ ಬಾನು
ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನೂ...
ನಾನು ನಾನು ನೀನು
ಹಾಲು ಜೇನು ಭೂಮಿ ಬಾನು
ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನೂ... -
ನಾನು ...ನಾನು ನೀನು
ಹಾಲು ಜೇನು ಭೂಮಿ ಬಾನು
ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನೂ...
ನಾನು.. ನಾನು ನೀನು
ಹಾಲು ಜೇನು ಭೂಮಿ ಬಾನು
ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನೂ...
ಒಳ್ಳೆ ಕವನ ಜನಿಸೋದು ಭಾಷೆ ಭಾವ ಸೇರಿ
ಆಹ್ಹಾ.. ಒಳ್ಳೆ ಹಾಡು ಅರಳೋದು ರಾಗ ತಾಳ ಸೇರಿ
ಸ್ನೇಹ ಎಂದು ಜನಿಸೋದು ಮನಸು ಮನಸು ಸೇರಿ
ಹೊಸ ಬಾಳು ಎಂದು ಅರಳೋದು ಪ್ರೀತಿ ಪ್ರೇಮ ಸೇರಿ
ಇಲ್ಲಿ ಮೇಲಿಲ್ಲಾ ಕೀಳಿಲ್ಲಾ
ನೋವು ಬೇವು ಇಲ್ಲಾ..
ನಾನು ನೀನೇ ನೀನು ನಾನೇ…..
ನೀನು ನಾನೇ ನಾನು ನೀನೇ
ಇನ್ನು ಬಾಳೆಲ್ಲ ಸುಖ ತಾನೇ
ನಾನು ...ನಾನು ನೀನು
ಹಾಲು ಜೇನು ಭೂಮಿ ಬಾನು
ನಾನು ...ನಾನು ನೀನು
ಹಾಲು ಜೇನು ಭೂಮಿ ಬಾನು
ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನೂ...
ಎರಡು ಕಣ್ಣು ನೋಡೋದು ಒಂದೇ ನೋಟ ತಾನೇ
ಈ ಎರಡು ಪಾದ ತುಳಿಯೋದು ಒಂದೇ ದಾರಿ ತಾನೇ
ಜೋಡಿ ಹಸ್ತ ಬೇಡೋದು ಒಂದೇ ದೇವರ ತಾನೇ
ಈ ಜೋಡಿ ಹೃದಯ ಮಿಡಿಸೋದು ಒಂದೇ ಬಯಕೆ ತಾನೇ
ನಿಮ್ಮ ಮುದ್ದಾದ ಜೋಡಿನಾ ಬ್ರಹ್ಮ ಕೂಡಿ ಹಾಕಿ ಹಾಡಿ ಎಂದಾ..
ಬಾಳಿ ಎಂದಾ .. ಹಾಡಿ ಎಂದಾ .. ಬಾಳಿ ಎಂದಾ
ಇನ್ನೂ ಬಾಳೆಲ್ಲಾ ಅಂದ ಚೆಂದ
ನಾನು ನಾನು ನೀನು
ಹಾಲು ಜೇನು ಭೂಮಿ ಬಾನು
ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನೂ...
ನಾನು ನಾನು ನೀನು
ಹಾಲು ಜೇನು ಭೂಮಿ ಬಾನು
ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನೂ... -