Salaamu Haakuve Lyrics

in Obbarigintha Obbaru

LYRIC

-
ಸಲಾಂ
ಸಲಾಂ ಹಾಕುವೆ ಗುಲಾಂ ಆಗುವೆ
ಸಲಾಂ ಹಾಕುವೆ ಗುಲಾಂ ಆಗುವೆ    
ನನ್ನ ಮದುವೆ ಆದರೆ ಸಾಕು
ನನ್ನ ಹೆಂಡತಿ ಆದರೆ ಸಾಕು
ಏ ಸಲಾಂ ಏ ಸಲಾಂ ಏ ಸಲಾಂ ಹಾಕುವೆ
ಸಲಾಂ ಏ ಸಲಾಂ ಸಲಾಂ ಹಾಕುವೆ
ಸಲಾಂ ಹಾಕುವೆ ಗುಡ್‌ ಬೈ ಎನ್ನುವೆ
ಸಲಾಂ ಹಾಕುವೆ ಗುಡ್‌ ಬೈ ಎನ್ನುವೆ
ನೀನು ದೂರ ಆದರೆ ಸಾಕು
ನನ್ನ ಹಿಂದೆ ಕರೆತರೆ ಸಾಕು
ಓ ಸಲಾಂ ಓ ಸಲಾಂ ಸಲಾಂ ಹಾಕುವೆ
ಸಲಾಂ ಸಲಾಂ ಸಲಾಂ ಹಾಕುವೆ
ಸಲಾಂ ಹಾಕುವೆ ಗುಲಾಂ ಆಗುವೆ
ಸಲಾಂ ಹಾಕುವೆ ಗುಡ್‌ ಬೈ ಎನ್ನುವೆ
 
ಹಿಡಿದ ಹಗ್ಗ ಹಾವಾದಾಗ ಹೇಗೆ ಬದುಕೋದು
ಸಿಹಿಯ ಜೇನೆ ಕಹಿಯಾದಾಗ ಏನು ಮಾಡೋದು
ಬಾಳುವ ಆಸೆ ನನಗಿನಿಲ್ಲ ಸಾಯೋದೆ ಬೇರೆ ಗತಿ ಇನಿಲ್ಲ
ಗುಡ್‌ ಬೈ ಹಾಕುವೆ ಡಾರ್ಲಿಂಗ್‌ ಗುಡ್‌ ಬೈ ಹಾಕುವೆ
ಗುಡ್‌ ಬೈ ಹಾಕುವೆ ಡಾರ್ಲಿಂಗ್‌ ಗುಡ್‌ ಬೈ ಹಾಕುವೆ
 
||ಸಲಾಂ ಹಾಕುವೆ ಗುಲಾಂ ಆಗುವೆ||
||ಸಲಾಂ ಹಾಕುವೆ ಗುಲಾಂ ಆಗುವೆ||
 
ಹೇಳಿದ ಹಾಗೆ ಮಾಡೊ ಜನರ ಇಂದು ಕಂಡೆನು
ಪ್ರೀತಿ ಪ್ರೇಮ ಲವ್‌ ಏನೊ ಈಗ ಅರಿತೆನು
ನೀನೆ ಗತಯು ಬಾರೊ ನಲ್ಲ ನಿನ್ನ ಮಾತೆ ಸಕ್ಕರೆ ಬೆಲ್ಲ
ಗೋಲ್ಡನ್‌ ಹೃದಯವು ನಿಮ್ಮದು ಗೋಲ್ಡನ್‌ ಹೃದಯವು
ಗೋಲ್ಡನ್‌ ಹೃದಯವು ನಿಮ್ಮದು ಗೋಲ್ಡನ್‌ ಹೃದಯವು
 
||ಸಲಾಂ ಹಾಕುವೆ ಗುಲಾಂ ಆಗುವೆ
ಸಲಾಂ ಹಾಕುವೆ ಗುಲಾಂ ಆಗುವೆ    
ನನ್ನ ಮದುವೆ ಆದರೆ ಸಾಕು
ನನ್ನ ಮದುವೆ ಆದರೆ ಸಾಕು
ಏ ಸಲಾಂ ಏ ಸಲಾಂ ಏ ಸಲಾಂ ಹಾಕುವೆ
ಏ ಸಲಾಂ ಏ ಸಲಾಂ ಸಲಾಂ ಹಾಕುವೆ
ಏ ಸಲಾಂ ಏ ಸಲಾಂ ಏ ಸಲಾಂ ಹಾಕುವೆ
ಏ ಸಲಾಂ ಏ ಸಲಾಂ ಸಲಾಂ ಹಾಕುವೆ||

Salaamu Haakuve song lyrics from Kannada Movie Obbarigintha Obbaru starring Sunil, Chi Gurudatt, Kinnara, Lyrics penned by Chi Udayashankar Sung by S P Balasubrahmanyam, S Aman, Manjula Gururaj, B R Chaya, Music Composed by S A Rajkumar, film is Directed by A M Sameevulla and film is released on 1992