LYRIC

Song Details Page after Lyrice

-
ಹ್ಯಾಂಡ್ಸ್ ಅಪ್
ನೋಡಿ ನೋಡಿ ಬ್ರಹ್ಮಚಾರಿ
ಕಾಲ ಬಂತಪ್ಪ ಈಗ ಕಾಲ ಬಂತಪ್ಪ
ಕಾಲ ಬಂತಪ್ಪ ಈಗ ಕಾಲ ಬಂತಪ್ಪ
ಜಿಂಕೆಯು ಹುಲಿಯ ಬೇಟೆಯಾಡೊ
ಕಾಲ ಬಂತಪ್ಪ ಕಾಲ ಬಂತಪ್ಪ
ಹ್ಯಾಂಡ್ಸ್ ಅಪ್
ದಾರಿ ಇಲ್ಲಪ್ಪ ಬೇರೆ ದಾರಿ ಇಲ್ಲಪ್ಪ
ದಾರಿ ಇಲ್ಲಪ್ಪ ಬೇರೆ ದಾರಿ ಇಲ್ಲಪ್ಪ
ಮಂಕನ ಜಿಂಕೆಗೆ ಶರಣು ಅನ್ನದೆ
ಬದುಕೆ ಇಲ್ಲಪ್ಪ ಬದುಕೆ ಇಲ್ಲಪ್ಪ
ಹ್ಯಾಂಡ್ಸ್ ಅಪ್
 
ಭಯವು ಇನ್ನೇಕೆ ನಿನಗೆ ಒಲಿದು ಬಾ ನನ್ನ ಬಳಿಗೆ
ತೋರು ನನ್ನಲ್ಲಿ ಸಲಿಗೆ ಸುಖವು ಸಿಕ್ಕೋದೆ ಕೊನೆಗೆ
ಸ್ವರ್ಗ ಬೇರೆಲ್ಲು ಇಲ್ಲ ಹರುಷ ಇನ್ನೆಲ್ಲು ಇಲ್ಲ
ನನ್ನ ಬಳಿಯಲ್ಲೆ ನಲ್ಲ ಇಲ್ಲೆ ನೀ ನೋಡು ಎಲ್ಲ
ಹ್ಯಾಂಡ್ಸ್ ಅಪ್
 
||ಕಾಲ ಬಂತಪ್ಪ ಈಗ ಕಾಲ ಬಂತಪ್ಪ
ಕಾಲ ಬಂತಪ್ಪ ಈಗ ಕಾಲ ಬಂತಪ್ಪ
ಜಿಂಕೆಯು ಹುಲಿಯ ಬೇಟೆಯಾಡೊ
ಕಾಲ ಬಂತಪ್ಪ ಕಾಲ ಬಂತಪ್ಪ||
ಹ್ಯಾಂಡ್ಸ್ ಅಪ್
 
ಕಣ್ಣು ದ್ರಾಕ್ಷಿಯ ಹಣ್ಣು ಕೆನ್ನೆ ಕೆಂಪಾದ ಹಣ್ಣು
ಮೈಯ್ಯಿ ನಿಂಬೆಯ ಹಣ್ಣು ನಡುವು ನೋಡೆಂತ ಚೆನ್ನು
ನನ್ನ ಕಂಡೇಕೆ ಕೋಪ ನೋಡು ನನ್ನ ಈ ರೂಪ
ನಾ ನಿನ್ನ ಬಾಳಲ್ಲಿ ದೀಪ ಕೊಟ್ಟು ನೋಡೊಂದು ಪಾಪ
ಹ್ಯಾಂಡ್ಸ್‌ ಅಪ್
 
||ಕಾಲ ಬಂತಪ್ಪ ಈಗ ಕಾಲ ಬಂತಪ್ಪ
ಕಾಲ ಬಂತಪ್ಪ ಈಗ ಕಾಲ ಬಂತಪ್ಪ
ಜಿಂಕೆಯು ಹುಲಿಯ ಬೇಟೆಯಾಡೊ
ಕಾಲ ಬಂತಪ್ಪ ಕಾಲ ಬಂತಪ್ಪ||
ಹ್ಯಾಂಡ್ಸ್ ಅಪ್
||ದಾರಿ ಇಲ್ಲಪ್ಪ ಬೇರೆ ದಾರಿ ಇಲ್ಲಪ್ಪ
ದಾರಿ ಇಲ್ಲಪ್ಪ ಬೇರೆ ದಾರಿ ಇಲ್ಲಪ್ಪ
ಮಂಕನ ಜಿಂಕೆಗೆ ಶರಣು ಅನ್ನದೆ
ಬದುಕೆ ಇಲ್ಲಪ್ಪ ಬದುಕೆ ಇಲ್ಲಪ್ಪ||‌
ಹ್ಯಾಂಡ್ಸ್ ಅಪ್

-
ಹ್ಯಾಂಡ್ಸ್ ಅಪ್
ನೋಡಿ ನೋಡಿ ಬ್ರಹ್ಮಚಾರಿ
ಕಾಲ ಬಂತಪ್ಪ ಈಗ ಕಾಲ ಬಂತಪ್ಪ
ಕಾಲ ಬಂತಪ್ಪ ಈಗ ಕಾಲ ಬಂತಪ್ಪ
ಜಿಂಕೆಯು ಹುಲಿಯ ಬೇಟೆಯಾಡೊ
ಕಾಲ ಬಂತಪ್ಪ ಕಾಲ ಬಂತಪ್ಪ
ಹ್ಯಾಂಡ್ಸ್ ಅಪ್
ದಾರಿ ಇಲ್ಲಪ್ಪ ಬೇರೆ ದಾರಿ ಇಲ್ಲಪ್ಪ
ದಾರಿ ಇಲ್ಲಪ್ಪ ಬೇರೆ ದಾರಿ ಇಲ್ಲಪ್ಪ
ಮಂಕನ ಜಿಂಕೆಗೆ ಶರಣು ಅನ್ನದೆ
ಬದುಕೆ ಇಲ್ಲಪ್ಪ ಬದುಕೆ ಇಲ್ಲಪ್ಪ
ಹ್ಯಾಂಡ್ಸ್ ಅಪ್
 
ಭಯವು ಇನ್ನೇಕೆ ನಿನಗೆ ಒಲಿದು ಬಾ ನನ್ನ ಬಳಿಗೆ
ತೋರು ನನ್ನಲ್ಲಿ ಸಲಿಗೆ ಸುಖವು ಸಿಕ್ಕೋದೆ ಕೊನೆಗೆ
ಸ್ವರ್ಗ ಬೇರೆಲ್ಲು ಇಲ್ಲ ಹರುಷ ಇನ್ನೆಲ್ಲು ಇಲ್ಲ
ನನ್ನ ಬಳಿಯಲ್ಲೆ ನಲ್ಲ ಇಲ್ಲೆ ನೀ ನೋಡು ಎಲ್ಲ
ಹ್ಯಾಂಡ್ಸ್ ಅಪ್
 
||ಕಾಲ ಬಂತಪ್ಪ ಈಗ ಕಾಲ ಬಂತಪ್ಪ
ಕಾಲ ಬಂತಪ್ಪ ಈಗ ಕಾಲ ಬಂತಪ್ಪ
ಜಿಂಕೆಯು ಹುಲಿಯ ಬೇಟೆಯಾಡೊ
ಕಾಲ ಬಂತಪ್ಪ ಕಾಲ ಬಂತಪ್ಪ||
ಹ್ಯಾಂಡ್ಸ್ ಅಪ್
 
ಕಣ್ಣು ದ್ರಾಕ್ಷಿಯ ಹಣ್ಣು ಕೆನ್ನೆ ಕೆಂಪಾದ ಹಣ್ಣು
ಮೈಯ್ಯಿ ನಿಂಬೆಯ ಹಣ್ಣು ನಡುವು ನೋಡೆಂತ ಚೆನ್ನು
ನನ್ನ ಕಂಡೇಕೆ ಕೋಪ ನೋಡು ನನ್ನ ಈ ರೂಪ
ನಾ ನಿನ್ನ ಬಾಳಲ್ಲಿ ದೀಪ ಕೊಟ್ಟು ನೋಡೊಂದು ಪಾಪ
ಹ್ಯಾಂಡ್ಸ್‌ ಅಪ್
 
||ಕಾಲ ಬಂತಪ್ಪ ಈಗ ಕಾಲ ಬಂತಪ್ಪ
ಕಾಲ ಬಂತಪ್ಪ ಈಗ ಕಾಲ ಬಂತಪ್ಪ
ಜಿಂಕೆಯು ಹುಲಿಯ ಬೇಟೆಯಾಡೊ
ಕಾಲ ಬಂತಪ್ಪ ಕಾಲ ಬಂತಪ್ಪ||
ಹ್ಯಾಂಡ್ಸ್ ಅಪ್
||ದಾರಿ ಇಲ್ಲಪ್ಪ ಬೇರೆ ದಾರಿ ಇಲ್ಲಪ್ಪ
ದಾರಿ ಇಲ್ಲಪ್ಪ ಬೇರೆ ದಾರಿ ಇಲ್ಲಪ್ಪ
ಮಂಕನ ಜಿಂಕೆಗೆ ಶರಣು ಅನ್ನದೆ
ಬದುಕೆ ಇಲ್ಲಪ್ಪ ಬದುಕೆ ಇಲ್ಲಪ್ಪ||‌
ಹ್ಯಾಂಡ್ಸ್ ಅಪ್

Kaala Banthappa song lyrics from Kannada Movie Obbarigintha Obbaru starring Sunil, Chi Gurudatt, Kinnara, Lyrics penned by Chi Udayashankar Sung by Manjula Gururaj, B R Chaya, Music Composed by S A Rajkumar, film is Directed by A M Sameevulla and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ