.

0

.

Hana Hana Lyrics

ಹಣ ಹಣ Lyrics

in Obbarigintha Obbaru

in ಒಬ್ಬರಿಗಿಂತ ಒಬ್ಬರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಣ ಹಣ ಹಣ ಎಂದರೆ ಸಾಕು
ಹೆಣವೆ ಎದ್ದು ಕೂಡುವುದು
ಝಣ ಝಣ ಝಣ ಎಂದರೆ ಆ ಕ್ಷಣ
ಬಾಯ್‌ ಬಾಯ್‌ ಬಿಡುವುದು
ಚಿನ್ನ ಬೆಳ್ಳಿ ರತ್ನ ಹವಳ ಬೇಡ ಅನ್ನೋರಾರು
ಚಿನ್ನ ಬೆಳ್ಳಿ ರತ್ನ ಹವಳ ಬೇಡ ಅನ್ನೋರಾರು
ಹಣ ಹಣ ಹಣ ಎಂದರೆ ಸಾಕು
ಹೆಣವೆ ಎದ್ದು ಕೂಡುವುದು
ಝಣ ಝಣ ಝಣ ಎಂದರೆ ಆ ಕ್ಷಣ
ಬಾಯ್‌ ಬಾಯ್‌ ಬಿಡುವುದು
 
ಮಂಗನ ಹಾಗೆ ಇದ್ದರು ಮನ್ಮಥ ಎನ್ನುವರು
ಒದ್ದರು ಅವನ ನೋಡಿ ಹಲ್ಲನು ಕಿಸಿಯುವರು
ಮಂಗನ ಹಾಗೆ ಇದ್ದರು ಮನ್ಮಥ ಎನ್ನುವರು
ಒದ್ದರು ಅವನ ನೋಡಿ ಹಲ್ಲನು ಕಿಸಿಯುವರು
ಕದ್ದರು ಕೂಡ ಅವನು ತಮಾಷೆ ಎನ್ನುವರು
ಹಣದ ಮಹಿಮೆ ತಿಳಿದ ಜ್ಞಾನಿಗಳಿಲ್ಲಿಹರು
ಹನದ ಬೆಲೆಯ ಇಲ್ಲಿ ನಾವೆ ಅರಿತೋರು
 
||ಹಣ ಹಣ ಹಣ ಎಂದರೆ ಸಾಕು
ಹೆಣವೆ ಎದ್ದು ಕೂಡುವುದು
ಝಣ ಝಣ ಝಣ ಎಂದರೆ ಆ ಕ್ಷಣ
ಬಾಯ್‌ ಬಾಯ್‌ ಬಿಡುವುದು ||
 
ಬೆಳಗಾಗುವುದು ಯಾಕೆ ಬೊಗಳೆ ಹೊಡೆಯೋಕೆ
ಮಧ್ಯಾಹ್ನವು ಯಾಕೆ ಮನೆಹಾಳು ಮಾಡೋಕೆ
ಬೆಳಗಾಗುವುದು ಯಾಕೆ ಬೊಗಳೆ ಹೊಡೆಯೋಕೆ
ಮಧ್ಯಾಹ್ನವು ಯಾಕೆ ಮನೆಹಾಳು ಮಾಡೋಕೆ
ಸಂಜೆ ಆಗೋದೇಕೆ ಸಾವಿರ ತರಲೆ ಮಾಡೋಕೆ
ರಾತ್ರಿಯು ಆಗೋದೇಕೆ ರೋಷದ ಕಿಚ್ಚು ಹಚ್ಚೋಕೆ
ಮಧ್ಯರಾತ್ರಿ ಏಕೆ ನಿನ್ನ ಬಾಯಿ ಮುಚ್ಚೋಕೆ
 
||ಹಣ ಹಣ ಹಣ ಎಂದರೆ ಸಾಕು
ಹೆಣವೆ ಎದ್ದು ಕೂಡುವುದು
ಝಣ ಝಣ ಝಣ ಎಂದರೆ ಆ ಕ್ಷಣ
ಬಾಯ್‌ ಬಾಯ್‌ ಬಿಡುವುದು
ಚಿನ್ನ ಬೆಳ್ಳಿ ರತ್ನ ಹವಳ ಬೇಡ ಅನ್ನೋರಾರು
ಚಿನ್ನ ಬೆಳ್ಳಿ ರತ್ನ ಹವಳ ಬೇಡ ಅನ್ನೋರಾರು||
 
||ಹಣ ಹಣ ಹಣ ಎಂದರೆ ಸಾಕು
ಹೆಣವೆ ಎದ್ದು ಕೂಡುವುದು
ಝಣ ಝಣ ಝಣ ಎಂದರೆ ಆ ಕ್ಷಣ
ಬಾಯ್‌ ಬಾಯ್‌ ಬಿಡುವುದು ||

-
ಹಣ ಹಣ ಹಣ ಎಂದರೆ ಸಾಕು
ಹೆಣವೆ ಎದ್ದು ಕೂಡುವುದು
ಝಣ ಝಣ ಝಣ ಎಂದರೆ ಆ ಕ್ಷಣ
ಬಾಯ್‌ ಬಾಯ್‌ ಬಿಡುವುದು
ಚಿನ್ನ ಬೆಳ್ಳಿ ರತ್ನ ಹವಳ ಬೇಡ ಅನ್ನೋರಾರು
ಚಿನ್ನ ಬೆಳ್ಳಿ ರತ್ನ ಹವಳ ಬೇಡ ಅನ್ನೋರಾರು
ಹಣ ಹಣ ಹಣ ಎಂದರೆ ಸಾಕು
ಹೆಣವೆ ಎದ್ದು ಕೂಡುವುದು
ಝಣ ಝಣ ಝಣ ಎಂದರೆ ಆ ಕ್ಷಣ
ಬಾಯ್‌ ಬಾಯ್‌ ಬಿಡುವುದು
 
ಮಂಗನ ಹಾಗೆ ಇದ್ದರು ಮನ್ಮಥ ಎನ್ನುವರು
ಒದ್ದರು ಅವನ ನೋಡಿ ಹಲ್ಲನು ಕಿಸಿಯುವರು
ಮಂಗನ ಹಾಗೆ ಇದ್ದರು ಮನ್ಮಥ ಎನ್ನುವರು
ಒದ್ದರು ಅವನ ನೋಡಿ ಹಲ್ಲನು ಕಿಸಿಯುವರು
ಕದ್ದರು ಕೂಡ ಅವನು ತಮಾಷೆ ಎನ್ನುವರು
ಹಣದ ಮಹಿಮೆ ತಿಳಿದ ಜ್ಞಾನಿಗಳಿಲ್ಲಿಹರು
ಹನದ ಬೆಲೆಯ ಇಲ್ಲಿ ನಾವೆ ಅರಿತೋರು
 
||ಹಣ ಹಣ ಹಣ ಎಂದರೆ ಸಾಕು
ಹೆಣವೆ ಎದ್ದು ಕೂಡುವುದು
ಝಣ ಝಣ ಝಣ ಎಂದರೆ ಆ ಕ್ಷಣ
ಬಾಯ್‌ ಬಾಯ್‌ ಬಿಡುವುದು ||
 
ಬೆಳಗಾಗುವುದು ಯಾಕೆ ಬೊಗಳೆ ಹೊಡೆಯೋಕೆ
ಮಧ್ಯಾಹ್ನವು ಯಾಕೆ ಮನೆಹಾಳು ಮಾಡೋಕೆ
ಬೆಳಗಾಗುವುದು ಯಾಕೆ ಬೊಗಳೆ ಹೊಡೆಯೋಕೆ
ಮಧ್ಯಾಹ್ನವು ಯಾಕೆ ಮನೆಹಾಳು ಮಾಡೋಕೆ
ಸಂಜೆ ಆಗೋದೇಕೆ ಸಾವಿರ ತರಲೆ ಮಾಡೋಕೆ
ರಾತ್ರಿಯು ಆಗೋದೇಕೆ ರೋಷದ ಕಿಚ್ಚು ಹಚ್ಚೋಕೆ
ಮಧ್ಯರಾತ್ರಿ ಏಕೆ ನಿನ್ನ ಬಾಯಿ ಮುಚ್ಚೋಕೆ
 
||ಹಣ ಹಣ ಹಣ ಎಂದರೆ ಸಾಕು
ಹೆಣವೆ ಎದ್ದು ಕೂಡುವುದು
ಝಣ ಝಣ ಝಣ ಎಂದರೆ ಆ ಕ್ಷಣ
ಬಾಯ್‌ ಬಾಯ್‌ ಬಿಡುವುದು
ಚಿನ್ನ ಬೆಳ್ಳಿ ರತ್ನ ಹವಳ ಬೇಡ ಅನ್ನೋರಾರು
ಚಿನ್ನ ಬೆಳ್ಳಿ ರತ್ನ ಹವಳ ಬೇಡ ಅನ್ನೋರಾರು||
 
||ಹಣ ಹಣ ಹಣ ಎಂದರೆ ಸಾಕು
ಹೆಣವೆ ಎದ್ದು ಕೂಡುವುದು
ಝಣ ಝಣ ಝಣ ಎಂದರೆ ಆ ಕ್ಷಣ
ಬಾಯ್‌ ಬಾಯ್‌ ಬಿಡುವುದು ||

Hana Hana song lyrics from Kannada Movie Obbarigintha Obbaru starring Sunil, Chi Gurudatt, Kinnara, Lyrics penned by Chi Udayashankar Sung by , Music Composed by S A Rajkumar, film is Directed by A M Sameevulla and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ