Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಂಗಾರಿ ನನ್ನ ಆಣೆ ಚಿನ್ನ ನೋಡಿಲ್ಲ
ವಯ್ಯಾರಿ ನಿನ್ನ ಆಣೆ ಬೆಳ್ಳಿ ಕಂಡಿಲ್ಲ
ನನ್ನಲ್ಲಿ ನೀನೇನು ಕಂಡೆಯೆ ಇಂದು
ನೀನೆ ಹೇಳು ನನಗೆ ಗೊತಿಲ್ಲ
 
ಸಂಗಾತಿ ಇಂತ ಮಾತ ಎಂದು ಕೇಳಿಲ್ಲ
ಭೂಲೋಕದಲ್ಲಿ ಇಂತ ನಗೆಯ ಕಂಡಿಲ್ಲ
ನಿನಗಿಂತ ಆ ಚಿನ್ನ ಬೆಲೆಯೇನಿಲ್ಲ
ಸುಳ್ಳೇನಲ್ಲ ಕೇಳೊ ಓ ನಲ್ಲ
 
ಮುರುಕು ಮನೆಯ ಒಳಗೆ ಹರಕು ಚಾಪೆ ಮೇಲೆ
ಏನು ಸುಖವ ಪಡೆವೆ ನಿನಗೇನು ನಾನು ಕೊಡುವೆ
ಮನಸ್ಸು ಹೂವಿನಂತೆ ಇರಲು ಏಕೆ ಚಿಂತೆ
ಸಿಹಿಯ ಮುತ್ತೆ ಸಾಕು ನಲ್ಲ ಬೇರೆ ಏನು ಬೇಕು
ಸೋತೆನು ಗೆಳತಿ ಈ ನುಡಿಗೆ ಈ ನಡೆಗೆ
ಕೋಟಿ ವಂದನೆಯು ನಿನಗೆ
 
||ಬಂಗಾರಿ ನನ್ನ ಆಣೆ ಚಿನ್ನ ನೋಡಿಲ್ಲ
ಸಂಗಾತಿ ಇಂತ ಮಾತ ಎಂದು ಕೇಳಿಲ್ಲ||
 
ಪ್ರೀತಿ ತರುವ ನೋಟ ನಿನ್ನ ತುಂಟ ಆಟ
ಎರಡೆ ಸಾಕು ನಲ್ಲ ಆ ಸ್ವರ್ಗ ಬೇರೆ ಇಲ್ಲ
ಎಂಥ ಹೃದಯ ನಿನ್ನದು ಎಂಥ ಭಾಗ್ಯ ನನ್ನದು
ಹಾದಿ ಹೂವು ಬಂದು ನಿನ್ನ ಮುಡಿಯ ಏರಿತಿಂದು
ಮೋಹಿಸುವ ನಿನ್ನ ಮಾತುಗಳು
ಆ ಮದನ ಎಸೆದ ಹೂವಿನ ಬಾಣಗಳು
 
||ಬಂಗಾರಿ ನನ್ನ ಆಣೆ ಚಿನ್ನ ನೋಡಿಲ್ಲ
ವಯ್ಯಾರಿ ನಿನ್ನ ಆಣೆ ಬೆಳ್ಳಿ ಕಂಡಿಲ್ಲ
ನನ್ನಲ್ಲಿ ನೀನೇನು ಕಂಡೆಯೆ ಇಂದು
ನೀನೆ ಹೇಳು ನನಗೆ ಗೊತಿಲ್ಲ||
 
||ಸಂಗಾತಿ ಇಂತ ಮಾತ ಎಂದು ಕೇಳಿಲ್ಲ
ಭೂಲೋಕದಲ್ಲಿ ಇಂತ ನಗೆಯ ಕಂಡಿಲ್ಲ
ನಿನಗಿಂತ ಆ ಚಿನ್ನ ಬೆಲೆಯೇನಿಲ್ಲ
ಸುಳ್ಳೇನಲ್ಲ ಕೇಳೊ ಓ ನಲ್ಲ||

-
ಬಂಗಾರಿ ನನ್ನ ಆಣೆ ಚಿನ್ನ ನೋಡಿಲ್ಲ
ವಯ್ಯಾರಿ ನಿನ್ನ ಆಣೆ ಬೆಳ್ಳಿ ಕಂಡಿಲ್ಲ
ನನ್ನಲ್ಲಿ ನೀನೇನು ಕಂಡೆಯೆ ಇಂದು
ನೀನೆ ಹೇಳು ನನಗೆ ಗೊತಿಲ್ಲ
 
ಸಂಗಾತಿ ಇಂತ ಮಾತ ಎಂದು ಕೇಳಿಲ್ಲ
ಭೂಲೋಕದಲ್ಲಿ ಇಂತ ನಗೆಯ ಕಂಡಿಲ್ಲ
ನಿನಗಿಂತ ಆ ಚಿನ್ನ ಬೆಲೆಯೇನಿಲ್ಲ
ಸುಳ್ಳೇನಲ್ಲ ಕೇಳೊ ಓ ನಲ್ಲ
 
ಮುರುಕು ಮನೆಯ ಒಳಗೆ ಹರಕು ಚಾಪೆ ಮೇಲೆ
ಏನು ಸುಖವ ಪಡೆವೆ ನಿನಗೇನು ನಾನು ಕೊಡುವೆ
ಮನಸ್ಸು ಹೂವಿನಂತೆ ಇರಲು ಏಕೆ ಚಿಂತೆ
ಸಿಹಿಯ ಮುತ್ತೆ ಸಾಕು ನಲ್ಲ ಬೇರೆ ಏನು ಬೇಕು
ಸೋತೆನು ಗೆಳತಿ ಈ ನುಡಿಗೆ ಈ ನಡೆಗೆ
ಕೋಟಿ ವಂದನೆಯು ನಿನಗೆ
 
||ಬಂಗಾರಿ ನನ್ನ ಆಣೆ ಚಿನ್ನ ನೋಡಿಲ್ಲ
ಸಂಗಾತಿ ಇಂತ ಮಾತ ಎಂದು ಕೇಳಿಲ್ಲ||
 
ಪ್ರೀತಿ ತರುವ ನೋಟ ನಿನ್ನ ತುಂಟ ಆಟ
ಎರಡೆ ಸಾಕು ನಲ್ಲ ಆ ಸ್ವರ್ಗ ಬೇರೆ ಇಲ್ಲ
ಎಂಥ ಹೃದಯ ನಿನ್ನದು ಎಂಥ ಭಾಗ್ಯ ನನ್ನದು
ಹಾದಿ ಹೂವು ಬಂದು ನಿನ್ನ ಮುಡಿಯ ಏರಿತಿಂದು
ಮೋಹಿಸುವ ನಿನ್ನ ಮಾತುಗಳು
ಆ ಮದನ ಎಸೆದ ಹೂವಿನ ಬಾಣಗಳು
 
||ಬಂಗಾರಿ ನನ್ನ ಆಣೆ ಚಿನ್ನ ನೋಡಿಲ್ಲ
ವಯ್ಯಾರಿ ನಿನ್ನ ಆಣೆ ಬೆಳ್ಳಿ ಕಂಡಿಲ್ಲ
ನನ್ನಲ್ಲಿ ನೀನೇನು ಕಂಡೆಯೆ ಇಂದು
ನೀನೆ ಹೇಳು ನನಗೆ ಗೊತಿಲ್ಲ||
 
||ಸಂಗಾತಿ ಇಂತ ಮಾತ ಎಂದು ಕೇಳಿಲ್ಲ
ಭೂಲೋಕದಲ್ಲಿ ಇಂತ ನಗೆಯ ಕಂಡಿಲ್ಲ
ನಿನಗಿಂತ ಆ ಚಿನ್ನ ಬೆಲೆಯೇನಿಲ್ಲ
ಸುಳ್ಳೇನಲ್ಲ ಕೇಳೊ ಓ ನಲ್ಲ||

Bangaaari Nanna Aane song lyrics from Kannada Movie Obbarigintha Obbaru starring Sunil, Chi Gurudatt, Kinnara, Lyrics penned by Chi Udayashankar Sung by S P Balasubrahmanyam, Manjula Gururaj, Music Composed by S A Rajkumar, film is Directed by A M Sameevulla and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ