-
ನಾ ಕಳ್ಳ ನೀ ಕಳ್ಳ ಊರೆಲ್ಲ ಬರಿ ಕಳ್ಳರು
ಕೈಕೊಟ್ಟು ಕುಣಿಯೋರೆ ನಮ್ಮಲ್ಲಿ ಗುಣವಂತರು
ಬಾಯಿಬಿಟ್ಟು ಕೆಡಬೇಡ ಎಲ್ಲೆಲ್ಲು ಕೇಡಿಗಳು
ದೋಚಿದ್ದು ಬಾಚಿದ್ದು ಆಗಿವೆ ನೋಡು ಎಂಟೆಂಟು ಮಹಡಿಗಳು
ನಾ ಕಳ್ಳ ನೀ ಕಳ್ಳ ಊರೆಲ್ಲ ಬರಿ ಕಳ್ಳರು
ಕೈಕೊಟ್ಟು ಕುಣಿಯೋರೆ ನಮ್ಮಲ್ಲಿ ಗುಣವಂತರು
ಜೇಬಿಗೀಬು ಕತ್ತರಿಸು ನೀ ಚಿಲ್ಲರೆ ಕಳ್ಳ ಅಂತಾರೆ
ಒಳಗಡೆ ತಳ್ಳಿ ಕಳ್ ನನ್ಮಗನೆ ಕಂಬಿ ಎಣಿಸು ಅಂತಾರೆ
ಲಕ್ಷ ಲಕ್ಷ ದೋಚು ನಿನ್ನ ಹಿಂದೆ ಫ್ರಾಡ್ ಫ್ರಾಡ್ ಅಂತಾರೆ
ಎದುರಿಗೆ ಬಂದರೆ ಡೊನೇಷನ್ ಎನ್ನುತ ಕೈಗಳ ಮುಗಿದು ನಿಲ್ತಾರೆ
||ನಾ ಕಳ್ಳ ನೀ ಕಳ್ಳ ಊರೆಲ್ಲ ಬರಿ ಕಳ್ಳರು
ಕೈಕೊಟ್ಟು ಕುಣಿಯೋರೆ ನಮ್ಮಲ್ಲಿ ಗುಣವಂತರು ||
ಫೈಲಿನ ಒಳಗೆ ಸೇತುವೆ ರಸ್ತೆ ದಿನವು ಕಟ್ಟುತ ಮುಗಿಯುತ್ತಿದೆ
ಸದ್ದು ಮಾಡದೆ ಅವರ ಆಸ್ತಿ ಭೂತದ ಹಾಗೆ ಬೆಳೆಯುತ್ತಿದೆ
ಗಾಜು ಕಬ್ಬಿಣ ನುಂಗಲು ಅವನು ಗಿನ್ನಿಸ್ ದಾಖಲು ಆಗುವನು
ವಿಧಾನಸೌಧ ನುಂಗುವನುಂಟು ಯಾರಿಗು ಅವನು ಕಾಣಿಸನು
||ನಾ ಕಳ್ಳ ನೀ ಕಳ್ಳ ಊರೆಲ್ಲ ಬರಿ ಕಳ್ಳರು
ಕೈಕೊಟ್ಟು ಕುಣಿಯೋರೆ ನಮ್ಮಲ್ಲಿ ಗುಣವಂತರು
ಬಾಯಿಬಿಟ್ಟು ಕೆಡಬೇಡ ಎಲ್ಲೆಲ್ಲು ಕೇಡಿಗಳು
ದೋಚಿದ್ದು ಬಾಚಿದ್ದು ಆಗಿವೆ ನೋಡು ಎಂಟೆಂಟು ಮಹಡಿಗಳು||