Sa Ri Ga Ma Pa Lyrics

ಸರಿಗಮಪ Lyrics

in O Premave

in ಓ ಪ್ರೇಮವೇ

LYRIC

ಸರಿಗಮಪದನಿಸ ಓ ಮೊನಾಲಿಸ ಓ ಮೊನಾಲಿಸ ಹಾಡು ಬಾರೆ
ಸರಿಗಮಪದನಿಸ ಓ ಮೊನಾಲಿಸ ಓ ಮೊನಾಲಿಸ
ತಕಧಿಮಿ ತರಿಕಿಟ ತತ್‌ ತರಿಕಿಟ ತತ್‌ ತರಿಕಿಟ ಹಾಡು ಬಾರೆ
ತಕಧಿಮಿ ತರಿಕಿಟ ತತ್‌ ತರಿಕಿಟ ತತ್‌ ತರಿಕಿಟ
ಸಿಗದು ಮತ್ತೆಂದಿಗು ಈ ಜನ್ಮವು ಇದು ಒಂದೆ ಚ್ಯಾನ್ಸು
ಇದನು ಎಂದೆಂದಿಗು ಡೋನ್ಟ್‌ ವೇಸ್ಟ್‌
ಗೆಳೆಯ ಆಗ್ಬೇಡವೊ ಎಂದೆಂದಿಗು ನೀ ಡಮ್ಮಿ ಪೀಸು
ಚಿಂತೆ ನಮಗೇತಕೆ ಲೆಟ್ಸ್‌ ಡ್ಯಾನ್ಸ್‌
ಸರಿಗಮಪದನಿಸ ಓ ಮೊನಾಲಿಸ ಓ ಮೊನಾಲಿಸ ಹಾಡು ಬಾರೆ
ಸರಿಗಮಪದನಿಸ ಓ ಮೊನಾಲಿಸ ಓ ಮೊನಾಲಿಸ
 
ಜಗಮಗಜಗ ನಿಂದೆ ಮಗಾ ಇದು ಕಲಿಯುಗ ಹಾಟ್‌ ಹಾಟ್‌ ಮಗಾ
ಲಕಲಕಲಕ ಇಲ್ಲಿ ಸುಖ
ವಯಸ್ಸಿನ ಮದ ನಾನಾವಿಧ ಬಯಸಿದೆ ಸದಾ ಏನೊ ಮಗಾ
ಕನಸ್ಸಿನ ಕದ ತಟ್ಟೋಣ ಬಾ ನಮ್‌ ಲೈಫು ನಮ್‌ ನಮ್ ಇಷ್ಟ
ಅಡಿಗಡಿಗು ರಂಗಿನ ರಂಗಿನ ದುನಿಯ ನೀ ಹೋಲಿ ಆಡು
ನಮಗಿಹುದು ಮೋಹಕ ರೋಚಕ ಹರೆಯ
ಹುಡುಗಿಯರ ಸಂಗವೆ ಸುಂದರ ಗೆಳೆಯ ನೀ ಜಾಲಿ ಮಾಡು
ಸ್ವರ್ಗಕ್ಕೆ ಹೊಡೆಯೊ ಗೋಲಿನ
 
ನಡಿ ನಡಿ ನಡಿ ಆರ್‌ ಯು ರೆಡಿ ಬಿಡು ಬಿಡು ಗಾಡಿ ಎಲ್ಲ ಬಡಿ
ಜಗವನ್ನೆ ಇಡಿ ಈ ಕಾಲಡಿ
ಬಿಡು ಬಿಡು ಮರಿ ಜಸ್ಟ್‌ ಡೋನ್ಟ್‌ ವರಿ ಹಳೆದನ್ನು ಮರಿ
ನಿಂದೆ ಸರಿ
ಖುಷಿಪಡು ಬರಿ ಕೂಲಾಗಿರಿ ಏನಾದ್ರು ಯು ಜಸ್ಟ್‌ ಓಕೆ
ಬದುಕುವೆಯ ಸಾವಿರ ಸಾವಿರ ವರುಷ ಓ ಗೆಳೆಯ ಇಲ್ಲಿ
ನಮಗಿಹುದು ಕೇವಲ ಸ್ವಲ್ಪವೆ ವರುಷ
ಅನುಭವಿಸು ಬೇಗನೆ ಬೇಗನೆ ಹರುಷ ಕಾಯೋದು ಯಾಕೆ
ಬದುಕೆಂಬ ಸವಿಯೊ ಸವಿಯೋಕೆ
 
||ಸರಿಗಮಪದನಿಸ ಓ ಮೊನಾಲಿಸ ಓ ಮೊನಾಲಿಸ ಹಾಡು ಬಾರೆ

ಚಿಂತೆ ನಮಗೇತಕೆ ಲೆಟ್ಸ್‌ ಡ್ಯಾನ್ಸ್‌||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ