LYRIC

Song Details Page after Lyrice

ಹುಸಿನಗೆ ಉಸಿರಾಡುತ್ತಿದೆ ನನ್ನಲ್ಲಿಯೆ
ಬಗೆ ಬಗೆ ಬಯಕೆಗಳಲ್ಲು ನಿನ್ನದೆ ಛಾಯೆ
ಹುಸಿನಗೆ ಉಸಿರಾಡುತ್ತಿದೆ ನನ್ನಲ್ಲಿಯೆ
ಬಗೆ ಬಗೆ ಬಯಕೆಗಳಲ್ಲು ನಿನ್ನದೆ ಛಾಯೆ
ಕನಸ್ಸೆಲ್ಲ ಬಂದು ಕಣ್ಣಿನಲ್ಲಿ ನಿಂತಿದೆ
ತಾಕಿಸಲು ನಿನ್ನ ಕುಡಿನೋಟವನ್ನ
ಈ ನೋಟವು ಇಂದು ನಿನ್ನಡೆಗೆ ಸಾಗಿದೆ
ಕೂಡಿಡಲು ನಿನ್ನ ಹುಡುಗಾಟವನ್ನ
 
ಅನುಮತಿ ಪಡೆಯದೆ ಹೊರಳಾಯ್ತು ಈ ಭಾವಲೋಕ
ನಿನ್ನತ್ತರ ಸುತ್ತ ನಾಕ ಅರೆರೆ ಸೆಳೆತ
ಉಸಿರಿದು ಬಯಸಿದೆ ನಿನ್ನ ಸ್ವಂತ ಏಕಾಂತವನ್ನ
ನಾ ಸುರಿವೆನು ನೂರಾರು ಬಣ್ಣ ನಗುತ ನಗುತ
ಮಾತೆಲ್ಲವು ಖಾಲಿ ಈ ಮೌನದ ಸಂತೆಯಲ್ಲಿ
ನಾ ನುಡಿಯಲಿ ಹೇಗೆ ಮನದಾಸೆ ನಿನ್ನೆದುರಲಿ
ಈ ಭಾವದ ಮಳಿಗೆ ನಿನಗಾಗಿ ತೆರೆದಿರುವ ಘಳಿಗೆ
ಈ ಮಳಿಗೆಯ ಒಳಗೆ ಅಡಿಹಾಕು ನೀ ಮೆಲ್ಲಗೆ
 
ಬೆವರಿತು ಮನಸ್ಸಿದು ಬೆಳೆಸುತ್ತ ಅನುರಾಗ ಬೆಳೆಯ
ನಿನಗಾಗಿ ಮಾಡುತ್ತ ಕೃಷಿಯ ಗೆಳೆಯ ಗೆಳೆಯ
ಪಳಗಿತು ಹೃದಯದ ಏರಿಳಿತ ನಿನ್ನಿಂದ ಈಗ
ಅಣಿ ಮಾಡು ನನಗಾಗಿ ಜಾಗ ಮನದಿ ಇನಿಯ
ಮೂಡುತ್ತಿದೆ ಸಲುಗೆ ನೀ ರೂಪುಗೊಂಡಂತೆ ಒಳಗೆ
ಈ ಸಲುಗೆಯ ಅಲೆಯು ಬೆರೆತಾಯ್ತು ನಿನ್ನೊಂದಿಗೆ
ಈ ಜೀವದ ಜೊತೆಗೆ ಅಲೆದಾಡು ನೀ ಕೊನೆಯವರೆಗೆ
ದಣಿವಾಗದ ಹಾಗೆ ನಾನಿರುವೆ ನಿನ್ನೊಂದಿಗೆ
 
ಅರೆರೆ ಏನಿದೆ ಈ ಹುಡುಗಿಯ ಮನಸ್ಸಿನಲಿ
ಅರೆರೆ ಏನಿದೆ ಈ ಹುಡುಗಿಯ ಕನಸ್ಸಿನಲಿ
ಅರೆರೆ ಏನಿದೆ ಈ ಹುಡುಗಿಯ ಮನಸ್ಸಿನಲಿ
ಅರೆರೆ ಏನಿದೆ ಈ ಹುಡುಗಿಯ ಕನಸ್ಸಿನಲಿ

ಹುಸಿನಗೆ ಉಸಿರಾಡುತ್ತಿದೆ ನನ್ನಲ್ಲಿಯೆ
ಬಗೆ ಬಗೆ ಬಯಕೆಗಳಲ್ಲು ನಿನ್ನದೆ ಛಾಯೆ
ಹುಸಿನಗೆ ಉಸಿರಾಡುತ್ತಿದೆ ನನ್ನಲ್ಲಿಯೆ
ಬಗೆ ಬಗೆ ಬಯಕೆಗಳಲ್ಲು ನಿನ್ನದೆ ಛಾಯೆ
ಕನಸ್ಸೆಲ್ಲ ಬಂದು ಕಣ್ಣಿನಲ್ಲಿ ನಿಂತಿದೆ
ತಾಕಿಸಲು ನಿನ್ನ ಕುಡಿನೋಟವನ್ನ
ಈ ನೋಟವು ಇಂದು ನಿನ್ನಡೆಗೆ ಸಾಗಿದೆ
ಕೂಡಿಡಲು ನಿನ್ನ ಹುಡುಗಾಟವನ್ನ
 
ಅನುಮತಿ ಪಡೆಯದೆ ಹೊರಳಾಯ್ತು ಈ ಭಾವಲೋಕ
ನಿನ್ನತ್ತರ ಸುತ್ತ ನಾಕ ಅರೆರೆ ಸೆಳೆತ
ಉಸಿರಿದು ಬಯಸಿದೆ ನಿನ್ನ ಸ್ವಂತ ಏಕಾಂತವನ್ನ
ನಾ ಸುರಿವೆನು ನೂರಾರು ಬಣ್ಣ ನಗುತ ನಗುತ
ಮಾತೆಲ್ಲವು ಖಾಲಿ ಈ ಮೌನದ ಸಂತೆಯಲ್ಲಿ
ನಾ ನುಡಿಯಲಿ ಹೇಗೆ ಮನದಾಸೆ ನಿನ್ನೆದುರಲಿ
ಈ ಭಾವದ ಮಳಿಗೆ ನಿನಗಾಗಿ ತೆರೆದಿರುವ ಘಳಿಗೆ
ಈ ಮಳಿಗೆಯ ಒಳಗೆ ಅಡಿಹಾಕು ನೀ ಮೆಲ್ಲಗೆ
 
ಬೆವರಿತು ಮನಸ್ಸಿದು ಬೆಳೆಸುತ್ತ ಅನುರಾಗ ಬೆಳೆಯ
ನಿನಗಾಗಿ ಮಾಡುತ್ತ ಕೃಷಿಯ ಗೆಳೆಯ ಗೆಳೆಯ
ಪಳಗಿತು ಹೃದಯದ ಏರಿಳಿತ ನಿನ್ನಿಂದ ಈಗ
ಅಣಿ ಮಾಡು ನನಗಾಗಿ ಜಾಗ ಮನದಿ ಇನಿಯ
ಮೂಡುತ್ತಿದೆ ಸಲುಗೆ ನೀ ರೂಪುಗೊಂಡಂತೆ ಒಳಗೆ
ಈ ಸಲುಗೆಯ ಅಲೆಯು ಬೆರೆತಾಯ್ತು ನಿನ್ನೊಂದಿಗೆ
ಈ ಜೀವದ ಜೊತೆಗೆ ಅಲೆದಾಡು ನೀ ಕೊನೆಯವರೆಗೆ
ದಣಿವಾಗದ ಹಾಗೆ ನಾನಿರುವೆ ನಿನ್ನೊಂದಿಗೆ
 
ಅರೆರೆ ಏನಿದೆ ಈ ಹುಡುಗಿಯ ಮನಸ್ಸಿನಲಿ
ಅರೆರೆ ಏನಿದೆ ಈ ಹುಡುಗಿಯ ಕನಸ್ಸಿನಲಿ
ಅರೆರೆ ಏನಿದೆ ಈ ಹುಡುಗಿಯ ಮನಸ್ಸಿನಲಿ
ಅರೆರೆ ಏನಿದೆ ಈ ಹುಡುಗಿಯ ಕನಸ್ಸಿನಲಿ

Husi Nage song lyrics from Kannada Movie O Premave starring Manoj Kumar, Nikki Galrani,, Lyrics penned by Chandan Raj Sung by Anjana Selvakumar, Rahul Dev, Music Composed by Anand Rajavikram, Rahul Dev, film is Directed by Manoj Kumar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ