ಗರಿಗೆದರಿ ಬಳಿ ಬರುವೆ ನಿನಗೆಂದೆ ನಾನು
ಸುರಿಮಳೆಯ ಸುಳಿವು ಇದೆ ಇದಕ್ಕಿಂತ ಏನು
ವಿರಹ ಊಹಿಸು ಸನಿಹ ಸೇರಿಸು
ಕನಸ್ಸುಗಳ ಮೆರವಣಿಗೆ ಅರೆ ಬಂತು ನೋಡು
ಹೃದಯವನು ಅನುಸರಿಸು ಬರುವಂತೆ ಹಾಡು
ವಿರಹ ಊಹಿಸು ಸನಿಹ ಸೇರಿಸು
ಈ ಬಂಧ ಅತಿ ಬಲವಾಗಿ ಹೇಗಂತ ನಾ ತಾಳಲಿ
ಎಷ್ಟಂತ ಒದ್ದಾಡಲಿ
ಹೀಗೇನೆ ಸದಾ ಬೆರಗಾಗಿ ಎಲ್ಲಂತ ನಾ ಕಾಯಲಿ
ಏನಂತ ಹಾರೈಸಲಿ
ನೋಡು ವಚನವನು ಎಂದಿಗು ಅಗಲಿ ಹೋಗದ ಹಾಗೆ
ಎಂದು ಉಳಿದಿರಲಿ ಇಂದಿನ ಸುಂದರ ಈ ಕ್ಷಣ ಹೀಗೆ
ಈ ನಿನ್ನ ಸವಿಮಡಿಲಲ್ಲಿ ಬೇರೊಂದೆ ಮಾಯೆ ಇದೆ
ಇಂಪಾದ ಛಾಯೆ ಇದೆ
ಈ ನಮ್ಮ ಮಹಾ ಮರುಳಲ್ಲಿ ಗಡಿಯಾರ ಕಂಗೆಟ್ಟಿದೆ
ಮರಣನು ಹಿಮ್ಮೆಟ್ಟಿದೆ
ನೀನು ಮರೆತು ಬಿಡು ನಿನ್ನನು ನಾನು ಮರೆಯುವ ಮಾತು
ನನ್ನ ಉಸಿರನ್ನೆ ನಿನ್ನಯ ಹೆಸರಿಗೆ ಬರೆಯುವೆ ಕೂತು
||ಗರಿಗೆದರಿ ಬಳಿ ಬರುವೆ ನಿನಗೆಂದೆ ನಾನು
ಸುರಿಮಳೆಯ ಸುಳಿವು ಇದೆ ಇದಕ್ಕಿಂತ ಏನು
ವಿರಹ ಊಹಿಸು ಸನಿಹ ಸೇರಿಸು||
ಗರಿಗೆದರಿ ಬಳಿ ಬರುವೆ ನಿನಗೆಂದೆ ನಾನು
ಸುರಿಮಳೆಯ ಸುಳಿವು ಇದೆ ಇದಕ್ಕಿಂತ ಏನು
ವಿರಹ ಊಹಿಸು ಸನಿಹ ಸೇರಿಸು
ಕನಸ್ಸುಗಳ ಮೆರವಣಿಗೆ ಅರೆ ಬಂತು ನೋಡು
ಹೃದಯವನು ಅನುಸರಿಸು ಬರುವಂತೆ ಹಾಡು
ವಿರಹ ಊಹಿಸು ಸನಿಹ ಸೇರಿಸು
ಈ ಬಂಧ ಅತಿ ಬಲವಾಗಿ ಹೇಗಂತ ನಾ ತಾಳಲಿ
ಎಷ್ಟಂತ ಒದ್ದಾಡಲಿ
ಹೀಗೇನೆ ಸದಾ ಬೆರಗಾಗಿ ಎಲ್ಲಂತ ನಾ ಕಾಯಲಿ
ಏನಂತ ಹಾರೈಸಲಿ
ನೋಡು ವಚನವನು ಎಂದಿಗು ಅಗಲಿ ಹೋಗದ ಹಾಗೆ
ಎಂದು ಉಳಿದಿರಲಿ ಇಂದಿನ ಸುಂದರ ಈ ಕ್ಷಣ ಹೀಗೆ
ಈ ನಿನ್ನ ಸವಿಮಡಿಲಲ್ಲಿ ಬೇರೊಂದೆ ಮಾಯೆ ಇದೆ
ಇಂಪಾದ ಛಾಯೆ ಇದೆ
ಈ ನಮ್ಮ ಮಹಾ ಮರುಳಲ್ಲಿ ಗಡಿಯಾರ ಕಂಗೆಟ್ಟಿದೆ
ಮರಣನು ಹಿಮ್ಮೆಟ್ಟಿದೆ
ನೀನು ಮರೆತು ಬಿಡು ನಿನ್ನನು ನಾನು ಮರೆಯುವ ಮಾತು
ನನ್ನ ಉಸಿರನ್ನೆ ನಿನ್ನಯ ಹೆಸರಿಗೆ ಬರೆಯುವೆ ಕೂತು
||ಗರಿಗೆದರಿ ಬಳಿ ಬರುವೆ ನಿನಗೆಂದೆ ನಾನು
ಸುರಿಮಳೆಯ ಸುಳಿವು ಇದೆ ಇದಕ್ಕಿಂತ ಏನು
ವಿರಹ ಊಹಿಸು ಸನಿಹ ಸೇರಿಸು||
Gari Gedari song lyrics from Kannada Movie O Premave starring Manoj Kumar, Nikki Galrani,, Lyrics penned by Jayanth Kaikini Sung by Sonu Nigam, Shreya Ghoshal, Music Composed by Anand Rajavikram, Rahul Dev, film is Directed by Manoj Kumar and film is released on 2018