ಅನುರಾಗ ಇಂದು ಕನಸ್ಸನ್ನೆ ಕೊಂದರೆ
ಎಲ್ಲಿಹುದು ಜಗದಿ ನಂಬಿಕೆಗೆ ಜಾಗ
ಜೊತೆಯಾದ ಜೀವ ಬೇರಾಗಿ ಹೋದರೆ
ಉಸಿರಾಟವು ಏಕೆ ಈ ಪ್ರಾಣಕ್ಕೀಗ
ಈ ಹೃದಯದ ಬಡಿತ ಮರೆಯುತ್ತಿದೆ ತನ್ನ ಹಿಡಿತ
ಮೊರೆಯುತ್ತಿದೆ ಸತತ ನಿನ್ನೆಸರನೆ ಗೆಳೆಯನೆ
ಸಾಗುತ್ತಿದೆ ಬದುಕು ಹೀಗೇತಕೆ ಇರುಳ ಕಡೆಗೆ
ನೀ ಬಂದರೆ ಬೆಳಕು ಬರಬಾರದೆ ಇನಿಯನೆ
ಒಲುಮೆಯೆ ವಿಷವಾಗುತ್ತಿದೆ ಹೀಗೇತಕೆ
ವಿರಹದ ವಶವಾಗುತ್ತಿದೆ ಬದುಕು ಏಕೆ
||ಅನುರಾಗ ಇಂದು ಕನಸ್ಸನ್ನೆ ಕೊಂದರೆ
ಎಲ್ಲಿಹುದು ಜಗದಿ ನಂಬಿಕೆಗೆ ಜಾಗ
ಜೊತೆಯಾದ ಜೀವ ಬೇರಾಗಿ ಹೋದರೆ
ಉಸಿರಾಟವು ಏಕೆ ಈ ಪ್ರಾಣಕ್ಕೀಗ||
ಅನುರಾಗ ಇಂದು ಕನಸ್ಸನ್ನೆ ಕೊಂದರೆ
ಎಲ್ಲಿಹುದು ಜಗದಿ ನಂಬಿಕೆಗೆ ಜಾಗ
ಜೊತೆಯಾದ ಜೀವ ಬೇರಾಗಿ ಹೋದರೆ
ಉಸಿರಾಟವು ಏಕೆ ಈ ಪ್ರಾಣಕ್ಕೀಗ
ಈ ಹೃದಯದ ಬಡಿತ ಮರೆಯುತ್ತಿದೆ ತನ್ನ ಹಿಡಿತ
ಮೊರೆಯುತ್ತಿದೆ ಸತತ ನಿನ್ನೆಸರನೆ ಗೆಳೆಯನೆ
ಸಾಗುತ್ತಿದೆ ಬದುಕು ಹೀಗೇತಕೆ ಇರುಳ ಕಡೆಗೆ
ನೀ ಬಂದರೆ ಬೆಳಕು ಬರಬಾರದೆ ಇನಿಯನೆ
ಒಲುಮೆಯೆ ವಿಷವಾಗುತ್ತಿದೆ ಹೀಗೇತಕೆ
ವಿರಹದ ವಶವಾಗುತ್ತಿದೆ ಬದುಕು ಏಕೆ
||ಅನುರಾಗ ಇಂದು ಕನಸ್ಸನ್ನೆ ಕೊಂದರೆ
ಎಲ್ಲಿಹುದು ಜಗದಿ ನಂಬಿಕೆಗೆ ಜಾಗ
ಜೊತೆಯಾದ ಜೀವ ಬೇರಾಗಿ ಹೋದರೆ
ಉಸಿರಾಟವು ಏಕೆ ಈ ಪ್ರಾಣಕ್ಕೀಗ||
Anuraaga song lyrics from Kannada Movie O Premave starring Manoj Kumar, Nikki Galrani,, Lyrics penned by Chandan Raj Sung by Rithisha Padmanabh, Music Composed by Anand Rajavikram, Rahul Dev, film is Directed by Manoj Kumar and film is released on 2018