Phala Phala Holeyuva Lyrics

ಫಳ ಫಳ ಫಳ ಹೊಳೆಯೊ ನಕ್ಷತ್ರ Lyrics

in Nodu Baa Nammoora

in ನೋಡು ಬಾ ನಮ್ಮೂರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಫಳ ಫಳ ಫಳ ಹೊಳೆಯೊ ನಕ್ಷತ್ರ ಬಂದೋಳೆ ಹತ್ರ
ಅವಳೆ ಕಣಪ್ಪ ಇವಳು
ಫಳ ಫಳ ಫಳ ಹೊಳೆಯೊ ನಕ್ಷತ್ರ ಬಂದೋಳೆ ಹತ್ರ
ಅವಳೆ ಕಣಪ್ಪ ಇವಳು
ತಾವರೆ ಹೂವ ಪಾದ ಅದೇನೆ ಹೆಜ್ಜೆ ಗೆಜ್ಜೆ
ಬೇರೆ ಹೂವ ಮೋರೆ ಬೇರೆ ಅದೇ ಮಲ್ಲಿಗೆ ಲಜ್ಜೆ
ಇವಳ್ಯಾವ ಕೆಂಡಸಂಪಿಗೆ
ಫಳ ಫಳ ಫಳ ಹೊಳೆಯೊ ನಕ್ಷತ್ರ ಬಂದೋಳೆ ಹತ್ರ
ಅವಳೆ ಕಣಪ್ಪ ಇವಳು
 
ನೋಡು ಬಾ ನೋಡು ಬಾ ನಮ್ಮೂರ ನೋಡು ಬಾ
ನೋಡು ಬಾ ನೋಡು ಬಾ ನಮ್ಮೂರ ನೋಡು ಬಾ
ಹೂವಂತ ಮನಸ್ಸೋರ ಚಿಂತಿಯ ಬಿಡಿಸೋರ ಚೆಂದದ ಊರು ನೋಡು ಬಾ
ಯಾರಮ್ಮಣಿ ಇವ ಯಾರಮ್ಮಣಿ ನೋಡೋಕೆ ಇವ ಮುದ್ದು ಮಣಿ
ಪ್ಯಾಟೆ ಶೋಕಿ ಮಂಗಣ್ಣಿ
ಸುಮ್ಕಿರೆ ಸುಮ್ಕಿರೆ ಕೆಲ್ಸ ನೋಡ್‌ ಹೋಗ್ರೆ
ಪ್ಯಾಟಿಂದ ಬಂದೋರ ಮಾನ ಕಳಿಬ್ಯಾಡ್ರೆ
 
ಏನವ್ವ ಬಾರವ್ವ ಯಾವಾಗ ನಿಮ್ಮ ಮದುವೆ
ಥಳ ಥಳ ಥಳ ಹೊಳೆಯುವ ಉಡುಗೇನ ನಾನೇನೆ ಹೊಲೆದುಕೊಡುವೆ
ಸಂಪಿಗೆ ಸಂಪಿಗೆ ಚೆಂದಾಕಿರವ್ವ
ಹಿಂಗೇನೆ ನಗ್‌ ನಗ್ರ ಓಡಾಡ್ತಿರವ್ವ
ಯಾರಿವ ಶಿಲೆ ಕೆತ್ತನು ಈವಯ್ಯ ವಯ್ಯ ಯಾರು ಅಕ್ಕ ನಿನ್ನ ಗಂಡನ
ಹಾ ಸೈಜಿಗಿಂತ ವಯಸ್ಸಿಗಿಂತನು ಮಾತು ಹೆಚ್ಚಾಯ್ತಲ್ಲೊ
ಸರಿಯಾಗ್‌ ಮೊದ್ಲು ಚಡ್ಡಿ ಹಾಕೊಳ್ಳೊ ಛೀ
 
ಸಂಪಿಗೆವ್ವ ಬಾರವ್ವ ಯಾವಾಗ ನಿಮ್ಮ ಮದುವೆ
ಆಹ ಏನ್‌ ಜೋಡಿ ನೋಡಕೆರಡು ಕಣ್ಣು ಸಾಲವೆ
 
ಯಾರಮ್ಮಣಿ ಇವ್ರು ಯಾರಮ್ಮಣಿ ನಾಳೆ ನಿನ್ನ ಲೈಫಿನ ಸ್ಕೂಲಿನಲಿ
ಪ್ರೇಮಪಾಠ ಹೇಳೊ ಮೇಷ್ಟ್ರು ಇವ್ರ
ಹುಟ್ಟಿದ ಮನೆಗೆ ಕೀರ್ತಿ ತಾರವ್ವ
ಮೆಟ್ಟಿದ ಮನೆಗೆ ಮುತ್ತು ಚೆಲ್ಲವ್ವ
 
||ಫಳ ಫಳ ಫಳ ಹೊಳೆಯೊ ನಕ್ಷತ್ರ ಬಂದೋಳೆ ಹತ್ರ
ಅವಳೆ ಕಣಪ್ಪ ಇವಳು
ಫಳ ಫಳ ಫಳ ಹೊಳೆಯೊ ನಕ್ಷತ್ರ ಬಂದೋಳೆ ಹತ್ರ
ಅವಳೆ ಕಣಪ್ಪ ಇವಳು
ತಾವರೆ ಹೂವ ಪಾದ ಅದೇನೆ ಹೆಜ್ಜೆ ಗೆಜ್ಜೆ
ಬೇರೆ ಹೂವ ಮೋರೆ ಬೇರೆ ಅದೇ ಮಲ್ಲಿಗೆ ಲಜ್ಜೆ
ಇವಳ್ಯಾವ ಕೆಂಡಸಂಪಿಗೆ||
||ಫಳ ಫಳ ಫಳ ಹೊಳೆಯೊ ನಕ್ಷತ್ರ ಬಂದೋಳೆ ಹತ್ರ
ಅವಳೆ ಕಣಪ್ಪ ಇವಳು||

-
ಫಳ ಫಳ ಫಳ ಹೊಳೆಯೊ ನಕ್ಷತ್ರ ಬಂದೋಳೆ ಹತ್ರ
ಅವಳೆ ಕಣಪ್ಪ ಇವಳು
ಫಳ ಫಳ ಫಳ ಹೊಳೆಯೊ ನಕ್ಷತ್ರ ಬಂದೋಳೆ ಹತ್ರ
ಅವಳೆ ಕಣಪ್ಪ ಇವಳು
ತಾವರೆ ಹೂವ ಪಾದ ಅದೇನೆ ಹೆಜ್ಜೆ ಗೆಜ್ಜೆ
ಬೇರೆ ಹೂವ ಮೋರೆ ಬೇರೆ ಅದೇ ಮಲ್ಲಿಗೆ ಲಜ್ಜೆ
ಇವಳ್ಯಾವ ಕೆಂಡಸಂಪಿಗೆ
ಫಳ ಫಳ ಫಳ ಹೊಳೆಯೊ ನಕ್ಷತ್ರ ಬಂದೋಳೆ ಹತ್ರ
ಅವಳೆ ಕಣಪ್ಪ ಇವಳು
 
ನೋಡು ಬಾ ನೋಡು ಬಾ ನಮ್ಮೂರ ನೋಡು ಬಾ
ನೋಡು ಬಾ ನೋಡು ಬಾ ನಮ್ಮೂರ ನೋಡು ಬಾ
ಹೂವಂತ ಮನಸ್ಸೋರ ಚಿಂತಿಯ ಬಿಡಿಸೋರ ಚೆಂದದ ಊರು ನೋಡು ಬಾ
ಯಾರಮ್ಮಣಿ ಇವ ಯಾರಮ್ಮಣಿ ನೋಡೋಕೆ ಇವ ಮುದ್ದು ಮಣಿ
ಪ್ಯಾಟೆ ಶೋಕಿ ಮಂಗಣ್ಣಿ
ಸುಮ್ಕಿರೆ ಸುಮ್ಕಿರೆ ಕೆಲ್ಸ ನೋಡ್‌ ಹೋಗ್ರೆ
ಪ್ಯಾಟಿಂದ ಬಂದೋರ ಮಾನ ಕಳಿಬ್ಯಾಡ್ರೆ
 
ಏನವ್ವ ಬಾರವ್ವ ಯಾವಾಗ ನಿಮ್ಮ ಮದುವೆ
ಥಳ ಥಳ ಥಳ ಹೊಳೆಯುವ ಉಡುಗೇನ ನಾನೇನೆ ಹೊಲೆದುಕೊಡುವೆ
ಸಂಪಿಗೆ ಸಂಪಿಗೆ ಚೆಂದಾಕಿರವ್ವ
ಹಿಂಗೇನೆ ನಗ್‌ ನಗ್ರ ಓಡಾಡ್ತಿರವ್ವ
ಯಾರಿವ ಶಿಲೆ ಕೆತ್ತನು ಈವಯ್ಯ ವಯ್ಯ ಯಾರು ಅಕ್ಕ ನಿನ್ನ ಗಂಡನ
ಹಾ ಸೈಜಿಗಿಂತ ವಯಸ್ಸಿಗಿಂತನು ಮಾತು ಹೆಚ್ಚಾಯ್ತಲ್ಲೊ
ಸರಿಯಾಗ್‌ ಮೊದ್ಲು ಚಡ್ಡಿ ಹಾಕೊಳ್ಳೊ ಛೀ
 
ಸಂಪಿಗೆವ್ವ ಬಾರವ್ವ ಯಾವಾಗ ನಿಮ್ಮ ಮದುವೆ
ಆಹ ಏನ್‌ ಜೋಡಿ ನೋಡಕೆರಡು ಕಣ್ಣು ಸಾಲವೆ
 
ಯಾರಮ್ಮಣಿ ಇವ್ರು ಯಾರಮ್ಮಣಿ ನಾಳೆ ನಿನ್ನ ಲೈಫಿನ ಸ್ಕೂಲಿನಲಿ
ಪ್ರೇಮಪಾಠ ಹೇಳೊ ಮೇಷ್ಟ್ರು ಇವ್ರ
ಹುಟ್ಟಿದ ಮನೆಗೆ ಕೀರ್ತಿ ತಾರವ್ವ
ಮೆಟ್ಟಿದ ಮನೆಗೆ ಮುತ್ತು ಚೆಲ್ಲವ್ವ
 
||ಫಳ ಫಳ ಫಳ ಹೊಳೆಯೊ ನಕ್ಷತ್ರ ಬಂದೋಳೆ ಹತ್ರ
ಅವಳೆ ಕಣಪ್ಪ ಇವಳು
ಫಳ ಫಳ ಫಳ ಹೊಳೆಯೊ ನಕ್ಷತ್ರ ಬಂದೋಳೆ ಹತ್ರ
ಅವಳೆ ಕಣಪ್ಪ ಇವಳು
ತಾವರೆ ಹೂವ ಪಾದ ಅದೇನೆ ಹೆಜ್ಜೆ ಗೆಜ್ಜೆ
ಬೇರೆ ಹೂವ ಮೋರೆ ಬೇರೆ ಅದೇ ಮಲ್ಲಿಗೆ ಲಜ್ಜೆ
ಇವಳ್ಯಾವ ಕೆಂಡಸಂಪಿಗೆ||
||ಫಳ ಫಳ ಫಳ ಹೊಳೆಯೊ ನಕ್ಷತ್ರ ಬಂದೋಳೆ ಹತ್ರ
ಅವಳೆ ಕಣಪ್ಪ ಇವಳು||

Phala Phala Holeyuva song lyrics from Kannada Movie Nodu Baa Nammoora starring Kumar Govind, Shwetha, Doddanna, Lyrics penned by V Manohar Sung by Rajesh Krishnan, Manjula Gururaj, Music Composed by V Manohar, film is Directed by N R Nanjunde Gowda and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ