-
ನಾಳೆ ನಮದೆ ನಾವೆ ನಮಗೆ ಚಿಂತೆ ಬಿಡು
ನಾಳೆ ನಮದೆ ನಾವೆ ನಮಗೆ ಚಿಂತೆ ಬಿಡು
ನಾಳೆ ನಮದೆ ನಾವೆ ನಮಗೆ ಚಿಂತೆ ಬಿಡು
ಹೊಸತು ಹೊಸತು ಚೈತ್ರವರಳಿ ಮರಳಿ ಬರುವುದು
ಇದೇ ಕರಿಮೋಡ ಎಂದು ಹೀಗೆ ಉಳಿಯದು
ಬಿಸಿಲು ಹೊಸಿಲು ದಾಟಬೇಕು ಸಂಜೆಯಾಗಲು
ಬೆಳಕು ಬರಲು ಸೇರಿ ತೆರೆವ ಹೃದಯ ಬಾಗಿಲು
ನೀಲ ಆಕಾಶದಿ ಧೂಮಕೇತು ನೂರಾರಿವೆ
ಎಲ್ಲ ಬಂದೋದರು ಕೋಟಿ ತಾರೆ ಹಾಗೆ ಇವೆ
ಎಲ್ಲ ನೋವು ಹೀಗೆ ಬಂದು ಹೋಗೊ ಬಳಗವು
ಹೋಗೊವಂತವೆಲ್ಲ ಎಂದು ತಿರುಗಿ ಬಾರವು
||ನಾಳೆ ನಮದೆ ನಾವೆ ನಮಗೆ ಚಿಂತೆ ಬಿಡು
ನಾಳೆ ನಮದೆ ನಾವೆ ನಮಗೆ ಚಿಂತೆ ಬಿಡು
ಹೊಸತು ಹೊಸತು ಚೈತ್ರವರಳಿ ಮರಳಿ ಬರುವುದು
ಇದೇ ಕರಿಮೋಡ ಎಂದು ಹೀಗೆ ಉಳಿಯದು
ಬಿಸಿಲು ಹೊಸಿಲು ದಾಟಬೇಕು ಸಂಜೆಯಾಗಲು
ಬೆಳಕು ಬರಲು ಸೇರಿ ತೆರೆವ ಹೃದಯ ಬಾಗಿಲು||
ಬೇವು ಮಾವಾಗಲಿ ಮುಳ್ಳು ಮೂಡಿ ಹೂವಾಗಲಿ
ನಾವು ಒಂದಾಗಲು ಎಲ್ಲ ದೈವ ಹಾರೈಸಲಿ
ಬಿರುಕು ಬಿಟ್ಟ ಭೂಮಿ ತುಂಬ ಹಸಿರು ಮೂಡಲಿ
ಬಾಡದಂತ ಪ್ರೀತಿ ಹೂವೆ ದಿನ ಅರಳಲಿ
||ನಾಳೆ ನಮದೆ ನಾವೆ ನಮಗೆ ಚಿಂತೆ ಬಿಡು
ನಾಳೆ ನಮದೆ ನಾವೆ ನಮಗೆ ಚಿಂತೆ ಬಿಡು
ಹೊಸತು ಹೊಸತು ಚೈತ್ರವರಳಿ ಮರಳಿ ಬರುವುದು
ಇದೇ ಕರಿಮೋಡ ಎಂದು ಹೀಗೆ ಉಳಿಯದು
ಬಿಸಿಲು ಹೊಸಿಲು ದಾಟಬೇಕು ಸಂಜೆಯಾಗಲು
ಬೆಳಕು ಬರಲು ಸೇರಿ ತೆರೆವ ಹೃದಯ ಬಾಗಿಲು||
-
ನಾಳೆ ನಮದೆ ನಾವೆ ನಮಗೆ ಚಿಂತೆ ಬಿಡು
ನಾಳೆ ನಮದೆ ನಾವೆ ನಮಗೆ ಚಿಂತೆ ಬಿಡು
ನಾಳೆ ನಮದೆ ನಾವೆ ನಮಗೆ ಚಿಂತೆ ಬಿಡು
ಹೊಸತು ಹೊಸತು ಚೈತ್ರವರಳಿ ಮರಳಿ ಬರುವುದು
ಇದೇ ಕರಿಮೋಡ ಎಂದು ಹೀಗೆ ಉಳಿಯದು
ಬಿಸಿಲು ಹೊಸಿಲು ದಾಟಬೇಕು ಸಂಜೆಯಾಗಲು
ಬೆಳಕು ಬರಲು ಸೇರಿ ತೆರೆವ ಹೃದಯ ಬಾಗಿಲು
ನೀಲ ಆಕಾಶದಿ ಧೂಮಕೇತು ನೂರಾರಿವೆ
ಎಲ್ಲ ಬಂದೋದರು ಕೋಟಿ ತಾರೆ ಹಾಗೆ ಇವೆ
ಎಲ್ಲ ನೋವು ಹೀಗೆ ಬಂದು ಹೋಗೊ ಬಳಗವು
ಹೋಗೊವಂತವೆಲ್ಲ ಎಂದು ತಿರುಗಿ ಬಾರವು
||ನಾಳೆ ನಮದೆ ನಾವೆ ನಮಗೆ ಚಿಂತೆ ಬಿಡು
ನಾಳೆ ನಮದೆ ನಾವೆ ನಮಗೆ ಚಿಂತೆ ಬಿಡು
ಹೊಸತು ಹೊಸತು ಚೈತ್ರವರಳಿ ಮರಳಿ ಬರುವುದು
ಇದೇ ಕರಿಮೋಡ ಎಂದು ಹೀಗೆ ಉಳಿಯದು
ಬಿಸಿಲು ಹೊಸಿಲು ದಾಟಬೇಕು ಸಂಜೆಯಾಗಲು
ಬೆಳಕು ಬರಲು ಸೇರಿ ತೆರೆವ ಹೃದಯ ಬಾಗಿಲು||
ಬೇವು ಮಾವಾಗಲಿ ಮುಳ್ಳು ಮೂಡಿ ಹೂವಾಗಲಿ
ನಾವು ಒಂದಾಗಲು ಎಲ್ಲ ದೈವ ಹಾರೈಸಲಿ
ಬಿರುಕು ಬಿಟ್ಟ ಭೂಮಿ ತುಂಬ ಹಸಿರು ಮೂಡಲಿ
ಬಾಡದಂತ ಪ್ರೀತಿ ಹೂವೆ ದಿನ ಅರಳಲಿ
||ನಾಳೆ ನಮದೆ ನಾವೆ ನಮಗೆ ಚಿಂತೆ ಬಿಡು
ನಾಳೆ ನಮದೆ ನಾವೆ ನಮಗೆ ಚಿಂತೆ ಬಿಡು
ಹೊಸತು ಹೊಸತು ಚೈತ್ರವರಳಿ ಮರಳಿ ಬರುವುದು
ಇದೇ ಕರಿಮೋಡ ಎಂದು ಹೀಗೆ ಉಳಿಯದು
ಬಿಸಿಲು ಹೊಸಿಲು ದಾಟಬೇಕು ಸಂಜೆಯಾಗಲು
ಬೆಳಕು ಬರಲು ಸೇರಿ ತೆರೆವ ಹೃದಯ ಬಾಗಿಲು||
Naale Namade song lyrics from Kannada Movie Nodu Baa Nammoora starring Kumar Govind, Shwetha, Doddanna, Lyrics penned by V Manohar Sung by Shankar Shanbhag, Music Composed by V Manohar, film is Directed by N R Nanjunde Gowda and film is released on 1997