-
ಎಲೆ ಸಂಪಿಗೆ ನೀ ಕ್ಷೇಮವೆ ಸಿರಿ ಸಂಪಿಗೆ ನೀ ಕುಶಲವೆ
ಇಲ್ಲಿ ನಿನ್ನ ನೆನಪಿನಲ್ಲಿ ಸಿಹಿ ಸಿಹಿ ಅಲೆಗಳಲ್ಲಿ
ತೇಲುತ ಬರೆದೆ ನಿನಗಿದೊ ಓಲೆ ಓಲೆ ಸಿಹಿ ಓಲೆ ಓಲೆ

ನೀರಲ್ಲಿ ಕಾಲಿಳಿಬಿಟ್ಟು ಆಟ ಆಡಬೇಡ
ಆ ತಾವರೆಯ ಪಾದಗಳ ಮೀನುಗಳು ಕಚ್ಚುತಾವೆ
ಕಡುಗೆಂಪು ಸೆರಗ ಹೊದ್ದು ಓಡಾಡಬೇಡ
ಹಾದಿಲಿ ಗೂಳಿಗಳು ಕೋಣಗಳು ಹಾಯಲಿಕ್ಕೆ ನುಗ್ಗುತಾವೆ
ಅಲೆಲೆಲೆಲೆ ಕಬ್ಬಿನ ಜಲ್ಲೆ
ಕಬ್ಬನು ಮುರಿದು ತಿಂದರೆ ನಿನ್ನ ಮುದ್ದಾದ ಬೆರಳ
ಕುಯ್ದವು ಗರಿ ನಿಂಗ್ಯಾಕೆ ಕಬ್ಬಿನ ಜಲ್ಲೆ
ನೀ ಜೇನಿಗು ಸಿಹಿಯ ಬಾಲೆ
||ಎಲೆ ಸಂಪಿಗೆ ನೀ ಕ್ಷೇಮವೆ ಸಿರಿ ಸಂಪಿಗೆ ನೀ ಕುಶಲವೆ

ತೇಲುತ ಬರೆದೆ ನಿನಗಿದೊ ಓಲೆ ಓಲೆ ಸಿಹಿ ಓಲೆ ಓಲೆ||
||ಎಲೆ ಸಂಪಿಗೆ ನೀ ಕ್ಷೇಮವೆ ಸಿರಿ ಸಂಪಿಗೆ ನೀ ಕುಶಲವೆ||
ಸುರಹೊನ್ನೆ ಹೂವಿನ ದಂಡೆ ಜಡೆ ತುಂಬ ಇಕ್ಕಿ
ಹಾರದಿರು ಬೆಟ್ಟದೆಡೆ ಹೋಗದಿರು ಜೇನುಗಳು ಮುತ್ತುತಾವೆ
ಘಮ್ ಎನ್ನೊ ಕಂಪಿಗೆ ಸೋತು ಕೇದಿಗೆ ಬನ ನೋಡುತ
ಒಳಗಡೆ ಹೋಗದಿರು ಹಾವುಗಳು ಸುತ್ತುತಾವೆ
ಜಲಲ ಜಲ ಝರಿಯ ಜಲ
ಧುಮುಕುತಿರೊ ಜಲದ ಅಡಿ ನೆನೆಯುತಲೆ ಕುಣಿಯದಿರು
ತಂಡಿ ಹಿಡಿದಿತು ಮೈ ನಲ್ಲೆ ನಾನದನು ಸಹಿಸಲೊಲ್ಲೆ

Ele Sampige song lyrics from Kannada Movie Nodu Baa Nammoora starring Kumar Govind, Shwetha, Doddanna, Lyrics penned by V Manohar Sung by Rajesh Krishnan, Music Composed by V Manohar, film is Directed by N R Nanjunde Gowda and film is released on 1997