-
ಪೊಲೀಸನ ಹೆಂಡತಿ ಬೋರು ಹೊಡೆಯೊ ಸಂಗತಿ
ಪೊಲೀಸ್ ಕೆಲಸ ಕಾಯೊ ಕೆಲಸ
ಹೆಂಡ್ತಿ ಕೆಲಸ ಕಾಯೊ ಕೆಲಸ
ನನ್ನವನು ದೊರೆ ಕಣೊ ರಾಣಿ ಹಂಗೆ ನೋಡ್ಕೊತಾನೊ
ನೂರು ಕುದುರೆ ಸರ್ದಾರಂತಿ ಊರು ದರ್ಬಾರು ಮಾಡು ಅಂತಿ
ಆದ್ರು ಅಮ್ಮೋರ್ ಗಂಡ ಆಗೋದು ಹೇಗೆ ಗೆಳತಿ
ಪೊಲೀಸನ ಹೆಂಡತಿ ಅಯ್ಯೊ ಬೋರು ಹೊಡೆಯೊ ಸಂಗತಿ
ಖಾಕಿ ನಂಬಿಕೊಂಡರೆ ಏ ಪ್ರೀತಿಗೆಲ್ಲಿ ಆಸರೆ
ನನ್ನ ಜೊತೆ ಇದ್ದರೆ ಬರದು ಪೋಲಿ ತೊಂದರೆ
ಮಾತಲ್ಲಿ ಮಾತ್ರ ಶೂರರು ನೀವು ರಸಿಕತನವ ಬಲ್ಲಿರ ನೀವು
ಪ್ರೀತಿ ಅನ್ನೊ ಕಾನೂನಿಗೆ ತಿದ್ದುಪಡಿ ಮಾಡ್ಬೇಕ್ ಕಣೆ
ಡೇ ಆಂಟ್ ನೈಟು ಬೀಟು ಮಾಡ್ತಿ ಸ್ವೀಟು ಮಾತು ಎಲ್ಲಿ ಆಡ್ತಿ
ಸೂಟು ಬೂಟು ಹಾಕೊಳ್ಳೋನೆ ನನ್ನ ಸಂಗಾತಿ
||ಪೊಲೀಸನ ಹೆಂಡತಿ ಆ ಬೋರು ಹೊಡೆಯೊ ಸಂಗತಿ||
ನೀರಲ್ ಬೀಳೊ ಮುಂಚೆಯೆ ಈಜುವಂತ ಚಿಂತೆಯೆ
ಕೂಸು ಹುಟ್ಟೊ ಮುಂಚೆಯೆ ಕುಲಾವಿ ಹಾಕೊ ಚಿಂತೆಯೆ
ಆ ಬೀದಿಯ ತಿರುಗುವ ಪೊಲೀಸು ಮಾಮ
ಈ ನನ್ನ ಸರಸಕ್ಕೆ ಹಾಕ್ತೀಯ ನಾಮ
ಡ್ಯೂಟಿಲಿದ್ರು ಬ್ಯೂಟಿಯನ್ನ ಸಾಟಿಯಿಲ್ದೆ ಸಾಕ್ತೀನ್ ಕಣೆ
ವಾರಕ್ಕೊಮ್ಮೆ ಲಾಠಿ ಚಾರ್ಜು ತಿಂಗಳಿಗೊಮ್ಮೆ ಗೋಲಿಬಾರು
ಹೀಗೆ ಆದ್ರೆ ಕಾರುಬಾರು ಬೋರು ಸಾರು
||ಪೊಲೀಸನ ಹೆಂಡತಿ ಬೋರು ಹೊಡೆಯೊ ಸಂಗತಿ
ಪೊಲೀಸ್ ಕೆಲಸ ಕಾಯೊ ಕೆಲಸ
ಹೆಂಡ್ತಿ ಕೆಲಸ ಅಯ್ಯೊ ಕಾಯೊ ಕೆಲಸ
ನನ್ನವನು ದೊರೆ ಕಣೊ ರಾಣಿ ಹಂಗೆ ನೋಡ್ಕೊತಾನೊ
ನೂರು ಕುದುರೆ ಸರ್ದಾರಂತಿ ಊರು ದರ್ಬಾರು ಮಾಡು ಅಂತಿ
ಆದ್ರು ಅಮ್ಮೋರ್ ಗಂಡ ಆಗೋದು ಹೇಗೆ ಗೆಳತಿ||
||ಪೊಲೀಸನ ಹೆಂಡತಿ ಆಆಆ ಬೋರು ಹೊಡೆಯೊ ಸಂಗತಿ||

Police-Na Hendathi song lyrics from Kannada Movie Nirbandha starring Shashikumar, Ananthnag, Kumar Bangarappa, Lyrics penned by R N Jayagopal Sung by S P Balasubrahmanyam, Sujatha Dutt, Music Composed by Rajesh Ramanath, film is Directed by Ha Su Rajashekar and film is released on 1996