-
ದಸರ ನಾಡ ಸಿರಿಯೇ ಸೊಬಗಿನ ಕನ್ನಡ ನಾಡಹಬ್ಬವು
ಮುನ್ನಡೆ ಸಾಧಿಸುವ ಈ ಸೊಗಸಿನ ಹೊನ್ನಿನ ನಾಡ ಮಕ್ಕಳು
ಅಣ್ಣ ಚಿಣ್ಣರು ಹೆಣ್ಣು ಮಕ್ಕಳು ಎಣ್ಣೆ ದೀಪ ಹಚ್ಚುತ ಶರಣು ಎನ್ನಿರಿ
ಬಾಜೆ ಬಾರಿಸಿ ಪೂಜೆ ಮಾಡಲು ಆಜುಬಾಜು ಎಲ್ಲರು ಜೊತೆಗೆ ಬನ್ನಿರಿ
ದಸರ ನಾಡ ಸಿರಿಯೇ ಸೊಬಗಿನ ಕನ್ನಡ ನಾಡಹಬ್ಬವು
ಆಯುಧನೆಲ್ಲ ತೊಳೆಯುತ್ತಿರೆ ಸ್ಕೂಟರ್ ಟೂಲ್ಸು ಹೊಳೆಯುತ್ತಿರೆ
ಮಾನವ ನೀ ಮಹಿಮೆ ನೋಡು ಮಹತಾಯಿ ಹೆಸರ ಹಾಡು
ಕುಂಕುಮ ಹೂವನು ವಿಭೂತಿ ಪಟ್ಟನು
ಇಟ್ಟು ನೋಡಿ ಅಂದವ ನಕ್ಕು ನಲಿಯುವ
ನಿಂಬೆಹಣ್ಣನು ಕುಂಬಳಕಾಯನು ಎತ್ತಿ ಕುಕ್ಕೊ ಸಂಭ್ರಮ
ವಿಜಯದಶಮಿಯು
||ದಸರ ನಾಡ ಸಿರಿಯೇ ಸೊಬಗಿನ ಕನ್ನಡ ನಾಡಹಬ್ಬವು
ಮುನ್ನಡೆ ಸಾಧಿಸುವ ಈ ಸೊಗಸಿನ ಹೊನ್ನಿನ ನಾಡ ಮಕ್ಕಳು||
ಆಯುಧನೆಲ್ಲ ತೊಳೆದ್ರೇನಂತೆ ಮನಸ್ಸಿನ ಕೊಳೆಯ ತೊಳೆಯಬೇಕು
ನಿರ್ಬಂಧ ಎಲ್ಲ ಬಿಡು ಬಾಳಲ್ಲಿ ಛಲವ ತೊಡು
ಚಂಡ ಮಹಿಷನ ಕೊಂದು ಕೆಡವಿದ
ಚಂಡಿತಾಯಿ ನನ್ನನು ಹಾಡಿ ಹರಸಿರೆ
ರುಂಡಮಾಲಿನಿ ವರವ ನೀಡಿರಿ ಭಂಡ ಜನರ ರುಂಡವ ಚೆಂಡನಾಡುವೆ

ಬಾಜೆ ಬಾರಿಸಿ ಪೂಜೆ ಮಾಡಲು ಆಜುಬಾಜು ಎಲ್ಲರು ಜೊತೆಗೆ ಬನ್ನಿರಿ||
||ದಸರ ನಾಡ ಸಿರಿಯೇ ಸೊಬಗಿನ ಕನ್ನಡ ನಾಡಹಬ್ಬವು||

Dasara Naada Siriye song lyrics from Kannada Movie Nirbandha starring Shashikumar, Ananthnag, Kumar Bangarappa, Lyrics penned by R N Jayagopal Sung by S P Balasubrahmanyam, Manjula Gururaj, Music Composed by Rajesh Ramanath, film is Directed by Ha Su Rajashekar and film is released on 1996