Nanna Ninna Prema Lyrics

ನನ್ನ ನಿನ್ನ ಪ್ರೇಮ Lyrics

in Nirbandha

in ನಿರ್ಬಂಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ನಿನ್ನ ಪ್ರೇಮ ಅದೆ ಒಂದು ಕಾವ್ಯವು
ಕಾಲದಲ್ಲಿ ಮಾಗಿ ಹಣ್ಣಾದ ಬಂಧವು
ನನ್ನ ನಿನ್ನ ಪ್ರೇಮ ಅದೆ ಒಂದು ಕಾವ್ಯವು
ಕಾಲದಲ್ಲಿ ಮಾಗಿ ಹಣ್ಣಾದ ಬಂಧವು
ಎದೆತುಂಬಿ ಇಂದು ಪ್ರೀತಿ ಎಂಬ ರಾಗ
ತೇಲಿ ಹೋದ ನೆನಪು ಮಧುರ ಸಂತೋಷವು
 
ನನ್ನ ನಿನ್ನ ಪ್ರೇಮ ಪ್ರತಿನಿತ್ಯ ಸಂಭ್ರಮ
ಇದು ದೈವ ತಂದ ಜೀವಾತ್ಮ ಸಂಗಮ
ನನ್ನ ನಿನ್ನ ಪ್ರೇಮ ಪ್ರತಿನಿತ್ಯ ಸಂಭ್ರಮ
ಇದು ದೈವ ತಂದ ಜೀವಾತ್ಮ ಸಂಗಮ
ನೀನು ಇದ್ದ ತಾಣ ದೈವ ನಗುವ ಸ್ಥಾನ
ತೇಲಿ ಹೋದ ನೆನಪು ಮಧುರ ಸಂತೋಷವು
 
ತಂದೆ ತಾಯಿ ಎಂದು ಕಣ್ಣಂತೆ ಬಾಳಿಗೆ
ನಮ್ಮ ಬಾಳಿನಲ್ಲಿ ನೀವೇನೆ ದೀವಿಗೆ
ನಿಮ್ಮ ಒಂದು ಋಣವು ನಾನೆಂತು ತೀರಲಿ
ನಿಮ್ಮ ಕಂದ ನಾನು ಮತ್ತೇನು ಹೇಳಲಿ
ನಿಮ್ಮ ಪ್ರೀತಿಯಲ್ಲಿ ನಾವು ಮಿಂದೆವಿಂದು
ನಿಮ್ಮ ಮಮತೆಯಿಂದ ನಮ್ಮ ಬಾಳು ಜೇನಾಯಿತು
 
ಯಾವ ಜನ್ಮ ಪುಣ್ಯ ನಿಮ್ಮನ್ನು ತಂದಿತೊ
ನಮ್ಮ ಪಾಲ ದೈವ ನೀವಾಗಿ ಬಂದಿತೊ
ಅಮ್ಮ ನಿಮ್ಮ ಬಾಳು ನಗಲೆಂದು ಹೀಗೆಯೆ
ನಿಮ್ಮ ಮುಡಿಯ ಹೂವು ಇರಲೆಂದು ಹಾಗೆಯೆ
ದಾರಿದೀಪ ನೀವು ಮರೆತೆ ಎಲ್ಲ ನೋವು
ನಿಮ್ಮ ರಕ್ಷೆ ಇರಲು ಬಾಳು ಹೂವಾಯಿತು
 
ಬಾಳಗೀತೆಗಿಂದು ಶೃತಿಯಾಗಿ ಸೇರಿದೆ
ನಿನ್ನ ಪ್ರೀತಿಯಿಂದ ಮನಸ್ಸನ್ನು ತುಂಬಿದೆ
ನಿನ್ನ ನಗುವಿನಲ್ಲೆ ನಾನಿಂದು ತೇಲಿದೆ
ಇಂದು ನನ್ನ ನೀನು ಕವಿಯಾಗಿ ಮಾಡಿದೆ
ಹೆಣ್ಣೆ ಉಸಿರ ಫಲಕು ಮನೆಯ ಬೆಳಗೊ ಬೆಳಕು
ಅಮ್ಮ ನಡೆದ ದಾರಿ ನಡೆದು ಬಾಳ ಹಾಡಾಗು ಬಾ
ಚೆನ್ನ ನಿನ್ನ ಜೊತೆಗೆ ಸಂಗಾತಿಯಾಗುವೆ
ಮಳೆಬಿಸಿಲಿನಲ್ಲು ಜೊತೆಯಾಗಿ ನಿಲ್ಲುವೆ
ನಿನ್ನ ಕಣ್ಣಿನಲ್ಲಿ ಜಗವೆಲ್ಲ ನೋಡುವೆ
ನಿನ್ನ ದೇವರಂತೆ ನಾ ಪೂಜೆ ಮಾಡುವೆ
ನಮ್ಮ ಜೋಡಿ ಬದುಕು ಹೆಸರು ತರಲಿ ಕುಲಕೆ
ಅಮ್ಮ ನಡೆದ ದಾರಿ ನಡೆದು ಪ್ರೀತಿ ನಾ ತೋರುವೆ

-
ನನ್ನ ನಿನ್ನ ಪ್ರೇಮ ಅದೆ ಒಂದು ಕಾವ್ಯವು
ಕಾಲದಲ್ಲಿ ಮಾಗಿ ಹಣ್ಣಾದ ಬಂಧವು
ನನ್ನ ನಿನ್ನ ಪ್ರೇಮ ಅದೆ ಒಂದು ಕಾವ್ಯವು
ಕಾಲದಲ್ಲಿ ಮಾಗಿ ಹಣ್ಣಾದ ಬಂಧವು
ಎದೆತುಂಬಿ ಇಂದು ಪ್ರೀತಿ ಎಂಬ ರಾಗ
ತೇಲಿ ಹೋದ ನೆನಪು ಮಧುರ ಸಂತೋಷವು
 
ನನ್ನ ನಿನ್ನ ಪ್ರೇಮ ಪ್ರತಿನಿತ್ಯ ಸಂಭ್ರಮ
ಇದು ದೈವ ತಂದ ಜೀವಾತ್ಮ ಸಂಗಮ
ನನ್ನ ನಿನ್ನ ಪ್ರೇಮ ಪ್ರತಿನಿತ್ಯ ಸಂಭ್ರಮ
ಇದು ದೈವ ತಂದ ಜೀವಾತ್ಮ ಸಂಗಮ
ನೀನು ಇದ್ದ ತಾಣ ದೈವ ನಗುವ ಸ್ಥಾನ
ತೇಲಿ ಹೋದ ನೆನಪು ಮಧುರ ಸಂತೋಷವು
 
ತಂದೆ ತಾಯಿ ಎಂದು ಕಣ್ಣಂತೆ ಬಾಳಿಗೆ
ನಮ್ಮ ಬಾಳಿನಲ್ಲಿ ನೀವೇನೆ ದೀವಿಗೆ
ನಿಮ್ಮ ಒಂದು ಋಣವು ನಾನೆಂತು ತೀರಲಿ
ನಿಮ್ಮ ಕಂದ ನಾನು ಮತ್ತೇನು ಹೇಳಲಿ
ನಿಮ್ಮ ಪ್ರೀತಿಯಲ್ಲಿ ನಾವು ಮಿಂದೆವಿಂದು
ನಿಮ್ಮ ಮಮತೆಯಿಂದ ನಮ್ಮ ಬಾಳು ಜೇನಾಯಿತು
 
ಯಾವ ಜನ್ಮ ಪುಣ್ಯ ನಿಮ್ಮನ್ನು ತಂದಿತೊ
ನಮ್ಮ ಪಾಲ ದೈವ ನೀವಾಗಿ ಬಂದಿತೊ
ಅಮ್ಮ ನಿಮ್ಮ ಬಾಳು ನಗಲೆಂದು ಹೀಗೆಯೆ
ನಿಮ್ಮ ಮುಡಿಯ ಹೂವು ಇರಲೆಂದು ಹಾಗೆಯೆ
ದಾರಿದೀಪ ನೀವು ಮರೆತೆ ಎಲ್ಲ ನೋವು
ನಿಮ್ಮ ರಕ್ಷೆ ಇರಲು ಬಾಳು ಹೂವಾಯಿತು
 
ಬಾಳಗೀತೆಗಿಂದು ಶೃತಿಯಾಗಿ ಸೇರಿದೆ
ನಿನ್ನ ಪ್ರೀತಿಯಿಂದ ಮನಸ್ಸನ್ನು ತುಂಬಿದೆ
ನಿನ್ನ ನಗುವಿನಲ್ಲೆ ನಾನಿಂದು ತೇಲಿದೆ
ಇಂದು ನನ್ನ ನೀನು ಕವಿಯಾಗಿ ಮಾಡಿದೆ
ಹೆಣ್ಣೆ ಉಸಿರ ಫಲಕು ಮನೆಯ ಬೆಳಗೊ ಬೆಳಕು
ಅಮ್ಮ ನಡೆದ ದಾರಿ ನಡೆದು ಬಾಳ ಹಾಡಾಗು ಬಾ
ಚೆನ್ನ ನಿನ್ನ ಜೊತೆಗೆ ಸಂಗಾತಿಯಾಗುವೆ
ಮಳೆಬಿಸಿಲಿನಲ್ಲು ಜೊತೆಯಾಗಿ ನಿಲ್ಲುವೆ
ನಿನ್ನ ಕಣ್ಣಿನಲ್ಲಿ ಜಗವೆಲ್ಲ ನೋಡುವೆ
ನಿನ್ನ ದೇವರಂತೆ ನಾ ಪೂಜೆ ಮಾಡುವೆ
ನಮ್ಮ ಜೋಡಿ ಬದುಕು ಹೆಸರು ತರಲಿ ಕುಲಕೆ
ಅಮ್ಮ ನಡೆದ ದಾರಿ ನಡೆದು ಪ್ರೀತಿ ನಾ ತೋರುವೆ

Nanna Ninna Prema song lyrics from Kannada Movie Nirbandha starring Shashikumar, Ananthnag, Kumar Bangarappa, Lyrics penned by M N Vyasa Rao Sung by Rajesh Krishnan, Chandrika Gururaj, Music Composed by Rajesh Ramanath, film is Directed by Ha Su Rajashekar and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ