-
ಕಣ್ಣಂಚಲಿ ಕುಡಿಮಿಂಚಿದೆ ತುಟಿಸಂಚಿಗೆ ಮನಸೋತಿದೆ
ಮೋಹವು ತುಂಬಿದೆ ದಾಹವು ನೂರಿದೆ ನಿನ್ನ ಕಂಡಂತೆ
ಕಣ್ಣಂಚಲಿ ಕುಡಿಮಿಂಚಿದೆ
ದೂರವ ತಾಳೆನು ನಲ್ಲ ಬಂಧಿಸು
ಜೇನಿನ ಪಾತ್ರೆಯ ನೀನೆ ತುಂಬಿಸು
ನೀನೆ ಒಲವಿನ ಜೀವ ನಂಬು ಈ ಮನವ
ನೀಗು ವಿರಹದ ನೋವ ಬಾರೊ ಹೃದಯ ಶಿವ
ಮೋಹವು ತುಂಬಿದೆ ದಾಹವು ನೂರಿದೆ ನಿನ್ನ ಕಂಡಂತೆ
||ಕಣ್ಣಂಚಲಿ ಕುಡಿಮಿಂಚಿದೆ||
ಹೀರುವ ದುಂಬಿಯ ಆಸೆ ಬಲ್ಲೆನು
ಜೋಡಿಯ ಚಂದ್ರರ ಇಲ್ಲೆ ಕಂಡೆನು
ಮೀರಿ ಸಂಯಮದಲ್ಲೆ ಬೇಗೆ ಇಂಗಿಸುವೆ
ಮೀಟಿ ಬಯಕೆಯ ವೀಣೆ ಜೀವ ಅರಳಿಸುವೆ
ಮೋಹವು ತುಂಬಿದೆ ದಾಹವು ನೂರಿದೆ ನಿನ್ನ ಕಂಡಂತೆ
||ಕಣ್ಣಂಚಲಿ ಕುಡಿಮಿಂಚಿದೆ ತುಟಿಸಂಚಿಗೆ ಮನಸೋತಿದೆ
ಮೋಹವು ತುಂಬಿದೆ ದಾಹವು ನೂರಿದೆ ನಿನ್ನ ಕಂಡಂತೆ||
ಕಣ್ಣಂಚಲಿ ಕುಡಿಮಿಂಚಿದೆ
ಕಣ್ಣಂಚಲಿ ಕುಡಿಮಿಂಚಿದೆ
-
ಕಣ್ಣಂಚಲಿ ಕುಡಿಮಿಂಚಿದೆ ತುಟಿಸಂಚಿಗೆ ಮನಸೋತಿದೆ
ಮೋಹವು ತುಂಬಿದೆ ದಾಹವು ನೂರಿದೆ ನಿನ್ನ ಕಂಡಂತೆ
ಕಣ್ಣಂಚಲಿ ಕುಡಿಮಿಂಚಿದೆ
ದೂರವ ತಾಳೆನು ನಲ್ಲ ಬಂಧಿಸು
ಜೇನಿನ ಪಾತ್ರೆಯ ನೀನೆ ತುಂಬಿಸು
ನೀನೆ ಒಲವಿನ ಜೀವ ನಂಬು ಈ ಮನವ
ನೀಗು ವಿರಹದ ನೋವ ಬಾರೊ ಹೃದಯ ಶಿವ
ಮೋಹವು ತುಂಬಿದೆ ದಾಹವು ನೂರಿದೆ ನಿನ್ನ ಕಂಡಂತೆ
||ಕಣ್ಣಂಚಲಿ ಕುಡಿಮಿಂಚಿದೆ||
ಹೀರುವ ದುಂಬಿಯ ಆಸೆ ಬಲ್ಲೆನು
ಜೋಡಿಯ ಚಂದ್ರರ ಇಲ್ಲೆ ಕಂಡೆನು
ಮೀರಿ ಸಂಯಮದಲ್ಲೆ ಬೇಗೆ ಇಂಗಿಸುವೆ
ಮೀಟಿ ಬಯಕೆಯ ವೀಣೆ ಜೀವ ಅರಳಿಸುವೆ
ಮೋಹವು ತುಂಬಿದೆ ದಾಹವು ನೂರಿದೆ ನಿನ್ನ ಕಂಡಂತೆ
||ಕಣ್ಣಂಚಲಿ ಕುಡಿಮಿಂಚಿದೆ ತುಟಿಸಂಚಿಗೆ ಮನಸೋತಿದೆ
ಮೋಹವು ತುಂಬಿದೆ ದಾಹವು ನೂರಿದೆ ನಿನ್ನ ಕಂಡಂತೆ||
ಕಣ್ಣಂಚಲಿ ಕುಡಿಮಿಂಚಿದೆ
ಕಣ್ಣಂಚಲಿ ಕುಡಿಮಿಂಚಿದೆ