-
ಗ್ಯಾರೇಜು ಗ್ಯಾರೇಜು ಯಾವಾಗ ನಮ್ ಮ್ಯಾರೇಜು
ಬೇಡಮ್ಮ ಮ್ಯಾರೇಜು ನಿನಗಿನ್ನು ಟೀನೇಜು
ಯಾಕಯ್ಯ ಬೇಜಾರು ನಾ ನಿನ್ನ ಲವ್ವರು
ಡೇಂಜರ್ ಡೇಂಜರ್ ನೀ ತುಂಬ ಡೇಂಜರ್
ಅಯ್ಯಯ್ಯೊ ಅಮ್ಮಮ್ಮ ತಾಳಲಾರೆ
ಗ್ಯಾರೇಜು ಗ್ಯಾರೇಜು ಯಾವಾಗ ನಮ್ ಮ್ಯಾರೇಜು
ಬೇಡಮ್ಮ ಮ್ಯಾರೇಜು ನಿನಗಿನ್ನು ಟೀನೇಜು
ಓಡಬೇಡ ಕಣೊ ಓ ನನ್ನ ಜಾಣ ನೀನೆ ಹೀರೊ ಕಣೊ
ಕಾಡಬೇಡ ಕಣೆ ಪ್ರೇಮಕ್ಕೆ ಈಗ ಟೈಮು ಇಲ್ಲ ಕಣೆ
ಹ್ಯಾಮರ್ ಸ್ಪ್ಯಾನರ್ ಯಾಕಯ್ಯ ಫಜೀತಿ
ಬಾರಯ್ಯ ಆಗುವೆ ನಾನಿನ್ನ ಸಂಗಾತಿ
ಸುಮ್ಮನೆ ಯಾಕಮ್ಮ ನನ್ ಪ್ರಾಣ ಹಿಂಡುತಿ
ಡ್ಯೂಟಿನೆ ನನಗೆ ಪ್ರೀತಿಯ ಹೆಂಡತಿ
ಮೈ ಡಿಯರ್ ಗ್ಯಾರೇಜು ಅಗಲ್ವ ಮ್ಯಾರೇಜು
ಬೇಡಮ್ಮ ಮ್ಯಾರೇಜು ಲೈಫೆಲ್ಲ ಡ್ಯಾಮೇಜು
ಕಾಲ ಕೆಟ್ಟೋಯ್ತು ಅಯ್ಯಯ್ಯೊ ನನ್ನ ಡ್ಯೂಟಿ ಕಟ್ಟಾಯಿತು
ಪ್ರೀತಿ ಇಟ್ಟಾಯಿತು ಇವಾಗ ನಮ್ಮ ಜೋಡಿ ಸೆಟ್ಟಾಯಿತು
ಪ್ರೇಮವು ಬಾಳಿಗೆ ಎಂತಹ ಟಾನಿಕ್ಕು
ಹೆಣ್ಣಿಗು ಗಂಡಿಗು ಮಾಡಿದೆ ಮ್ಯಾಜಿಕ್ಕು
ಎದೆಯ ಒಳಗೆ ಧಡಕ್ ಧಡಕ್ ಹಗಲು ಇರುಳು ಚಮಕ್ ಚಮಕ್
ಆಚಾರಿ ಗ್ಯಾರೇಜು ಆಗೋಣ ಮ್ಯಾರೇಜು
ಏ ಲವ್ವಲ್ಲಿ ಎಂಗೇಜು ಈ ನಮ್ಮ ಮ್ಯಾರೇಜು
ನೀ ನನ್ನ ಡಿಯರ್ ನಾ ನಿನ್ನ ಲವ್ವರು
ಸೂಪರ್ ಸೂಪರ್ ಈ ಜೋಡಿ ಸೂಪರ್
ಅಮ್ಮಮ್ಮ ಸಂತೋಷ ತಾಳಲಾರೆ
ಗ್ಯಾರೇಜು ಗ್ಯಾರೇಜು ಲೋಕನೆ ಗ್ಯಾರೇಜು
ಮ್ಯಾರೇಜು ಮ್ಯಾರೇಜು ಇಲ್ಲೆ ನಮ್ ಮ್ಯಾರೇಜು
-
ಗ್ಯಾರೇಜು ಗ್ಯಾರೇಜು ಯಾವಾಗ ನಮ್ ಮ್ಯಾರೇಜು
ಬೇಡಮ್ಮ ಮ್ಯಾರೇಜು ನಿನಗಿನ್ನು ಟೀನೇಜು
ಯಾಕಯ್ಯ ಬೇಜಾರು ನಾ ನಿನ್ನ ಲವ್ವರು
ಡೇಂಜರ್ ಡೇಂಜರ್ ನೀ ತುಂಬ ಡೇಂಜರ್
ಅಯ್ಯಯ್ಯೊ ಅಮ್ಮಮ್ಮ ತಾಳಲಾರೆ
ಗ್ಯಾರೇಜು ಗ್ಯಾರೇಜು ಯಾವಾಗ ನಮ್ ಮ್ಯಾರೇಜು
ಬೇಡಮ್ಮ ಮ್ಯಾರೇಜು ನಿನಗಿನ್ನು ಟೀನೇಜು
ಓಡಬೇಡ ಕಣೊ ಓ ನನ್ನ ಜಾಣ ನೀನೆ ಹೀರೊ ಕಣೊ
ಕಾಡಬೇಡ ಕಣೆ ಪ್ರೇಮಕ್ಕೆ ಈಗ ಟೈಮು ಇಲ್ಲ ಕಣೆ
ಹ್ಯಾಮರ್ ಸ್ಪ್ಯಾನರ್ ಯಾಕಯ್ಯ ಫಜೀತಿ
ಬಾರಯ್ಯ ಆಗುವೆ ನಾನಿನ್ನ ಸಂಗಾತಿ
ಸುಮ್ಮನೆ ಯಾಕಮ್ಮ ನನ್ ಪ್ರಾಣ ಹಿಂಡುತಿ
ಡ್ಯೂಟಿನೆ ನನಗೆ ಪ್ರೀತಿಯ ಹೆಂಡತಿ
ಮೈ ಡಿಯರ್ ಗ್ಯಾರೇಜು ಅಗಲ್ವ ಮ್ಯಾರೇಜು
ಬೇಡಮ್ಮ ಮ್ಯಾರೇಜು ಲೈಫೆಲ್ಲ ಡ್ಯಾಮೇಜು
ಕಾಲ ಕೆಟ್ಟೋಯ್ತು ಅಯ್ಯಯ್ಯೊ ನನ್ನ ಡ್ಯೂಟಿ ಕಟ್ಟಾಯಿತು
ಪ್ರೀತಿ ಇಟ್ಟಾಯಿತು ಇವಾಗ ನಮ್ಮ ಜೋಡಿ ಸೆಟ್ಟಾಯಿತು
ಪ್ರೇಮವು ಬಾಳಿಗೆ ಎಂತಹ ಟಾನಿಕ್ಕು
ಹೆಣ್ಣಿಗು ಗಂಡಿಗು ಮಾಡಿದೆ ಮ್ಯಾಜಿಕ್ಕು
ಎದೆಯ ಒಳಗೆ ಧಡಕ್ ಧಡಕ್ ಹಗಲು ಇರುಳು ಚಮಕ್ ಚಮಕ್
ಆಚಾರಿ ಗ್ಯಾರೇಜು ಆಗೋಣ ಮ್ಯಾರೇಜು
ಏ ಲವ್ವಲ್ಲಿ ಎಂಗೇಜು ಈ ನಮ್ಮ ಮ್ಯಾರೇಜು
ನೀ ನನ್ನ ಡಿಯರ್ ನಾ ನಿನ್ನ ಲವ್ವರು
ಸೂಪರ್ ಸೂಪರ್ ಈ ಜೋಡಿ ಸೂಪರ್
ಅಮ್ಮಮ್ಮ ಸಂತೋಷ ತಾಳಲಾರೆ
ಗ್ಯಾರೇಜು ಗ್ಯಾರೇಜು ಲೋಕನೆ ಗ್ಯಾರೇಜು
ಮ್ಯಾರೇಜು ಮ್ಯಾರೇಜು ಇಲ್ಲೆ ನಮ್ ಮ್ಯಾರೇಜು