Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು: ನಿಂತೆ ನಿಂತೆ ಕಾಯುತ್ತಾ ಒಂಟಿ ಕಾಲಲ್ಲೇ
ಸೇರೋ ಆಸೆ ನಂಗೀಗ ನಿನ್ನ ತೊಳಲ್ಲೇ
ಕೂಗಿ ಹೇಳೋದಾ
ಕೂಗಿ ಹೇಳೋದಾ  ನಾವೇ ಲೋಕಕೆ
ನೀನೆ ಸಂಗಾತಿ ನನ್ನ ಜೀವಕೆ
ಗಂಡು: ನೋಡೋ ಕಡೆಯಲ್ಲಾ ಬರಿ ನೀನೆ ಮೂಡಿದ ಹಾಗೆ
             ಹೋಗೋ ಕಡೆಯಲ್ಲಾ ನಿನ್ನ ಧನಿಯೇ ಕೇಳಿದ ಹಾಗೆ
ಗಂಡು: ನೀನೆ ತಂಗಾಳಿ ನನ್ನ ಹಾದಿಲಿ
ಹೆಣ್ಣು: ನನ್ನ ಸಂಭ್ರಮ ನಿನಗೆ ಹೇಗೆ ಹೇಳಲಿ
ಗಂಡು: ಮುಳುಗೋ ಆಸೆ ನಂಗೀಗ ನಿನ್ನ ಕಣ್ಣಲಿ
ಹೆಣ್ಣು: ನಿನ್ನ ತೊಳಲೇ ನನ್ನ ಉಸಿರು ನಿಲ್ಲಲಿ
ಗಂಡು:ನಾನು ತಾಳುವೇನು ನನಗಾಗೋ ನೋವನು
             ನಿಂಗೆ ನೋವಾದರೆ ಅದ ನಾನು ತಾಳೆನು
ಹೆಣ್ಣು: ಸಾಗಲು ಮುಂದಕೆ ತುಂಬಿದೆ ನಂಬಿಕೆ
ಗಂಡು: ನೂಕಿದೆ ನನ್ನ ಮೋಹಕವಾದ ಲೋಕವೊಂದಕೆ
ಗಂಡು: ನೋಡು ನಾ ಬಂದೆ ನಿನ್ನ ಹಿಂದ್ ಹಿಂದೆ
ಹೆಣ್ಣು: ನಿನ್ನ ಮೋಡಿಗೆ  ನನ್ನ ಹೃದಯ ಹಿಗ್ಗಿದೆ
ಗಂಡು: ನಿನ್ನ ಒಂದ್ ಒಂದು ಹೆಜ್ಜೇನು ನಂದೇ ಇನ್ಮುಂದೆ
ಹೆಣ್ಣು: ಅಷ್ಟೇ ಸಾಲದು ನನ್ನ ಬದುಕು ನಿನ್ನದೆ
ಗಂಡು: ನನ್ನ ಉಸಿರಾಡೋ ಪಿಸು ಮಾತ ಆಲಿಸು
              ನಿನ್ನ ನೇರಳಾಗುವ ಅವಕಾಶ ಕಲ್ಪಿಸು
ಹೆಣ್ಣು: ಎಲ್ಲವ ಗೆಲ್ಲುವೆ ನಿ ಜೊತೆ ನಿಂತರೆ
ಗಂಡು: ತಲ್ಲಣವೇಕೋ ಸ್ವಲ್ಪವೆ ನೀನು ದೂರ ಹೋದರೆ
ಗಂಡು/ಹೆಣ್ಣು: ನಿಂತೆ ನಿಂತೆ ಕಾಯುತ್ತಾ ಒಂಟಿ ಕಾಲಲ್ಲೇ
                          ಸೇರೋ ಆಸೆ ನಂಗೀಗ ನಿನ್ನ ತೊಳಲ್ಲೇ
                          ಕೂಗಿ ಹೇಳೋದಾ
                          ಕೂಗಿ ಹೇಳೋದಾ  ನಾವೇ ಲೋಕಕೆ
                          ನೀನೆ ಸಂಗಾತಿ ನನ್ನ ಜೀವಕೆ
ಗಂಡು: ನೋಡೋ ಕಡೆಯಲ್ಲಾ ಬರಿ ನೀನೆ ಮೂಡಿದ ಹಾಗೆ
             ಹೋಗೋ ಕಡೆಯಲ್ಲಾ ನಿನ್ನ ಧನಿಯೇ ಕೇಳಿದ ಹಾಗೆ

ಹೆಣ್ಣು: ನಿಂತೆ ನಿಂತೆ ಕಾಯುತ್ತಾ ಒಂಟಿ ಕಾಲಲ್ಲೇ
ಸೇರೋ ಆಸೆ ನಂಗೀಗ ನಿನ್ನ ತೊಳಲ್ಲೇ
ಕೂಗಿ ಹೇಳೋದಾ
ಕೂಗಿ ಹೇಳೋದಾ  ನಾವೇ ಲೋಕಕೆ
ನೀನೆ ಸಂಗಾತಿ ನನ್ನ ಜೀವಕೆ
ಗಂಡು: ನೋಡೋ ಕಡೆಯಲ್ಲಾ ಬರಿ ನೀನೆ ಮೂಡಿದ ಹಾಗೆ
             ಹೋಗೋ ಕಡೆಯಲ್ಲಾ ನಿನ್ನ ಧನಿಯೇ ಕೇಳಿದ ಹಾಗೆ
ಗಂಡು: ನೀನೆ ತಂಗಾಳಿ ನನ್ನ ಹಾದಿಲಿ
ಹೆಣ್ಣು: ನನ್ನ ಸಂಭ್ರಮ ನಿನಗೆ ಹೇಗೆ ಹೇಳಲಿ
ಗಂಡು: ಮುಳುಗೋ ಆಸೆ ನಂಗೀಗ ನಿನ್ನ ಕಣ್ಣಲಿ
ಹೆಣ್ಣು: ನಿನ್ನ ತೊಳಲೇ ನನ್ನ ಉಸಿರು ನಿಲ್ಲಲಿ
ಗಂಡು:ನಾನು ತಾಳುವೇನು ನನಗಾಗೋ ನೋವನು
             ನಿಂಗೆ ನೋವಾದರೆ ಅದ ನಾನು ತಾಳೆನು
ಹೆಣ್ಣು: ಸಾಗಲು ಮುಂದಕೆ ತುಂಬಿದೆ ನಂಬಿಕೆ
ಗಂಡು: ನೂಕಿದೆ ನನ್ನ ಮೋಹಕವಾದ ಲೋಕವೊಂದಕೆ
ಗಂಡು: ನೋಡು ನಾ ಬಂದೆ ನಿನ್ನ ಹಿಂದ್ ಹಿಂದೆ
ಹೆಣ್ಣು: ನಿನ್ನ ಮೋಡಿಗೆ  ನನ್ನ ಹೃದಯ ಹಿಗ್ಗಿದೆ
ಗಂಡು: ನಿನ್ನ ಒಂದ್ ಒಂದು ಹೆಜ್ಜೇನು ನಂದೇ ಇನ್ಮುಂದೆ
ಹೆಣ್ಣು: ಅಷ್ಟೇ ಸಾಲದು ನನ್ನ ಬದುಕು ನಿನ್ನದೆ
ಗಂಡು: ನನ್ನ ಉಸಿರಾಡೋ ಪಿಸು ಮಾತ ಆಲಿಸು
              ನಿನ್ನ ನೇರಳಾಗುವ ಅವಕಾಶ ಕಲ್ಪಿಸು
ಹೆಣ್ಣು: ಎಲ್ಲವ ಗೆಲ್ಲುವೆ ನಿ ಜೊತೆ ನಿಂತರೆ
ಗಂಡು: ತಲ್ಲಣವೇಕೋ ಸ್ವಲ್ಪವೆ ನೀನು ದೂರ ಹೋದರೆ
ಗಂಡು/ಹೆಣ್ಣು: ನಿಂತೆ ನಿಂತೆ ಕಾಯುತ್ತಾ ಒಂಟಿ ಕಾಲಲ್ಲೇ
                          ಸೇರೋ ಆಸೆ ನಂಗೀಗ ನಿನ್ನ ತೊಳಲ್ಲೇ
                          ಕೂಗಿ ಹೇಳೋದಾ
                          ಕೂಗಿ ಹೇಳೋದಾ  ನಾವೇ ಲೋಕಕೆ
                          ನೀನೆ ಸಂಗಾತಿ ನನ್ನ ಜೀವಕೆ
ಗಂಡು: ನೋಡೋ ಕಡೆಯಲ್ಲಾ ಬರಿ ನೀನೆ ಮೂಡಿದ ಹಾಗೆ
             ಹೋಗೋ ಕಡೆಯಲ್ಲಾ ನಿನ್ನ ಧನಿಯೇ ಕೇಳಿದ ಹಾಗೆ

Ninthe Ninthe song lyrics from Kannada Movie Ninnindale starring Puneeth Rajkumar, Erica Fernandes, Sadhu Kokila, Lyrics penned by Kaviraj Sung by Vijay Prakash, Chinmayi, Sudhamayi, Music Composed by Mani Sharma, film is Directed by Jayanth C Paranji and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ