ಯಾ…..
ಬೋಲೊ ಬಂ ಬಂ ಬೋಲಾರೆ
ಯಾಕೆ ಹುಡುಗೀರ್ ಹಿಂಗವ್ರೆ
ಲೂಸು ಲೂಸಂಗ್ ಆಡ್ತಾರೆ
ನೊ ನೊ ನೊ ನೊ ನೊ ನೊ
ಕಿಲಾಡಿ ಹುಡುಗೀರು
ನೊ ನೊ ನೊ ನೊ ನೊ ನೊ
ಹುಷಾರು ನಾವೆಲ್ರೂ
ಬೋಲೊ ಬಂ ಬಂ ಬೋಲಾರೆ
ಯಾರ್ನಾ ಇಷ್ಟ ಪಡ್ತಾರೆ
ಯಾರ್ಗೆ ಕೊರಳು ಕೊಡ್ತಾರೆ
ನೊ ನೊ ನೊ ನೊ ನೊ ನೊ
ಸ್ಪೆಶಲ್ಲು ಹುಡುಗೀರು
ನೊ ನೊ ನೊ ನೊ ನೊ ನೊ
ಕಮಾಲು ನಾವೆಲ್ರೂ
ಯಾರು ನಿಮಗಿಷ್ಟ ರೀ
ಏನು ನಿಮಗಿಷ್ಟ ರೀ
ಬೈಕು ಮಜ ಅಂತೀರಿ
ಕಾರೆ ಸರಿ ಅಂತೀರಿ
ಎಂತೋನ್ ನಿಮಗೆ ಬೇಕು ಅಂತ
ಕನ್ಫ್ಯೂಸ್ ಆಗೆ ಇರತೀರಲ್ಲ
ಬೇಕು ಮುತ್ತು ಮಾರ ಧೀರ ಮುತ್ತೂರ ಚೋರ
ಬೇಕು ರಾಜಕುಮಾರ ಪೋರ
ಜೋಡಿ ನೋಡಿ ಒಂದು ಜೋಡಿ ಮ್ಯಾಚಿಂಗ್ ಮಾಡಿ
ಲಾಕು ಮಾಡುತ್ತಿದೆ ಲೇಡಿ
ನೊ ನೊ ನೊ ನೊ ನೊ ನೊ
ಕಿಲಾಡಿ ಹುಡುಗೀರು
ನೋ ನೋ ನೋ ನೋ ನೋ ನೋ
ಹುಷಾರು ನಾವೆಲ್ರೂ
ನಾಳೇನೆ ಆ ಶಾದಿ ಡಾಟ್ ಕಾಮ್ ಲ್ಲಿ ಹಾಕಿ
ಟ್ರೈ ಮಾಡಿ ನೋಡ್ಲ
ನೆಟ್ ಲ್ಲಿ ಸಿಗೋ ಎಲ್ಲ ಗಂಡಸು
ನೆಟ್ ಗೀರ್ತಾನೆ ಅನ್ನೋದು ಏನ್ ಗ್ಯಾರಂಟಿ
ಟೀವಿಲಿ ಗಂಡೊಂದು ಬೇಕು ಅಂತ
ಆಡು ಕೊಡ್ಲೇನೆ ಹೇಳೆ
ಬೋಗಸ್ಸ್ ಗಳು ನಾನ್ ವೆಜ್ ಪೀಸ್ಗಳು
ವಿಗ್ ಹಾಕ್ಕೊಂಡು ಬರ್ತಾರೆ ನೋ ವ್ಯಾರಂಟಿ
ಯಾರೆ ಇಲ್ಲಿ ಫರ್ಫೆಕ್ಟು ಲೈಫೆ ಒಂದು ಅಡ್ಜೆಸ್ಟು
ನಾನು ಬಲು ಫರ್ಫೇಕ್ಟು ನೋಡು ಇದು ನನ ಗುಟ್ಟು
ಎಂತೋನ್ ನಿಮಗೆ ಬೇಕು ಅಂತ
ಕನ್ಫ್ಯೂಸ್ಶ್ ಅಗೆ ಇರತೀರಲ್ಲ
ಬೇಕು ಮುತ್ತು ಮಾರ ಧೀರ ಮುತ್ತೂರ ಚೋರ
ಬೇಕು ರಾಜಕುಮಾರ ಪೋರ
ಜೋಡಿ ನೋಡಿ ಒಂದು ಜೋಡಿ ಮ್ಯಾಚಿಂಗ್ ಮಾಡಿ
ಲಾಕು ಮಾಡುತ್ತಿದೆ ಲೇಡಿ
ಶ್ರೀರಾಮ ಆ ಬಿಲ್ಲು ಮುರ್ದು ಸೀತೆನ ಗೆದ್ದ
ಅಂತೋನು ಬೇಕ
ಮುರಿಯೋದಕ್ಕೆ ಇಲ್ ಬಿಲ್ಲೆ ಇಲ್ಲ
ಇದು ರಾಮಾಯಣ ನನ್ನ ಮುಂದೆ ನೆಡೆಯೋದಿಲ್ಲ
ಆ ಪಾರ್ಥ ದ್ರೋಪತಿಗಾಗಿ ಬಾಣ ಹೋಡ್ದ
ಅಂತೋನು ಬೇಕ
ಪಾಂಚಾಲಿನ ಆ ಐದು ಜನ
ಹಣ್ಣು ಅಂತ ಹಂಚ್ಕೊಂಡು ತಿಂದ್ರು ದಿನ
ಯಾಕೆ ತಲೆ ಹುಡುಕೋದು ನೋಡೆ ಬಿಳಿ ಚಂದಿರನ
ನಾವು ಹುಡುಕಾಡೋದು ಒಳ್ಳೆ ಹಾರ್ಟು ಇದ್ದೋನ
ಎಂತೋನು ಬೇಕು ಅಂತ
ಕನ್ಫ್ಯೂಸ್ ಆಗೆ ಇರತೀರಲ್ಲ
ಬೇಕು ಮುತ್ತು ಮಾರ ಧೀರ ಮುತ್ತೂರ ಚೋರ
ಬೇಕು ರಾಜಕುಮಾರ ಪೋರ
ಜೋಡಿ ನೋಡಿ ಒಂದು ಜೋಡಿ ಮ್ಯಾಚಿಂಗ್ ಮಾಡಿ
ಲಾಕು ಮಾಡುತ್ತಿದೆ ಲೇಡಿ
ಯಾ…..
ಬೋಲೊ ಬಂ ಬಂ ಬೋಲಾರೆ
ಯಾಕೆ ಹುಡುಗೀರ್ ಹಿಂಗವ್ರೆ
ಲೂಸು ಲೂಸಂಗ್ ಆಡ್ತಾರೆ
ನೊ ನೊ ನೊ ನೊ ನೊ ನೊ
ಕಿಲಾಡಿ ಹುಡುಗೀರು
ನೊ ನೊ ನೊ ನೊ ನೊ ನೊ
ಹುಷಾರು ನಾವೆಲ್ರೂ
ಬೋಲೊ ಬಂ ಬಂ ಬೋಲಾರೆ
ಯಾರ್ನಾ ಇಷ್ಟ ಪಡ್ತಾರೆ
ಯಾರ್ಗೆ ಕೊರಳು ಕೊಡ್ತಾರೆ
ನೊ ನೊ ನೊ ನೊ ನೊ ನೊ
ಸ್ಪೆಶಲ್ಲು ಹುಡುಗೀರು
ನೊ ನೊ ನೊ ನೊ ನೊ ನೊ
ಕಮಾಲು ನಾವೆಲ್ರೂ
ಯಾರು ನಿಮಗಿಷ್ಟ ರೀ
ಏನು ನಿಮಗಿಷ್ಟ ರೀ
ಬೈಕು ಮಜ ಅಂತೀರಿ
ಕಾರೆ ಸರಿ ಅಂತೀರಿ
ಎಂತೋನ್ ನಿಮಗೆ ಬೇಕು ಅಂತ
ಕನ್ಫ್ಯೂಸ್ ಆಗೆ ಇರತೀರಲ್ಲ
ಬೇಕು ಮುತ್ತು ಮಾರ ಧೀರ ಮುತ್ತೂರ ಚೋರ
ಬೇಕು ರಾಜಕುಮಾರ ಪೋರ
ಜೋಡಿ ನೋಡಿ ಒಂದು ಜೋಡಿ ಮ್ಯಾಚಿಂಗ್ ಮಾಡಿ
ಲಾಕು ಮಾಡುತ್ತಿದೆ ಲೇಡಿ
ನೊ ನೊ ನೊ ನೊ ನೊ ನೊ
ಕಿಲಾಡಿ ಹುಡುಗೀರು
ನೋ ನೋ ನೋ ನೋ ನೋ ನೋ
ಹುಷಾರು ನಾವೆಲ್ರೂ
ನಾಳೇನೆ ಆ ಶಾದಿ ಡಾಟ್ ಕಾಮ್ ಲ್ಲಿ ಹಾಕಿ
ಟ್ರೈ ಮಾಡಿ ನೋಡ್ಲ
ನೆಟ್ ಲ್ಲಿ ಸಿಗೋ ಎಲ್ಲ ಗಂಡಸು
ನೆಟ್ ಗೀರ್ತಾನೆ ಅನ್ನೋದು ಏನ್ ಗ್ಯಾರಂಟಿ
ಟೀವಿಲಿ ಗಂಡೊಂದು ಬೇಕು ಅಂತ
ಆಡು ಕೊಡ್ಲೇನೆ ಹೇಳೆ
ಬೋಗಸ್ಸ್ ಗಳು ನಾನ್ ವೆಜ್ ಪೀಸ್ಗಳು
ವಿಗ್ ಹಾಕ್ಕೊಂಡು ಬರ್ತಾರೆ ನೋ ವ್ಯಾರಂಟಿ
ಯಾರೆ ಇಲ್ಲಿ ಫರ್ಫೆಕ್ಟು ಲೈಫೆ ಒಂದು ಅಡ್ಜೆಸ್ಟು
ನಾನು ಬಲು ಫರ್ಫೇಕ್ಟು ನೋಡು ಇದು ನನ ಗುಟ್ಟು
ಎಂತೋನ್ ನಿಮಗೆ ಬೇಕು ಅಂತ
ಕನ್ಫ್ಯೂಸ್ಶ್ ಅಗೆ ಇರತೀರಲ್ಲ
ಬೇಕು ಮುತ್ತು ಮಾರ ಧೀರ ಮುತ್ತೂರ ಚೋರ
ಬೇಕು ರಾಜಕುಮಾರ ಪೋರ
ಜೋಡಿ ನೋಡಿ ಒಂದು ಜೋಡಿ ಮ್ಯಾಚಿಂಗ್ ಮಾಡಿ
ಲಾಕು ಮಾಡುತ್ತಿದೆ ಲೇಡಿ
ಶ್ರೀರಾಮ ಆ ಬಿಲ್ಲು ಮುರ್ದು ಸೀತೆನ ಗೆದ್ದ
ಅಂತೋನು ಬೇಕ
ಮುರಿಯೋದಕ್ಕೆ ಇಲ್ ಬಿಲ್ಲೆ ಇಲ್ಲ
ಇದು ರಾಮಾಯಣ ನನ್ನ ಮುಂದೆ ನೆಡೆಯೋದಿಲ್ಲ
ಆ ಪಾರ್ಥ ದ್ರೋಪತಿಗಾಗಿ ಬಾಣ ಹೋಡ್ದ
ಅಂತೋನು ಬೇಕ
ಪಾಂಚಾಲಿನ ಆ ಐದು ಜನ
ಹಣ್ಣು ಅಂತ ಹಂಚ್ಕೊಂಡು ತಿಂದ್ರು ದಿನ
ಯಾಕೆ ತಲೆ ಹುಡುಕೋದು ನೋಡೆ ಬಿಳಿ ಚಂದಿರನ
ನಾವು ಹುಡುಕಾಡೋದು ಒಳ್ಳೆ ಹಾರ್ಟು ಇದ್ದೋನ
ಎಂತೋನು ಬೇಕು ಅಂತ
ಕನ್ಫ್ಯೂಸ್ ಆಗೆ ಇರತೀರಲ್ಲ
ಬೇಕು ಮುತ್ತು ಮಾರ ಧೀರ ಮುತ್ತೂರ ಚೋರ
ಬೇಕು ರಾಜಕುಮಾರ ಪೋರ
ಜೋಡಿ ನೋಡಿ ಒಂದು ಜೋಡಿ ಮ್ಯಾಚಿಂಗ್ ಮಾಡಿ
ಲಾಕು ಮಾಡುತ್ತಿದೆ ಲೇಡಿ
Bolo Bham Bham song lyrics from Kannada Movie Ninnindale starring Puneeth Rajkumar, Erica Fernandes, Sadhu Kokila, Lyrics penned by V Nagendra Prasad Sung by Karthik, Sravana Bhargavi, Music Composed by Mani Sharma, film is Directed by Jayanth C Paranji and film is released on 2014